ಶಶ ರಾಜಯೋಗದ ಬಲ.. ಈ 3 ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ, ಸಂಪತ್ತು ದುಪ್ಪಟ್ಟಾಗಲಿದೆ !

Shasha Raja Yoga: ಶನಿ ಶಶ ರಾಜಯೋಗವು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರಲಿದೆ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ. ಈ ಕೆಳಗಿನ ರಾಶಿಯವರು ಭಾರೀ ಲಾಭವನ್ನು ಪಡೆಯುತ್ತಾರೆ ಎಂದು ತಜ್ಞರು ಹೇಳುತ್ತಾರೆ.
 

Shasha Raja Yoga 2023: ಶನಿ ದೇವರು ವ್ಯಕ್ತಿಗಳ ಕರ್ಮಕ್ಕೆ ಅನುಗುಣವಾಗಿ ಫಲವನ್ನು ನೀಡುತ್ತಾನೆ. ಶನಿಯ ಈ ಸಂಕ್ರಮಣವು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಜೂನ್‌ 17 ರಂದು ಕುಂಭ ರಾಶಿಯಲ್ಲಿ ಶನಿಯು ಸಾಗಲಿದ್ದಾನೆ. ಆದ್ದರಿಂದ ಈ ಪರಿಣಾಮವು ಎಲ್ಲಾ ರಾಶಿಗಳ ಮೇಲೆ ಸಮಾನವಾಗಿ ಬೀಳುತ್ತದೆ. ಕುಂಭ ರಾಶಿಯಲ್ಲಿ ಶನಿಯು ರಾತ್ರಿ 10:48 ಕ್ಕೆ ಸಾಗಲಿದ್ದಾನೆ. ಈ ಮುಂಬರುವ ಸಮಯವು ಮಂಗಳಕರ ಸಮಯ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ. 

 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ಶಶ ರಾಜಯೋಗ: ಈ ಸಮಯದಲ್ಲಿ ಶನಿಯ ಸಂಚಾರದಿಂದ ಶಶ ರಾಜಯೋಗವು ರೂಪುಗೊಳ್ಳುತ್ತದೆ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ. ಇದರಿಂದಾಗಿ ಎಲ್ಲಾ ರಾಶಿಯವರಿಗೆ ಮಿಶ್ರಫಲಗಳು ದೊರೆಯುತ್ತವೆ. ಆದರೆ ಈ 3 ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ.  

2 /4

ವೃಶ್ಚಿಕ ರಾಶಿ : ಈ ರಾಶಿಯವರಿಗೆ ಅನೇಕ ಆರ್ಥಿಕ ಲಾಭ ಸಿಗುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ಇನ್‌ಕ್ರಿಮೆಂಟ್ ಜೊತೆಗೆ ಬಡ್ತಿಯೂ ಸಿಗುವ ಸಾಧ್ಯತೆ ಇದೆ. ಉದ್ಯಮಿಗಳಿಗೂ ವ್ಯಾಪಾರ ವಿಸ್ತರಿಸುವ ಅವಕಾಶವಿದೆ. ಆರ್ಥಿಕ ಸಮಸ್ಯೆ ದೂರವಾಗುವುದು. ಧನಲಾಭವಾಗಲಿದೆ. ಆರೋಗ್ಯ ಸಮಸ್ಯೆಗಳಿಂದ ಸುಲಭವಾಗಿ ಪರಿಹಾರ ಪಡೆಯುತ್ತೀರಿ.   

3 /4

ಸಿಂಹ ರಾಶಿ: 30 ವರ್ಷಗಳ ನಂತರ ಸಿಂಹ ರಾಶಿಯವರಿಗೆ ಶನಿ ಶಶ ರಾಜಯೋಗದ ಫಲ ಸಿಗಲಿದೆ. ಈ ನಿರ್ದಿಷ್ಟ ಯೋಗವು ಸಿಂಹ ರಾಶಿಗೆ ಅನೇಕ ಪ್ರಯೋಜನಗಳನ್ನು ತರುತ್ತದೆ. ಅದರಲ್ಲೂ ವ್ಯಾಪಾರ ಮಾಡುವವರಿಗೆ ಹೆಚ್ಚಿನ ಲಾಭ ದೊರೆಯುತ್ತದೆ. ಖರ್ಚು ಕಡಿಮೆಯಾಗಿ ಆದಾಯ ಹೆಚ್ಚುವ ಸಾಧ್ಯತೆಯಿದೆ. ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವವರು ಶ್ರೀಮಂತರಾಗುತ್ತಾರೆ. ಕುಟುಂಬದಲ್ಲಿ ಸಂತೋಷ ಹೆಚ್ಚಾಗಲಿದೆ. ಆರೋಗ್ಯವೂ ಉತ್ತಮವಾಗಿರಲಿದೆ.   

4 /4

ಕುಂಭ ರಾಶಿ: ಸುಖ, ಸಮೃದ್ಧಿ ಮತ್ತು ಅದೃಷ್ಟವನ್ನು ತರಲಿದೆ. 3 ದಶಕಗಳ ನಂತರ ಈ ರಾಶಿಯವರಿಗೆ ಜೀವನದಲ್ಲಿ ಶಶ ರಾಜಯೋಗ ಬರಲಿದೆ. ಉನ್ನತ ವ್ಯಾಸಂಗ ಮಾಡಲು ವಿದೇಶಕ್ಕೆ ಹೋಗುವ ಸಾಧ್ಯತೆಗಳಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಉತ್ತಮ ಫಲಿತಾಂಶ ಪಡೆಯುವಿರಿ. ಅದರಲ್ಲೂ ವ್ಯಾಪಾರ ಮಾಡುವವರಿಗೆ ಈ ಕ್ರಮದಲ್ಲಿ ಭಾರಿ ಲಾಭ ಸಿಗುತ್ತದೆ. ಈ ಸಮಯದಲ್ಲಿ ಅವರ ಜೀವನ ಸುಖಮಯವಾಗಿರುತ್ತದೆ.