Shani mahadasha effect : 19 ವರ್ಷಗಳ ಕಾಲವೂ ಈ ರಾಶಿಯವರನ್ನು ಶನಿ ಮಹಾತ್ಮ ಹರಸುತ್ತಲೇ ಇರುತ್ತಾನೆ.ಈ 4 ರಾಶಿಯವರು ಸುಖದ ಸುಪ್ಪತ್ತಿಗೆಯಲ್ಲಿಯೇ ತೇಲುತ್ತಾರೆ.
ಬೆಂಗಳೂರು : ಶನಿದೇವ ಎಲ್ಲಾ ಗ್ರಹಗಳಂತೆ ಅಲ್ಲ.ಶನಿದೇವನನ್ನು ಕರ್ಮಫಲದಾತ ಎಂದು ಕರೆಯಲಾಗುತ್ತದೆ. ಶನಿ ದೇವನರು ನಾವು ಮಾಡುವ ಕಾರಣಕ್ಕೆ ಅನುಗುಣವಾಗಿ ಫಲ ನೀಡುವವರು. ಯಾರ ಜನ್ಮ ಜಾತಕದಲ್ಲಿ ಶನಿದೇವರ ಕೃಪೆ ಇರುತ್ತದೆಯೋ ಅವರು ಜೀವನದಲ್ಲಿ ಗೆದ್ದ ಹಾಗೆಯೇ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಶನಿದೆಸೆ ಎಂದರೆಅದು ಯಾತನಾಮಯ ಬದುಕು. ಪರಮ ಕಷ್ಟದ ಕಾಲ ಎಂದು ಹೇಳಲಾಗುತ್ತದೆ.ಆದರೆ ಕೆಲವೊಮ್ಮೆ ಶನಿ ದೆಸೆಯ ಸಂದರ್ಭದಲ್ಲಿಯೂ ಶನಿ ಮಹಾತ್ಮ ಕೈ ಹಿಡಿದು ಕಾಪಾಡುತ್ತಾನೆ.ಜೀವನದ ಸರ್ವ ಸುಖವನ್ನೂ ಕರುಣಿಸುತ್ತಾನೆ.
ಶನಿ ಮಹಾದಶಾ ಬರೋಬ್ಬರಿ 19 ವರ್ಷಗಳವರೆಗೆ ಇರುತ್ತದೆ.ಈ 19 ವರ್ಷಗಳ ಕಾಲವೂ ಈ ರಾಶಿಯವರನ್ನು ಶನಿ ಮಹಾತ್ಮ ಹರಸುತ್ತಲೇ ಇರುತ್ತಾನೆ.ಈ 4 ರಾಶಿಯವರು ಸುಖದ ಸುಪ್ಪತ್ತಿಗೆಯಲ್ಲಿಯೇ ತೇಲುತ್ತಾರೆ.
ಮಕರ ರಾಶಿ :ಎಲ್ಲಾ ಕಾಲದಲ್ಲಿಯೂ ಈ ರಾಶಿಯವರ ಮೇಲೆ ಶನಿ ಮಹಾತ್ಮನ ಕೃಪೆ ಇರುತ್ತದೆ.ಯಾವ ಕೆಲಸಕ್ಕೆ ಮುಂದುವರಿದರೂ ಅದು ಯಶಸ್ಸಿನ ದಡ ಸೇರುತ್ತದೆ. ಹಿಂಜರಿಯದೆ ಧೈರ್ಯದಿಂದ ಮುಂದುವರೆದರೆ ಗೆಲುವು ನಿಮ್ಮದೇ.
ಕನ್ಯಾ ರಾಶಿ : ಕಷ್ಟಗಳು ಎದುರಾದರೂ ಅದು ಮಂಜಿನಂತೆ ಕರಗುವುದು. ನಿಮ್ಮ ಜೀವನದಲ್ಲಿ ನೋವಿಗಿಂತ ನಲಿವಿನ ಪಾಲು ಹೆಚ್ಚು.ಹಣಕಾಸಿನ ಕೊರತೆ ನಿಮ್ಮನ್ನು ಎಂದಿಗೂ ಬಾಧಿಸುವುದಿಲ್ಲ.
ತುಲಾ ರಾಶಿ :ನಿಮ್ಮ ಕಷ್ಟಗಳೆಲ್ಲಾ ಪರಿಹಾರವಾಗಿದೆ.ಮನೆ ಖರೀದಿ ಭಾಗ್ಯ ಒಲಿದು ಬರುವುದು.ಹಣಕಾಸಿನ ಕೊರತೆ ನೀಗುವುದು.ಸಾಲದಿಂದ ಮುಕ್ತಿ ಸಿಗುವುದು.
ಕುಂಭ ರಾಶಿ :ನಿಮ್ಮ ಅಧಿಪತಿಯೇ ಶನೀಶ್ವರ.ಹಾಗಾಗಿ ಶನಿ ದೆಸೆಯ ಕಾಲದಲ್ಲಿಯೂ ನಿಮ್ಮನ್ನು ಶನೀಶ್ವರ ಕಾಡುವುದಿಲ್ಲ.ಜೀವನದ ಪ್ರತಿ ಹಂತದಲ್ಲಿಯೂ ಶನಿ ಮಹಾತ್ಮನ ಕೃಪೆ ಇರುತ್ತದೆ.ಉನ್ನತ ಪದವಿಗೆ ಏರುವಿರಿ.
ಸೂಚನೆ : ಮೇಲಿನ ಲೇಖನವನ್ನು ಧಾರ್ಮಿಕ ನಂಬಿಕೆ ಮತ್ತು ಮಾಹಿತಿ ಆಧಾರದ ಮೇಲೆ ಬರೆಯಲಾಗಿದೆ. ZEE KANNADA NEWS ಇದನ್ನು ಅನುಮೊದಿಸುವುದಿಲ್ಲ.