Jaggery face pack : ಪ್ರತಿಯೊಬ್ಬ ಮಹಿಳೆ ಸುಂದರವಾಗಿ ಕಾಣಲು ಬಯಸುತ್ತಾರೆ.. ಇದಕ್ಕಾಗಿ ಅವರು ದುಬಾರಿ ಸೌಂದರ್ಯವರ್ಧಕಗಳನ್ನು ಖರೀದಿಸಿ ಬಳಸುತ್ತಾರೆ. ಆದರೆ, ಅವುಗಳಲ್ಲಿ ಕೆಲವುಗಳು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಬದಲಿಗೆ ಮನೆಮದ್ದುಗಳನ್ನು ಬಳಸಿದರೆ ಯಾವುದೇ ಆತಂಕ ಇರುವುದಿಲ್ಲ..
Amazing Health Benefits of Jaggery: ಬೆಲ್ಲದ ಚಹಾ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು. ಬೆಲ್ಲವು ಕಬ್ಬಿಣ ಮತ್ತು ಪೊಟ್ಯಾಶಿಯಂ ಕಾರ್ಬೋಹೈಡ್ರೇಟ್ಗಳನ್ನು ಒಳಗೊಂಡಿದ್ದು, ದೇಹದಲ್ಲಿನ ರಕ್ತದ ಕೊರತೆಯನ್ನು ಹೋಗಲಾಡಿಸಲು ಸಹಕಾರಿ.
Jaggery health benefits : ಬೆಲ್ಲ ಆಂಟಿಆಕ್ಸಿಡೆಂಟ್ಗಳನ್ನು ಹೊಂದಿದ್ದು, ಇದು ವಯಸ್ಸಿನ ಚಿಹ್ನೆಗಳನ್ನು ತಡೆಯುತ್ತದೆ ಮತ್ತು ನಿಮ್ಮನ್ನು ಕಿರಿಯರಾಗಿ ಕಾಣುವಂತೆ ಮಾಡುತ್ತದೆ. ಬೆಲ್ಲವನ್ನು ಬಳಸುವುದರಿಂದ ಚರ್ಮಕ್ಕೆ ಹಾನಿಕಾರಕವಾದ ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡಲು ಮತ್ತು ಒಡೆಯುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೇ ಕೂದಲನ್ನು ಆರೋಗ್ಯಕರವಾಗಿಸುತ್ತದೆ. ಬನ್ನಿ ಕುರಿತು ಮತ್ತಷ್ಟು ವಿಚಾರಗಳನ್ನು ತಿಳಿಯೋಣ..
Milk With Jaggery Benefits: ಹಾಲನ್ನು ಸಂಪೂರ್ಣ ಆಹಾರ ಎಂದು ಹೇಳಲಾಗುತ್ತದೆ. ಇದಲ್ಲದೆ, ಬೆಲ್ಲವನ್ನು ಹಲವು ಆರೋಗ್ಯ ಸಮಸ್ಯೆಗಳಿಗೆ ಉತ್ತಮ ಮನೆಮದ್ದು ಎಂದು ಹೇಳಲಾಗುತ್ತದೆ. ಇವೆರಡನ್ನೂ ಒಟ್ಟಿಗೆ ಬೆರೆಸಿ ಕುಡಿದರೆ ಆರೋಗ್ಯಕ್ಕೆ ಹಲವು ಅದ್ಭುತ ಪ್ರಯೋಜನಗಳು ಲಭ್ಯವಾಗಲಿದೆ. ಹಾಗಿದ್ದರೆ, ಉತ್ತಮ ಆರೋಗ್ಯ ಪ್ರಯೋಜನಗಳಿಗಾಗಿ ಹಾಲು-ಬೆಲ್ಲವನ್ನು ಹೇಗೆ ಮತ್ತು ಯಾವಾಗ ಸೇವಿಸಬೇಕು ಎಂದು ತಿಳಿಯಿರಿ.
Side Effects Of Jaggery - ಇದುವರೆಗೆ ಊಟದ ನಂತರ ಬೆಲ್ಲ (Jaggery) ತಿನ್ನುವುದರಿಂದ ಹಲವು ಪ್ರಯೋಜಗಳಾಗುತ್ತವೆ (Health Benefits Of Jaggery) ಎಂಬುದನ್ನು ನೀವು ಕೇಳಿರಬಹುದು, ಆಯುರ್ವೇದದಲ್ಲಿ ಆತಂಕ, ಮೈಗ್ರೇನ್, ಜೀರ್ಣಕ್ರಿಯೆ ಮತ್ತು ಆಯಾಸದಂತಹ ಸಮಸ್ಯೆಗಳನ್ನು ಬೆಲ್ಲವನ್ನು ಸೇವಿಸುವ ಮೂಲಕ ಕಡಿಮೆ ಮಾಡಬಹುದು ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.