Sofia Ansari : ಸೋಫಿಯಾ ಸಖತ್‌ ಹಾಟ್ ಲುಕ್‌ ಹೆಚ್ಚಾಯ್ತು ಹಾರ್ಟ್‌ ಬೀಟ್‌..! ಫೋಟೋಸ್‌ ಇಲ್ಲಿವೆ.

Sofia Ansari Bold photos : ಸೋಫಿಯಾ ಅನ್ಸಾರಿ ಬೋಲ್ಡ್ ಫೋಟೋ ಶೂಟ್ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದಾರೆ. ತುಂಡು ಬಟ್ಟೆ ತೊಟ್ಟು ಪಡ್ಡೆ ಹೈಕ್ಳಿಗೆ ಶಾಕ್‌ ನೀಡುತ್ತಿದ್ದ ಸುಂದರಿ ಇದೀಗ ಎಕಾಏಕಿ ಬಿಕಿನಿ ತೊಟ್ಟು ಬೆರಗು ಮೂಡಿಸಿದ್ದಾರೆ.. ಫೋಟೋಸ್‌ ಇಲ್ಲಿವೆ..

1 /5

ಹಾಟ್ ಬ್ಯೂಟಿ ಸೋಫಿಯಾ ಅನ್ಸಾರಿ ಸಮುದ್ರತೀರದಲ್ಲಿ ಬಿಕಿನಿ ತೊಟ್ಟು ಅದ್ಭುತವಾಗಿ ಕಂಗೊಳಿಸಿದ್ದಾಳೆ. ಬೋಲ್ಡ್‌ ಬ್ಯೂಟಿ ಅಂದ ನೋಡಿ ಪಡ್ಡೆ ಹೈಕ್ಳು ಫಿದಾ ಆಗಿದ್ದಾರೆ.  

2 /5

ಸೋಫಿಯಾ ಅನ್ಸಾರಿ ಬೋಲ್ಡ್‌ ವಿಡಿಯೋ ಮತ್ತು ಫೋಟೋ ಹಂಚಿಕೊಳ್ಳುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ.  

3 /5

ಈ ಬ್ಯೂಟಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುವ ಫೋಟೋ ಮತ್ತು ವೀಡಿಯೊಗಳು ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುತ್ತವೆ.  

4 /5

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಅನ್ಸಾರಿ ಆಗಾಗ ಹಾಟ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಹುಡುಗರಲ್ಲಿ ದೊಡ್ಡ ಫಾಲೋಯಿಂಗ್ ಗಳಿಸಿದ್ದಾರೆ.     

5 /5

ಇತ್ತೀಚೆಗೆ, ಸೋಫಿಯಾ ಸಮುದ್ರತೀರದಲ್ಲಿ ಬಿಕಿನಿ ತೊಟ್ಟು ನಡೆದಾಡಿರುವ ಫೋಟೋಗಳನ್ನು ಹಂಚಿಕೊಂಡು ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೇಟ್‌ ಮಾಡಿದ್ದಾರೆ.