ನಟಿ ಅನುಪಮಾ ಎದೆ ಮೇಲೆ ಮೂಡಿರುವ ಸುಂದರ ಟ್ಯಾಟೂ ಅರ್ಥವೇನು ಗೊತ್ತೆ..?

Anupama Parameswaran : ನಟಿ ಅನುಪಮಾ ಪರಮೇಶ್ವರನ್‌ 'ಟಿಲ್ಲು ಸ್ಕ್ವೇರ್' (Tillu Square Review) ಮೂಲಕ ತೆರೆಗೆ ಮೇಲೆ ಕಾಣಿಸಿಕೊಂಡಿದ್ದಾರೆ. ಮಾರ್ಚ್ 29 ರಂದು ಬಿಡುಗಡೆಯಾದ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದೇ ವೇಳೆ ಅನುಪಮಾ ಎದೆ ಮೇಲೆ ಹಾಕಿಸಿರುವ ಟ್ಯಾಟೂ ಬಗ್ಗೆ ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ.

1 /8

ನಟಿ ಅನುಪಮಾ ಪರಮೇಶ್ವರನ್‌ ಮಲಯಾಳಂ ನಟಿ, 18 ಪ್ರೆಬ್ರವರಿ 1996 ರಂದು ಕೇರಳದಲ್ಲಿ ಜನಿಸಿದರು.  

2 /8

ರೊಮ್ಯಾಂಟಿಕ್‌ ಹಿಟ್‌ ಪ್ರೇಮಂ ಸಿನಿಮಾದ ಮೂಲಕ ಅನುಪಮಾ ಸೌಥ್‌ ಸಿನಿ ಪ್ರೇಕ್ಷಕರಿಗೆ ಹತ್ತಿರವಾದರು.  

3 /8

2019 ರಲ್ಲಿ ತೆರೆಕಂಡ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ನಟನೆಯ ನಟ ಸಾರ್ವಭೌಮ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು.  

4 /8

ಸಧ್ಯ ಅನುಪಮಾ ನಟನೆಯ ಬಹುನಿರೀಕ್ಷಿತ ಸಿನಿಮಾ ಟಿಲ್ಲು ಸ್ಕ್ವೇರ್‌ ತೆರೆ ಕಂಡಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ.  

5 /8

ಈ ಸಿನಿಮಾದಲ್ಲಿ ಮಲ್ಲು ಸುಂದರಿ ಅನುಪಮಾ ತುಂಬಾ ಬೋಲ್ಡ್‌ ( Anupama Parameswaran bold ) ಪಾತ್ರದಲ್ಲಿ ನಟಿಸಿದ್ದಾರೆ.  

6 /8

ಡಿಜೆ ಟಿಲ್ಲು ಬ್ಲಾಕ್ಬಸ್ಟರ್‌ ಹಿಟ್‌ ನಂತರ ಟಿಲ್ಲು ಸ್ಕ್ವೇರ್‌ (Tillu Square) ಮೂಲಕ ಸಿದ್ದು ಜೊನ್ನಲಗಡ್ಡ ತೆರೆ ಮೇಲೆ ಬಂದಿದ್ದಾರೆ.  

7 /8

ಸಿದ್ದು ಜೊನ್ನಲಗಡ್ಡಗೆ (Siddhu Jonnalagadda) ಜೊತೆಯಾಗಿ ಅನುಪಮಾ ಪರಮೇಶ್ವರನ್‌ ಅವರು ನಟಿಸಿದ್ದಾರೆ.  

8 /8

ಸದ್ಯ ಅನುಪಮಾ ಟ್ಯಾಟೂ ಬಗ್ಗೆ ನೆಟ್ಟಿಗರು ಚರ್ಚೆ ಮಾಡುತ್ತಿದ್ದು, ಅದು ಸಂಗೀತಕ್ಕೆ ಸಂಬಂಧಪಟ್ಟ ಚಿಹ್ನೆ ಅಂತ ಹೇಳಲಾಗುತ್ತಿದೆ.