Tanvi Shah: ಕ್ರಿಕೆಟ್ ಆಂಕರ್ ಆಗಿ ಮಾರ್ಪಟ್ಟ ಈ ಟೆನಿಸ್ ಆಟಗಾರ್ತಿ ಗ್ಲಾಮರ್‌ನಲ್ಲಿ ಮಾಡೆಲ್‌ಗಳನ್ನೇ ಸೋಲಿಸ್ತಾರೆ!

               

Tanvi Shah: ಇತ್ತೀಚೆಗಷ್ಟೇ ಯುಎಇಯಲ್ಲಿ ಅಬುಧಾಬಿ ಟಿ10 ಲೀಗ್‌ನ  (Abu Dhabi T10 League) ಸಂಭ್ರಮ ಕಂಡು ಬಂದಿತ್ತು. ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಬೌಂಡರಿ ಹಾಗೂ ಸಿಕ್ಸರ್‌ಗಳ ಮಳೆ ಸುರಿಯಿತು. ಇದೇ ವೇಳೆ ಕ್ರಿಕೆಟ್ ಆ್ಯಂಕರ್ ತನ್ವಿ ಶಾ (Tanvi Shah) ಎಲ್ಲರ ಗಮನ ಸೆಳೆದರು. ಈ ಚೆಲುವೆ ಯಾರು ಎಂದು ತಿಳಿಯಲು ಅಭಿಮಾನಿಗಳು ಕಾತರರಾಗಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /6

ತನ್ವಿ ಶಾ ಯಾರು?: ತುಂಬಾ ಗ್ಲಾಮರಸ್ ಮತ್ತು ಪ್ರೊಫೆಷನಲ್ ಆಗಿ ಕಾಣುವ ತನ್ವಿ ಶಾ ಮೂಲತಃ ಮಹಾರಾಷ್ಟ್ರದವರು. ಅವರು ವೃತ್ತಿಯಲ್ಲಿ ಜೀವನಶೈಲಿ ಮತ್ತು ಕ್ರೀಡಾ ನಿರೂಪಕರಾಗಿದ್ದಾರೆ. 

2 /6

ತನ್ವಿ ಟೆನಿಸ್ ಆಟಗಾರ್ತಿ: ಮೊದಲು ಅವರು ವೃತ್ತಿಪರ ಟೆನಿಸ್ ಆಟಗಾರ್ತಿಯಾಗಿದ್ದರು. ಅವರು ಭಾರತದ ಅಂಡರ್-16 ಮಹಿಳಾ ಟೆನಿಸ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಗಳಿಸಿದ್ದರು.

3 /6

ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ತನ್ವಿ ಶಾ: 2000 ರಲ್ಲಿ, ತನ್ವಿ ಶಾ ಜೂನಿಯರ್ ಆಸ್ಟ್ರೇಲಿಯನ್ ಓಪನ್ 200 ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

4 /6

ಅಬುಧಾಬಿ ಟಿ10 ಲೀಗ್‌ನಲ್ಲಿ ಮಿಂಚಿದ ತನ್ವಿ : ಈ ವರ್ಷ ಅವರು ಅಬುಧಾಬಿ T10 ಲೀಗ್‌ನಲ್ಲಿ ಆಂಕರ್ ಮಾಡಿದ್ದಾರೆ. ಅವರು ತಮ್ಮ ಪ್ರತಿಭೆ ಮತ್ತು ಗ್ಲಾಮರ್‌ನಿಂದ ಕ್ರಿಕೆಟ್ ಅಭಿಮಾನಿಗಳನ್ನು ಹುಚ್ಚರನ್ನಾಗಿ ಮಾಡಿದರು. ಇದನ್ನೂ ಓದಿ- India's Best Captain: ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಪ್ರಕಾರ ಇವರೇ ಟೀಂ ಇಂಡಿಯಾದ ಅತ್ಯುತ್ತಮ ಕ್ಯಾಪ್ಟನ್

5 /6

ಟೆನಿಸ್ ಪ್ರದರ್ಶನಗಳನ್ನು ಸಹ ಆಯೋಜಿಸಿರುವ ತನ್ವಿ ಶಾ: ಸ್ವತಃ ಟೆನಿಸ್ ಆಟಗಾರರಾಗಿರುವ ಅವರು ಟೆನಿಸ್ ಪ್ರೀಮಿಯರ್ ಲೀಗ್ ಅನ್ನು ಸಹ ಆಯೋಜಿಸಿದ್ದಾರೆ, ಇದರಲ್ಲಿ ಅವರು ಲಿಯಾಂಡರ್ ಪೇಸ್ ಅವರಂತಹ ಶ್ರೇಷ್ಠ ಆಟಗಾರರನ್ನು ಸಂದರ್ಶಿಸಿದ್ದಾರೆ.  

6 /6

ತನ್ವಿ ಫಿಟ್ನೆಸ್ ಫ್ರೀಕ್: ತನ್ವಿ ಶಾ ತನ್ನ ಫಿಟ್‌ನೆಸ್ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಾರೆ. ಆಕೆ ಯೋಗ ಮಾಡುವುದನ್ನು ಮತ್ತು ಜಿಮ್‌ನಲ್ಲಿ ವರ್ಕೌಟ್ ಮಾಡುವುದನ್ನು ಇಷ್ಟಪಡುತ್ತಾರೆ. ಇವರು ಯಾವುದೇ ಮಾಡೆಲ್‌ಗಿಂತ ಕಡಿಮೆಯಿಲ್ಲ, ಅದಕ್ಕಾಗಿಯೇ ಕ್ರೀಡಾ ಅಭಿಮಾನಿಗಳು ಇವರಿಗೆ ಫಿದಾ ಆಗಿದ್ದಾರೆ.