ಸಂಭಾವನೆಯಲ್ಲಿ ಸ್ಟಾರ್‌ ಹಿರೋಗಳನ್ನೇ ಮೀರಿಸುತ್ತಾರೆ ಈ ನಟಿಯರು!

South Actresses Remuneration: ತೆಲುಗಿನಲ್ಲಿ ಸ್ಟಾರ್ ಹೀರೋಯಿನ್ ಗಳು ತುಂಬಾ ಕಡಿಮೆ. ದಿನೇ ದಿನೇ ಹೊಸ ಹೊಸ ನಾಯಕಿಯರು ಬರುತ್ತಿರುವ ಈ ಇಂಡಸ್ಟ್ರಿಯಲ್ಲಿ ಗಟ್ಟಿಯಾಗಿ ಉಳಿಯುವುದು ಸಣ್ಣ ಮಾತಲ್ಲ. ಈಗ ಲೆಕ್ಕ ಹಾಕಿದರೆ ಅರ್ಧ ಡಜನ್ ಸ್ಟಾರ್ ಹೀರೋಯಿನ್ ಗಳೂ ಇಲ್ಲ. ಆದರೆ ಅವರ ಸಂಭಾವನೆ ಮಾತ್ರ ಡಬಲ್ ರೇಂಜ್ ನಲ್ಲಿದೆ. ಹಾಗಾದರೆ ಹೆಚ್ಚು ಸಂಭಾವನೆ ಪಡೆಯುವ ನಾಯಕಿಯರು ಯಾರು ಅಂತೀರಾ.. ಇಲ್ಲಿದೆ ಉತ್ತರ..
 

1 /6

ಅನುಷ್ಕಾ ಶೆಟ್ಟಿ : ಅನುಷ್ಕಾ ಶೆಟ್ಟಿ ಇತ್ತೀಚಿಗೆ ಮಿಸ್ ಶೆಟ್ಟಿ ಮತ್ತು ಮಿಸ್ಟರ್ ಪೋಲಿಸೆಟ್ಟಿಯೊಂದಿಗೆ ಬಂಪರ್ ಹಿಟ್ ಪಡೆದರು. ನಯನತಾರಾ ನಂತರ ಅನುಷ್ಕಾ ಕೂಡ ರೂ. 4 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ...  

2 /6

ಸಮಂತಾ: ಸಮಂತಾ ಕೂಡ ಸಿನಿರಂಗದಲ್ಲಿ ಧೂಳೆಬ್ಬಿಸುವ ನಟಿ.. ಪ್ರಸ್ತುತ ಆಕೆಯ ಸಂಭಾವನೆ ರೂ. 3 ಕೋಟಿ ಎಂದು ಅಂದಾಜು ಮಾಡಲಾಗಿದೆ..   

3 /6

ಪೂಜಾ ಹೆಗ್ಡೆ: ಇತ್ತೀಚಿನವರೆಗೂ ಸತತ ಗೆಲುವಿನಿಂದ ಮಿಂಚಿದ್ದ ಪೂಜಾಗೆ ಈಗ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಆದರೆ ಮೊದಲು ನಟಿ ಪ್ರತಿ ಚಿತ್ರಕ್ಕೆ ರೂ. 3 ರಿಂದ 4 ಕೋಟಿ ಸಂಭಾವನೆಪಡೆಯುತ್ತಿದ್ದರು ಎನ್ನಲಾಗಿದೆ..   

4 /6

ರಶ್ಮಿಕಾ ಮಂದಣ್ಣ: ಅನಿಮಲ್ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಫಾರ್ಮ್‌ನಲ್ಲಿರುವ ರಶ್ಮಿಕಾ ಸದ್ಯ 4 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.  

5 /6

ಶ್ರೀಲೀಲಾ: ಸರಣಿ ಹಿಟ್‌ಗಳೊಂದಿಗೆ ಫಾರ್ಮ್‌ನಲ್ಲಿರುವ ನಟಿ ಶ್ರೀಲೀಲಾ ರೂ. 1.50 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಾರೆ ಎಂಬ ಮಾತು ಕೇಳಿಬರುತ್ತಿದೆ.   

6 /6

ಸಾಯಿ ಪಲ್ಲವಿ: ಸದ್ಯ ತಾಂಡೇಲ್ ಎಂಬ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿರುವ ಸಾಯಿ ಪಲ್ಲವಿ ಪ್ರತಿ ಚಿತ್ರಕ್ಕೆ 2 ಕೋಟಿ (ಅಂದಾಜು).. ಚಾರ್ಜ್‌ ಮಾಡುತ್ತಾರೆ ಎನ್ನಲಾಗಿದೆ..