ಬ್ಲಾಕ್‌ ಬಿಕಿನಿ ತೊಟ್ಟು ಬೀಚ್‌ನಲ್ಲಿ ಮಿಂಚಿದ ಹಾಟ್ ಬೆಡಗಿ ಸೋನಾಕ್ಷಿ ಸಿನ್ಹಾ..! ಫೋಟೋಸ್‌ ನೋಡಿ

Sonakshi Sinha : ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ಕಪ್ಪು ಬಿಕಿನಿಯಲ್ಲಿ ಮಿಂಚಿದ್ದಾರೆ. ಬೀಚ್‌ನಲ್ಲಿ ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಸುಂದರಿಯ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿವೆ. ನೀವೂ ಒಮ್ಮೆ ಬಿಟೌನ್‌ ಬೆಡಗಿಯ ಹಾಟ್‌ ಚಿತ್ರಗಳನ್ನು ನೋಡಿಬಿಡಿ.. 

1 /7

ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ಸಮುದ್ರ ತೀರದಲ್ಲಿ ಮಿಂಚಿದ್ದಾರೆ.  

2 /7

ಕಪ್ಪು ಬಿಕಿನಿಯಲ್ಲಿರುವ ಸೋನು ಫೋಟೋಸ್‌ ಸಖತ್‌ ಹಾಟ್ ಆಗಿವೆ.  

3 /7

ಕಡಲತೀರದಲ್ಲಿ ಸೋನಾಕ್ಷಿ ನೀರಿಗೆ ಇಳಿದು ಫೋಟೋಗಳಿಗೆ ಪೋಸ್ ನೀಡಿದ್ದು, ನೀರಿನಲ್ಲಿ ಬೆಳ್ಳಿ ಮಿಂಚುವಂತಿತ್ತು.  

4 /7

ಇತ್ತೀಚಿಗೆ ಸ್ನೇಹಿತೆಯ ಮದುವೆಯಲ್ಲಿ ಭಾಗವಹಿಸಿದ್ದ ಸೋನಾಕ್ಷಿ ಸಾಂಪ್ರದಾಯಿಕ ಲುಕ್‌ನಲ್ಲಿಯೂ ಕಂಗೊಳಿಸಿದ್ದರು.   

5 /7

ಕಣ್ಣಿಗೆ ಕಪ್ಪು ಕೂಲಿಂಗ್ ಗ್ಲಾಸ್ ಹಾಕಿಕೊಂಡು.. ಬಿಳಿ ಅನಾರ್ಕಲಿ ಡ್ರೆಸ್ ನಲ್ಲಿ.. ತಲೆಯ ಮೇಲೆ ಮಲ್ಲಿಗೆ ಹೂವಿಟ್ಟು ಪೋಸ್ ಕೊಟ್ಟಿದ್ದರು.  

6 /7

ಸೋನಾಕ್ಷಿ ನೋಟಕ್ಕೆ ಪಡ್ಡೆ ಹೈಕ್ಳು ಫಿದಾ ಆಗಿದ್ದು, ಕಾಮೆಂಟ್‌ ಮೂಲಕ ಲವ್‌ ತೋರುತ್ತಿದ್ದಾರೆ.  

7 /7

ಇತ್ತೀಚೆಗೆ ಸೋನಾಕ್ಷಿ ದಹದ್ ಎಂಬ ಹಿಂದಿ ಧಾರಾವಾಹಿಯಲ್ಲಿ ಕಾಣಿಸಿಕೊಂಡು, ಸದ್ದು ಮಾಡಿದ್ದರು.