ವೈಟ್ ಮಿನಿ ಡ್ರೆಸ್‌ ತೊಟ್ಟು ಕ್ಯಾಮರಾಗೆ ಪೋಸ್ ಕೊಟ್ಟ ಸುಹಾನಾ ಖಾನ್ : ಫೋಟೋಸ್ ನೋಡಿ

Suhana Khan : ತನ್ನ ಸ್ಟೈಲಿಶ್ ಲುಕ್‌ನೊಂದಿಗೆ ಸುಹಾನಾ ಖಾನ್ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಫ್ಯಾನ್ಸ್‌ ಫಾಲೋಯಿಂಗ್‌ ಹೊಂದಿದ್ದಾರೆ. ಯಾವುದೇ ಸಿನಿಮಾ ಮಾಡಿಲ್ಲ ಅಂದ್ರೂ ಸಹ ಶಾರುಖ್‌ ಪುತ್ರಿಗೆ ಸಖತ್‌ ಡಿಮ್ಯಾಂಡ್‌ ಇದೆ. ಆಕೆಯ ಇತ್ತೀಚಿನ ಫೋಟೋಗಳು ವೈರಲ್‌ ಆಗುತ್ತಿವೆ.. ನೀವು ಒಮ್ಮೆ ನೋಡಿ.

1 /6

ಇತ್ತೀಚೆಗಷ್ಟೇ ಸುಹಾನಾ ಐವರಿ ವೈಟ್ ಮಿನಿಡ್ರೆಸ್ ಮತ್ತು ಆಫ್ ಶೋಲ್ಡರ್ ನೆಕ್‌ಲೈನ್ ಧರಿಸಿರುವ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.  

2 /6

ಫೋಟೋಗಳಲ್ಲಿ ಸುಹಾನಾ ಆಫ್ ಶೋಲ್ಡರ್ ಉಡುಪನ್ನು ಧರಿಸಿ ಆಕರ್ಷಕವಾದ ಭಂಗಿಗಳನ್ನು ನೋಡಬಹುದು.  

3 /6

ಸುಹಾನಾ ಖಾನ್ ತುಂಡುಡುಗೆಯ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.  

4 /6

ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಪುತ್ರಿ ಸುಹಾನಾ ಖಾನ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ.  

5 /6

ಸುಹಾನಾ ಜೋಯಾ ಅಖ್ತರ್ ಅವರ ದಿ ಆರ್ಚೀಸ್‌ ಸಿನಿಮಾದಲ್ಲಿ ನಟಿಸಲಿದ್ದಾರೆ.  

6 /6

'ದಿ ಆರ್ಚೀಸ್' ಸಿನಿಮಾ ನೆಟ್‌ಫ್ಲಿಕ್ಸ್ ನಲ್ಲಿ ಸ್ಟ್ರೀಮಿಂಗ್ ಆಗಲಿದೆ.