ಕಬ್ಬಿಣದ ಪಾದಗಳ ಮೇಲೆ ನಡೆಯುವ ಶನಿದೇವ ಈ ರಾಶಿಯವರ ಬದುಕನ್ನು ಬಂಗಾರವನ್ನಾಗಿಸುತ್ತಾರೆ

ಜ್ಯೋತಿಷ್ಯದಲ್ಲಿ, ಪ್ರಮುಖ ಗ್ರಹಗಳ ಸಾಗಣೆ ಅಥವಾ ಚಲನೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಶನಿಯು ಚಿನ್ನ, ಬೆಳ್ಳಿ, ತಾಮ್ರ ಮತ್ತು ಕಬ್ಬಿಣದ ಪಾದ ಹೀಗೆ ಹಂತ ಹಂತವಾಗಿ ತನ್ನ ಚಲನೆ ಆರಂಭಿಸುತ್ತಾನೆ. ಶನಿದೇವ ಈಗ ಕಬ್ಬಿಣದ ಪಾದಗಳ ಮೇಲೆ ನಡೆಯುತ್ತಿದ್ದಾನೆ. ಇದು ಮೂರು ರಾಶಿಯವರಿಗೆ ಅದ್ಬುತ ಲಾಭವನ್ನು  ಒದಗಿಸಲಿದೆ. 

ಬೆಂಗಳೂರು : ಜ್ಯೋತಿಷ್ಯದಲ್ಲಿ, ಪ್ರಮುಖ ಗ್ರಹಗಳ ಸಾಗಣೆ ಅಥವಾ ಚಲನೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಶನಿಯು ಚಿನ್ನ, ಬೆಳ್ಳಿ, ತಾಮ್ರ ಮತ್ತು ಕಬ್ಬಿಣದ ಪಾದ ಹೀಗೆ ಹಂತ ಹಂತವಾಗಿ ತನ್ನ ಚಲನೆ ಆರಂಭಿಸುತ್ತಾನೆ. ಶನಿದೇವ ಈಗ ಕಬ್ಬಿಣದ ಪಾದಗಳ ಮೇಲೆ ನಡೆಯುತ್ತಿದ್ದಾನೆ. ಇದು ಮೂರು ರಾಶಿಯವರಿಗೆ ಅದ್ಬುತ ಲಾಭವನ್ನು  ಒದಗಿಸಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /3

ವೃಶ್ಚಿಕ ರಾಶಿ : ಶನಿದೇವನು ವೃಶ್ಚಿಕ ರಾಶಿಯ ಜನರ ಜಾತಕದಲ್ಲಿ ಕಬ್ಬಿಣದ ಪಾದಗಳಲ್ಲಿ ತನ್ನ ಚಲನೆ ಆರಂಭಿಸಿದ್ದಾನೆ. ಇದನ್ನು ಶಶ ರಾಜ ಯೋಗ ಎಂದು ಕರೆಯಲಾಗುತ್ತದೆ. ಈ ಶಶ ರಾಜಯೋಗ ವೃಶ್ಚಿಕ ರಾಶಿಯವರಿಗೆ ಭಾರೀ ಲಾಭವನ್ನು ತಂದುಕೊಡಲಿದೆ. ಪೂರ್ವಜರ ಆಸ್ತಿಯಿಂದ ಸಾಕಷ್ಟು ಲಾಭವಾಗಬಹುದು. ಆಸ್ತಿ ಮತ್ತು ವಾಹನ ಖರೀದಿ ಸಾಧ್ಯವಾಗುತ್ತದೆ.  ಹೊಸ ಉದ್ಯೋಗಾವಕಾಶಗಳು ಹುಟ್ಟಿಕೊಳ್ಳಬಹುದು. 

2 /3

ಕಟಕ ರಾಶಿ : ಶನಿದೇವನು ಕಬ್ಬಿಣದ ಪಾದಗಳೊಂದಿಗೆ ಈ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಸಮಯದಲ್ಲಿ, ಅನೇಕ ಒಳ್ಳೆಯ ಸುದ್ದಿ ಕೇಳಿ ಬರಲಿವೆ. ಯಾವ ಕೆಲಸಕ್ಕೆ ಕೈ ಹಾಕಿದರೂ ಅದರಲ್ಲಿ ಯಶಸ್ಸು ಸಿಗುತ್ತದೆ. ಹಳೆಯ ಹೂಡಿಕೆಯಿಂದ ಲಾಭವಾಗಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಕೂಡಿ ಬರಲಿವೆ. ವೇತನ ಹೆಚ್ಚಾಗಬಹುದು. ಬಡ್ತಿ ಸಿಗುವ ಸಾಧ್ಯತೆ ಇದೆ. 

3 /3

ಮೀನ ರಾಶಿ : ಶನಿಯ ಸಂಕ್ರಮಣವು ಈ ರಾಶಿಯ ಜನರ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದೆ. ಆದರೆ ಶನಿಯ ಕಬ್ಬಿಣದ ಪಾದಗಳ ಮೇಲಿನ ಚಲನೆ ಮೀನ ರಾಶಿಯವರಿಗೆ ಪ್ರಯೋಜನ ನೀಡಲಿದೆ. ಹೊರಗೆ ಉಳಿದಿದ್ದ ಹಣ ಮತ್ತೆ ಕೈ ಸೇರಲಿದೆ. ವಿದೇಶಕ್ಕೆ ಹೋಗುವ ಅವಕಾಶವಿರುತ್ತದೆ. ಉದ್ಯೋಗ ಬದಲಿಸಬೇಕು ಎಂದು ಕೊಂಡವರ ಆಸೆ ಈಡೇರಲಿದೆ.  ಆದಾಗ್ಯೂ, ಅಕ್ಟೋಬರ್ 30 ರ ನಂತರ, ನಿಮ್ಮ ಸುವರ್ಣ ದಿನಗಳು ಪ್ರಾರಂಭವಾಗುತ್ತವೆ.  ( ಗಮನಿಸಿ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. )