ಪಾಕ್‌ ಆಟಗಾರ ಹ್ಯಾರಿಸ್ ರೌಫ್ ಪತ್ನಿ ಯಾರು ಗೊತ್ತಾ? ಈಕೆಯ ಸೌಂದರ್ಯದ ಮುಂದೆ ಬಾಲಿವುಡ್ ಬೆಡಗಿಯರು ಏನೂ ಅಲ್ಲ!!

Haris Raufs Wife: ಪಾಕಿಸ್ತಾನ ತಂಡದ ವೇಗದ ಬೌಲರ್ ಹ್ಯಾರಿಸ್ ರೌಫ್ ಇತ್ತೀಚೆಗೆ ತಮ್ಮ ಅಭಿಮಾನಿಯ ಮೇಲೆ ಹಲ್ಲೆ ಮಾಡಿದ್ದ ವಿಡಿಯೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗಿತ್ತು.. ಆ ಮೂಲಕ ಸುದ್ದಿ ಮಾಡಿದ್ದ ಈ ಪಾಕ್‌ ಆಟಗಾರನ ಕೆಲವು ಇಂಟ್ರೆಸ್ಟಿಂಗ್‌ ಮಾಹಿತಿಗಳನ್ನು ತಿಳಿಯೋಣ. 

1 /5

 ಟಿ20 ವಿಶ್ವಕಪ್‌’ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಕ್ಕಾಗಿ ಪಾಕ್‌ ಆಟಗಾರರನ್ನು ಇತ್ತೀಚೆಗೆ ಹೆಚ್ಚು ತೀವ್ರವಾಗಿ ಟೀಕೆಗೆ ಗುರಿಮಾಡಲಾಗಿದೆ..   

2 /5

ಇದೇ ವೇಳೆ ಪಾಕಿಸ್ತಾನ ತಂಡದ ವೇಗದ ಬೌಲರ್ ಹ್ಯಾರಿಸ್ ರೌಫ್ ಅಮೆರಿಕದಲ್ಲಿ ಅಭಿಮಾನಿಯೊಬ್ಬನ ಮೇಲೆ ಹಲ್ಲೆ ನಡೆಸಲು ಹೊರಟಿದ್ದು, ಪತ್ನಿ ಮುಜ್ನಾ ಮಸೂದ್ ಮಲಿಕ್ ತಡೆಯಲು ಹೋದರು ಬಿಡದೇ ಆತನ ಮೇಲೆ ಹಲ್ಲೆ  ನಡೆಸಲು ಯತ್ನಿಸಿದ್ದಾರೆ.. ಈ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದು, ಪಾಕ್‌ ಆಟಗಾರ ಟೀಕಾಕಾರರ ಕೆಂಗಣ್ಣಿಗೆ ಬಿದ್ದಿದ್ದರು..   

3 /5

ನಂತರ ಈ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದ ಅವರು.. "ನನಗೆ ಆ ವಿಷಯವನ್ನು ಮಾದ್ಯಮದ ಮುಂದೆ ತರಬಾರದೆಂಬ ಉದ್ದೇಶವಿತ್ತು,, ಆದರೆ ವಿಡಿಯೋ ವೈರಲ್‌ ಆಗಿದೆ ನಾನು ಸ್ಪಷ್ಟನೆ ನೀಡುತ್ತೇನೆ ಎಂದು ಟ್ವೀಟ್‌ ಮೂಲಕ ನಡೆದ ಘಟನೆ ಕುರಿತಾಗಿ ವಿವರಣೆ ನೀಡಿದ್ದರು..   

4 /5

ಇನ್ನು ಇದೀಗ ಈ ಪಾಕ್‌ ಆಟಗಾರ ಹ್ಯಾರಿಸ್ ರೌಫ್ ವೈಯಕ್ತಿಕ ವಿಚಾರಕ್ಕೆ ಬರುವುದಾದರೇ ಇವರ ಪತ್ನಿ ಹೆಸರು ಮುಜ್ನಾ ಮಸೂದ್ ಮಲಿಕ್.. ವೃತ್ತಿಯಲ್ಲಿ ಮಾಡೆಲ್ ಆಗಿದ್ದಾರೆ.. ಓದುವ ಸಮಯದಲ್ಲಿ ಇಬ್ಬರೂ ಕ್ಲಾಸ್‌ಮೇಟ್ಸ್‌ ಆಗಿದ್ದು, ಬಹಳ ದಿನಗಳವರೆಗೆ ಪ್ರೀತಿಸಿ ನಂತರ ಮದುವೆಯಾಗಿದ್ದಾರೆ..   

5 /5

 ಸೌಂದರ್ಯದ ವಿಷಯದಲ್ಲಿ  ಹ್ಯಾರಿಸ್ ರೌಫ್ ಪತ್ನಿ  ಬಾಲಿವುಡ್ ನಟಿಯರನ್ನು ಸೋಲಿಸುವಂತಿದ್ದಾರೆ.. ಇದೀಗ ಅವರ ಪೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ಹೆಚ್ಚು ಸದ್ದು ಮಾಡುತ್ತಿವೆ..