ಶಾರುಖ್ ಖಾನ್ ಪುತ್ರನ ಜೊತೆ ಐಶ್ವರ್ಯಾ ರೈ ಮಗಳ‌ ಮದುವೆ !? ಆರಾಧ್ಯ ಆರ್ಯನ್ ಫೋಟೋ ವೈರಲ್!‌

Aryan Khan Marriage With Aaradhya Bachchan: ಶಾರುಖ್ ಖಾನ್ ಪುತ್ರ ಆರ್ಯನ್‌ ಜೊತೆ ಐಶ್ವರ್ಯಾ ರೈ ಬಚ್ಚನ್‌ ಪುತ್ರಿ ಆರಾಧ್ಯ ಇರುವ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. 

1 /5

ಬಾಲಿವುಡ್​ ನಟ ಶಾರುಖ್ ಖಾನ್ ಅವರ ಹಿರಿಯ ಪುತ್ರ ಆರ್ಯನ್ ಖಾನ್ ಹಾಗೂ ಐಶ್ವರ್ಯಾ ರೈ ಬಚ್ಚನ್‌ ಪುತ್ರಿ ಆರಾಧ್ಯ ಮೊಮ್ಮಗಳು ಆರಾಧ್ಯಾ ಬಚ್ಚನ್ ಮದುವೆ ನಡೆದಿದೆ ಎಂಬ ವದಂತಿ ಹಬ್ಬಿದೆ.

2 /5

ಆರಾಧ್ಯ ಬಚ್ಚನ್‌ ವಧುವಿನಂತೆ ಸಿಂಗಾರಗೊಂಡಿದ್ದಾರೆ. ಇತ್ತ ಆರ್ಯನ್ ಖಾನ್ ವರನ ಡ್ರೆಸ್‌ ತೊಟ್ಟು ಬರುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಸೆನ್ಸೇಷನ್‌ ಕ್ರಿಯೇಟ್‌ ಮಾಡಿವೆ. 

3 /5

ಈ ಫೋಟೋ ನೋಡಿದರೆ ಆರಾಧ್ಯ ಬಚ್ಚನ್‌ ಜೊತೆ ಆರ್ಯನ್‌ ಖಾನ್‌ ಮದುವೆ ಗುಟ್ಟಾಗಿ ನಡೆದಂತೆ ಭಾಸವಾಗುತ್ತದೆ. ಆದರೆ ಅಸಲಿ ವಿಚಾರವೇ ಬೇರೆಯಾಗಿದೆ.

4 /5

ಆರಾಧ್ಯಾ ಮತ್ತು ಆರ್ಯನ್ ಅವರ ಫೋಟೋಗಳನ್ನು ಯಾರೋ ಕಿಡಿಗೇಡಿಗಳು ಈ ರೀತಿ ಎಡಿಟ್ ಮಾಡಿದ್ದಾರೆ. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. 

5 /5

ಶಾರುಖ್ ಖಾನ್ ಪುತ್ರ ಆರ್ಯನ್‌ ಜೊತೆ ಐಶ್ವರ್ಯಾ ರೈ ಬಚ್ಚನ್‌ ಪುತ್ರಿ ಆರಾಧ್ಯ ಅವರ ಫೋಟೋಗಳನ್ನು ಈ ರೀತಿ ಎಡಿಟ್ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಹಲವರು ಆಗ್ರಹಿಸುತ್ತಿದ್ದಾರೆ.