ಹಾಟ್‌ ಅವತಾರದಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ ಲಕ್ಷ್ಮಿ ರೈ..ಪೋಟೋಸ್‌ ನೋಡಿ

ನಟಿ ಲಕ್ಷ್ಮಿ ರೈ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಗುಜರಾತಿನ ಮೂಲದವರಾದ ಇವರು ಕನ್ನಡದಲ್ಲಿ ವಾಲ್ಮೀಕಿ, ಸ್ನೇಹಾನಾ ಪ್ರೀತಿನಾ, ಮತ್ತು ಅಟ್ಟಹಾಸ ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ನಟಿ ಹಾಟ್‌ ಪೋಟೋಗಳನ್ನು ಶೇರ್‌ ಮಾಡಿದ್ದಾರೆ. 

Rai Laxmi : ನಟಿ ಲಕ್ಷ್ಮಿ ರೈ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಗುಜರಾತಿನ ಮೂಲದವರಾದ ಇವರು ಕನ್ನಡದಲ್ಲಿ ವಾಲ್ಮೀಕಿ, ಸ್ನೇಹಾನಾ ಪ್ರೀತಿನಾ, ಮತ್ತು ಅಟ್ಟಹಾಸ ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ನಟಿ ಹಾಟ್‌ ಪೋಟೋಗಳನ್ನು ಶೇರ್‌ ಮಾಡಿದ್ದಾರೆ. 
 

1 /6

ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಲಕ್ಷ್ಮಿರೈ  

2 /6

ಇವರು ಗುಜರಾತಿನ ಮೂಲದವರಾಗಿದ್ದು, ಜನಿಸಿದ್ದು ಬೆಳಗಾವಿಯಲ್ಲಿ  

3 /6

ಇವರು ಕನ್ನಡದಲ್ಲಿ ವಾಲ್ಮೀಕಿ, ಸ್ನೇಹಾನಾ ಪ್ರೀತಿನಾ, ಮತ್ತು ಅಟ್ಟಹಾಸ ಚಿತ್ರಗಳಲ್ಲಿ ನಟಿಸಿದ್ದಾರೆ  

4 /6

ಸಾಮಾಜಿಕ ಜಾಲತಾಣದಲ್ಲಿ ಇವರು ಸಕ್ರಿಯವಾಗಿರುವ ನಟಿಯಾಗಿದ್ದಾರೆ  

5 /6

ಇದೀಗ ನಟಿ ಹಾಟ್‌ ಪೋಟೋಗಳನ್ನು ಶೇರ್‌ ಮಾಡಿದ್ದಾರೆ.   

6 /6

ನಟಿಯ ಪೋಟೋಗಳು ಸಖತ್‌ ಹಾಟ್‌ ಆಗಿದ್ದು ನೆಟ್ಟಿಗರು ಹುಬ್ಬೆರಿಸುತ್ತಿದ್ದಾರೆ