ಗೆಳೆಯನ ಪೋಟೊ ರಿವೀಲ್‌ ಮಾಡುವ ಮೂಲಕ ಪಡ್ಡೆ ಹುಡುಗರ ಹೃದಯ ಒಡೆದ ಸ್ಮೃತಿ ಮಂಧಾನ..!

Smriti Mandanna: ತಮ್ಮ ಆಟ ಮತ್ತು ಸೌಂದರ್ಯದಿಂದ ಯುವಜನರ ಮನ ಸೆಳೆದಿರುವ  ಟೀಂ ಇಂಡಿಯಾದ ಆಟಗಾತಿ ಸ್ಮೃತಿ ಮಂಧಾನ ಅವರ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ.

1 /5

ತಮ್ಮ ಆಟ ಮತ್ತು ಸೌಂದರ್ಯದಿಂದ ಯುವಜನರ ಮನ ಸೆಳೆದಿರುವ  ಟೀಂ ಇಂಡಿಯಾದ ಆಟಗಾತಿ ಸ್ಮೃತಿ ಮಂಧಾನ ಅವರ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ. ಆದರೆ,  ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟೀವ್ ಆಗಿರುವ ಸ್ಮೃತಿ ಇತ್ತೀಚೆಗೆ ಶೇರ್ ಮಾಡಿದ ಪೋಸ್ಟ್ ನೋಡಿ ಪಡ್ಡೆ ಹುಡುಗರ ಹೃದಯ ಒಡೆದಿದೆ.

2 /5

ಸ್ಮೃತಿ ಮಂಧಾನ ಅವರು ಖ್ಯಾತ ಸಂಗೀತ ಸಂಯೋಜಕ ಪಲಾಶ್ ಮುಚಲ್ ಅವರೊಂದಿಗಿನ ಸಂಬಂಧವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.  

3 /5

ತಮ್ಮ ಐದು ವರ್ಷದ ಲವ್‌ ಅನಿವರ್ಸರಿಯನ್ನು ಸ್ಮೃತಿ ಮಂಧಾನ ಹಾಗೂ ಪಲಾಶ್‌ ಮುಚ್ಚಲ್‌ ಇತ್ತೀಚೆಗಷ್ಟೆ ಆಚರಿಸಿಕೊಂಡಿದ್ದು. ಕೇಕ್‌ ಕಟ್‌ ಮಾಡಿ ಪೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.  

4 /5

ಶೇರ್‌ ಮಾಡಿರುವ ಪೋಟೊಗಳ ಕೆಳಗೆ ನಮ್ಮ ಪ್ರೀತಿಗೆ ಐದು ವರ್ಷ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ ನೋಡಿ ಸ್ಮೃತಿ ಮಂಧಾನ ಅವರ ಅಭಿಮಾನಿ ಹೈಕಳ ಹೃದಯ ಹೊಡೆದಿದೆ.  

5 /5

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರ ಪೋಟೊಸ್‌ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ. ಇದನ್ನು ನೋಡಿದ ಅಭಿಮಾನಿಗಳು ಕ್ಯೂಟ್ ಕಪಲ್ ಎಂದು ಕಮೆಂಟ್ಸ್ ಸುರಿಸುತ್ತಿದ್ದಾರೆ.