Shama Sikander : ಹುಡುಗರ ನಿಯತ್ತೇ ನಿಲ್ತಿಲ್ಲ ಶಮಾ ಸೌಂದರ್ಯ ನೋಡಿ..!

Shama Sikander bold pics : ಬಿಟೌನ್‌ ಗ್ಲಾಮರಸ್‌ ನಟಿಯರಲ್ಲಿ ಶಮಾ ಸಿಕಂದರ್‌ ಕೂಡ ಒಬ್ಬರು. ಇತೀಚಿಗೆ ಈ ರಾಜಸ್ಥಾನಿ ಚೆಲುವೆ ಮ್ಮ ಪ್ಯಾನ್ಸ್‌ಗೆ ಲೇಟೆಸ್ಟ್ ಬಿಕಿನಿ ಟ್ರೀಟ್ ನೀಡಿದ್ದಾರೆ. ಆರೆಂಜ್‌ ಬಿಕಿನಿ ತೊಟ್ಟು ಸಮದ್ರು ತೀರದಲ್ಲಿ ನಿಂತಿರುವ ಶಮಾ ಸೌಂದರ್ಯ ಅದ್ಭುತವಾಗಿದೆ.

Shama Sikander bikini photos : ಬಾಲಿವುಡ್‌ ನಟಿ ಶಮಾ ಸಿಕಂದರ್ ಡಾರ್ಕ್ ಆರೆಂಜ್ ಬಿಕಿನಿಯಲ್ಲಿನ ಹಾಟ್‌ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ. ಶಮಾ ಬಿಕಿನಿ ಲುಕ್‌ಗೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.
 

1 /6

ಬಿಟೌನ್‌ ನಟಿ ಶಮಾ ಸಿಕಂದರ್ ತಮ್ಮ ಪ್ಯಾನ್ಸ್‌ಗೆ ಲೇಟೆಸ್ಟ್ ಬಿಕಿನಿ ಟ್ರೀಟ್ ನೀಡಿದ್ದಾರೆ. ಕಡಲತೀರದಲ್ಲಿ ನಿಂತಿರುವ ಸುಂದರಿ ಸೌಂದರ್ಯ ಅದ್ಭುತವಾಗಿದೆ.  

2 /6

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಶಮಾ , ಆಗಾಗ ಹಾಟ್‌ ಫೋಟೋಸ್‌ ಶೇರ್‌ ಮಾಡುತ್ತಿರುತ್ತಾರೆ.  

3 /6

ರಾಜಸ್ಥಾನದ ಬ್ಯೂಟಿ ಶಮಾ ಸಿಕಂದರ್ ವೆಬ್ ಸೀರಿಸ್, ಸೀರಿಯಲ್, ರಿಯಾಲಿಟಿ ಶೋ ಬ್ಯುಸಿಯಾಗಿದ್ದಾರೆ. ಅದರೊಂದಿಗೆ ಟಿವಿ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.  

4 /6

ಶಾಮಾ ಸಿಕಂದರ್ ಅವರ ಕೊನೆಯ ಚಿತ್ರ ‘ಬೈಪಾಸ್ ರೋಡ್’ ಬಿಡುಗಡೆಯಾಗಿ ಮೂರು ವರ್ಷಗಳಾಗಿವೆ. ಅಂದಿನಿಂದ ಈ ಚೆಲುವೆ ಯಾವುದೇ ಹೊಸ ಸಿನಿಮಾ ಮಾಡಿಲ್ಲ.  

5 /6

'ಪ್ರೇಮ್ ಆಗನ್' ಚಿತ್ರದ ಮೂಲಕ ಶಾಮಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಮಾನ್, ದಿ ಡೆಡ್ಲಿ ಪಾರ್ಟ್, ಬಸ್ತಿ, ಧೂಮ್ ಧಡಕಾ, ಕಾಂಟ್ರಾಕ್ಟ್, ಸೆಕ್ಸಾಹಾಲಿಕ್ ಚಿತ್ರಗಳಲ್ಲಿ ಶಮಾ ನಟಿಸಿದ್ದಾರೆ.  

6 /6

ಶಮಾ ಸಿಕಂದರ್ ಆಗಸ್ಟ್ 4, 1981 ರಂದು ರಾಜಸ್ಥಾನದ ಮಕ್ರಾನಾದಲ್ಲಿ ಜನಿಸಿದರು. ಪದವಿಯ ನಂತರ, ಅವರು ಮುಂಬೈನ ರೋಷನ್ ತನೇಜಾ ಸ್ಕೂಲ್ ಆಫ್ ಆಕ್ಟಿಂಗ್‌ನಲ್ಲಿ ಕೋರ್ಸ್ ಮುಗಿಸಿದರು.