ಸ್ವರ್ಗದಿಂದ ಧರೆಗಿಳಿದ ಅಪ್ಸರೆಯಂತಿದ್ದಾಳೆ ಈ ನಿರೂಪಕಿ!ಟೀಂ ಇಂಡಿಯಾದ ಖ್ಯಾತ ಕ್ರಿಕೆಟರ್ ನ ಪತ್ನಿ ಈಕೆ !

ಟಿವಿ ನಿರೂಪಕಿ ಮಯಂತಿ ಲ್ಯಾಂಗರ್ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರ ಸೊಸೆ ಮತ್ತು ಮಾಜಿ ಕ್ರಿಕೆಟಿಗ ಸ್ಟುವರ್ಟ್ ಬಿನ್ನಿ ಅವರ ಪತ್ನಿ. 
 

ವಿಶ್ವದ ಪ್ರಸಿದ್ಧ ಟಿವಿ ನಿರೂಪಕಿ ಮಾಯಾಂತಿ ಲ್ಯಾಂಗರ್  ಸೌಂದರ್ಯವನ್ನು ಹೆಚ್ಚು ವರ್ಸಿಸುವ ಅಗತ್ಯವಿಲ್ಲ. ಸ್ಟಾರ್ ಸ್ಪೋರ್ಟ್ಸ್ ಆಂಕರ್ ಮಯಾಂತಿ ಲ್ಯಾಂಗರ್ ತನ್ನ  ಹೋಸ್ಟಿಂಗ್ ಮೂಲಕ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ.ಟಿವಿ ನಿರೂಪಕಿ ಮಯಂತಿ ಲ್ಯಾಂಗರ್ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರ ಸೊಸೆ ಮತ್ತು ಮಾಜಿ ಕ್ರಿಕೆಟಿಗ ಸ್ಟುವರ್ಟ್ ಬಿನ್ನಿ ಅವರ ಪತ್ನಿ. 
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಈ ಭಾರತೀಯ ಕ್ರಿಕೆಟಿಗನ ಪತ್ನಿ ಸೌಂದರ್ಯದಲ್ಲಿ  ಅಪ್ಸರೆಯನ್ನೇ ಮೀರಿಸುವಂತಿದ್ದಾಳೆ. ಈಕೆ  ಸ್ಟಾರ್ ಸ್ಪೋರ್ಟ್ಸ್ ಆಂಕರ್ ಮಯಾಂತಿ ಲ್ಯಾಂಗರ್. ಈಕೆ ಖ್ಯಾತ ಕ್ರಿಕೆಟಿಗನ ಸೊಸೆ. ಈಕೆಯ ಪತಿ ಕೂಡಾ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ. 

2 /6

ಸ್ಟುವರ್ಟ್ ಬಿನ್ನಿ ಭಾರತದ ಮಾಜಿ ಕ್ರಿಕೆಟಿಗ ರೋಜರ್ ಬಿನ್ನಿ ಪುತ್ರ.ಸ್ಟುವರ್ಟ್ ಬಿನ್ನಿ ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ ರೌಂಡರ್ ಕೂಡಾ ಆಗಿದ್ದಾರೆ.ಮಯಾಂತಿ ಲ್ಯಾಂಗರ್ ಇದೇ ಸ್ಟುವರ್ಟ್ ಬಿನ್ನಿ ಪತ್ನಿ ಮತ್ತು ರೋಜರ್ ಬಿನ್ನಿ ಸೊಸೆ.    

3 /6

ರೋಜರ್ ಬಿನ್ನಿ 1983 ರ ವಿಶ್ವಕಪ್ ವಿಜೇತ ಭಾರತೀಯ ತಂಡದ ಭಾಗವಾಗಿದ್ದರು. 

4 /6

ಸ್ಟುವರ್ಟ್ ಬಿನ್ನಿ 2014ರಲ್ಲಿ ಅಂದಿನ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವನ್ನು ಪ್ರಾರಂಭಿಸಿದರು. 

5 /6

ಸ್ಟುವರ್ಟ್ ಬಿನ್ನಿ ಅವರು ಐಪಿಎಲ್‌ನಲ್ಲಿನ ಅತ್ಯುತ್ತಮ ಪ್ರದರ್ಶನದ ಆಧಾರದ ಮೇಲೆ ಟೀಮ್ ಇಂಡಿಯಾ ಪರ ಆಡಲು ಆಯ್ಕೆಯಾಗಿದ್ದರು.ಆದರೆ, ಸ್ಟುವರ್ಟ್ ಬಿನ್ನಿ ಟೀಂ ಇಂಡಿಯಾಗೆ ಆಯ್ಕೆಯಾಗುತ್ತಿದ್ದ ಹಾಗೆ ತಂದೆ ರೋಜರ್ ಬಿನ್ನಿ ಸದಾ ಪಕ್ಷಪಾತದ ಆರೋಪವನ್ನು ಎದುರಿಸಿದ್ದರು. 

6 /6

ಸ್ಟುವರ್ಟ್ ಬಿನ್ನಿ ಅವರು ಭಾರತಕ್ಕಾಗಿ 6 ​​ಟೆಸ್ಟ್, 14 ODI ಮತ್ತು 3 T20 ಪಂದ್ಯಗಳನ್ನು ಆಡಿದ್ದಾರೆ. ಸ್ಟುವರ್ಟ್ ಬಿನ್ನಿ ಟೆಸ್ಟ್ ಕ್ರಿಕೆಟ್‌ನಲ್ಲಿ 194 ರನ್ ಮತ್ತು 3 ವಿಕೆಟ್, ಏಕದಿನದಲ್ಲಿ 230 ರನ್ ಮತ್ತು 20 ವಿಕೆಟ್, ಟಿ20ಯಲ್ಲಿ 35 ರನ್ ಮತ್ತು 1 ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ.