Tamannaah Bhatia : ತಮನ್ನಾ ಬ್ಯೂಟಿಗೆ ಬೋಲ್ಡ್‌ ಆದ ಯುವ ಪಡೆ..! ಫೋಟೋಸ್‌ ನೋಡಿ

Tamannaah Bhatia : ಮಿಲ್ಕಿ ಬ್ಯೂಟಿ ತಮನ್ನಾ ತನ್ನ ಅದ್ಭುತ ಭಂಗಿಗಳಿಂದ ಪಡ್ಡೆ ಹುಡುಗರ ಮನಗೆಲ್ಲುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಬೆಡಗಿ ಆಗಾಗ ಹಾಟ್‌ ಫೋಟೋಶೂಟ್‌ ಮೂಲಕ ಟ್ರೆಂಡ್‌ನಲ್ಲಿರುತ್ತಾರೆ. ಇತ್ತೀಚೆಗಷ್ಟೇ ಟಾಪ್ ಇಲ್ಲದ ಬಿಳಿ ಬ್ರಾ ಧರಿಸಿ ಫೋಟೋಗೆ ಪೋಸ್ ನೀಡಿರುವ ಸುಂದರಿಯ ಚಿತ್ರಗಳು ಸಖತ್‌ ವೈರಲ್‌ ಆಗುತ್ತಿವೆ.

1 /6

ಸದ್ಯ ತಮನ್ನಾ ಬಾಲಿವುಡ್ ವೆಬ್ ಸೀರೀಸ್ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ.   

2 /6

ತಮನ್ನಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಜೀ ಕರ್ದಾ ವೆಬ್ ಸರಣಿಯ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ.     

3 /6

ಈ ಟ್ರೈಲರ್‌ನಲ್ಲಿ ತಮನ್ನಾ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಟ್ ಸುಂದರಿಯರು ಗ್ಲಾಮರ್ ನೋಡಿದ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ.    

4 /6

Zee Karda ವೆಬ್ ಸರಣಿಯು ಈ ತಿಂಗಳ 15 ರಿಂದ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗಲಿದೆ.   

5 /6

ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಜೊತೆ ಭೋಲಾ ಶಂಕರ್ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರ ಆಗಸ್ಟ್ 11 ರಂದು ತೆರೆಗೆ ಬರಲಿದೆ.    

6 /6

ಇನ್ನೊಂದೆಡೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ತಮನ್ನಾ ಇತ್ತೀಚೆಗಷ್ಟೇ ಕನ್ನಡಿ ಮುಂದೆ ನಿಂತು ಬಿಳಿ ಬ್ರಾದಲ್ಲಿ ಹಾಟ್ ಫೋಟೋ ಶೂಟ್ ಮಾಡಿದ್ದಾರೆ.