ಎರಡೂವರೆ ವರ್ಷದ ಬಳಿಕ ಸೂರ್ಯ ಗ್ರಹಣದಂದು ಶನಿ ಸಂಚಾರ: 2025ರಲ್ಲಿ ಈ ರಾಶಿಯವರಿಗೆ ಹಣದ ಸುರಿಮಳೆ

Saturn Transit: ನವಗ್ರಹಗಳಲ್ಲಿ ಶನಿ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ. ಶನಿಯು ಎರಡೂವರೆ ವರ್ಷಗಳಿಗೊಮ್ಮೆ ರಾಶಿಚಕ್ರವನ್ನು ಬದಲಾಯಿಸುತ್ತಾನೆ. 

Shani Gochara On Surya Grahana: ಪ್ರಸ್ತುತ ತನ್ನ ಮೂಲ ತ್ರಿಕೋನ ರಾಶಿಯಾದ ಕುಂಭ ರಾಶಿಯಲ್ಲಿ ವಿರಾಜಮಾನನಾಗಿರುವ ಶನಿ ಮಹಾತ್ಮ ಸೂರ್ಯಗ್ರಹಣದಂದೆ ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ನ್ಯಾಯದ ದೇವರು, ಕರ್ಮಫಲದಾತ ಎಂದೆಲ್ಲಾ ಕರೆಯಲ್ಪಡುವ ಶನಿ ದೇವನು ಎರಡೂವರೆ ವರ್ಷದ ಬಳಿಕ ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. 

2 /8

2025ರ ಮಾರ್ಚ್  29ರಂದು ಸೂರ್ಯಗ್ರಹಣ ಸಂಭವಿಸಲಿದೆ. ಈ ದಿನದಂದೇ ಶನಿಯು ಕುಂಭ ರಾಶಿಯನ್ನು ತೊರೆದು ಮೀನ ರಾಶಿಗೆ ಪ್ರವೇಶಿಯಲಿದ್ದಾನೆ. 

3 /8

ಸೂರ್ಯ ಗ್ರಹಣದಂದು ಶನಿಯ ರಾಶಿ ಪರಿವರ್ತನೆ ಎಲ್ಲ 12 ರಾಶಿಯವರ ಮೇಲೂ ಪ್ರಭಾವ ಬೀರುತ್ತದೆ. 

4 /8

ಆದಾಗ್ಯೂ, ಈ ಸಮಯದಲ್ಲಿ ಮೂರು ರಾಶಿಯವರ ಬದುಕಿನಲ್ಲಿ ಶನಿ ದಯೆಯಿಂದ ಭಾರೀ ಅದೃಷ್ಟ ಕೂಡಿ ಬರಲಿದೆ ಎನ್ನಲಾಗುತ್ತಿದೆ. 

5 /8

ಮೀನ ರಾಶಿಗೆ ಶನಿಯ ಪ್ರವೇಶ ಈ ರಾಶಿಯ ಜನರಿಗೆ ಕಷ್ಟಗಳಿಂದ ಮುಕ್ತಿ ನೀಡಿ, ಪ್ರತಿ ಕೆಲಸದಲ್ಲೂ ಯಶಸ್ಸನ್ನು ನೀಡಲಿದ್ದಾನೆ. ಇಷ್ಟಾರ್ಥ ಸಿದ್ಧಿ ಯೋಗವೂ ಇದೆ. 

6 /8

ಸೂರ್ಯಗ್ರಹಣದಂದು ಶನಿ ಸಂಚಾರದಿಂದ ಈ ರಾಶಿಯವರಿಗೆ ಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ಹಣಕಾಸಿನ ಮೂಲಗಳು ಹೆಚ್ಚಾಗಿ ಜೀವನದಲ್ಲಿ ಎದುರಾಗಿದ್ದ ಸಂಕಷ್ಟಗಳಿಂದ ಪರಿಹಾರ ಸಿಗಲಿದ್ದು, ದೀರ್ಘ ಸಮಯದ ನಿಮ್ಮ ಆಸೆಗಳು ಕೈಗೂಡುವ ಸಮಯ. 

7 /8

ಶನಿ ದೇವನ ಆಶೀರ್ವಾದದಿಂದ ಈ ರಾಶಿಯವರಿಗೆ 2025ರಿಂದ ಸುವರ್ಣ ಸಮಯ ಆರಂಭವಾಗಲಿದೆ. ವಿದೇಶ ವ್ಯಾಪಾರಸ್ಥರಿಗೆ ಕನಸು ನನಸಾಗುವ ಕಾಲ. ಆಸ್ತಿ ಖರೀದಿಸುವ ಶುಭ ಯೋಗವೂ ಇದೆ. 

8 /8

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.