Saturn Transit 2021: ಅಕ್ಟೋಬರ್ 11 ರಂದು ಶನಿಯ ನಡೆ ಬದಲಾವಣೆ, ಈ ರಾಶಿಗಳ ಜನರ ಭಾಗ್ಯ ಬೆಳಗಲಿದೆ

Shani Retrograde 2021 - ನ್ಯಾಯದ ದೇವರು (Lord Of Justice) ಎಂದು ಕರೆಯಲ್ಪಡುವ ಶನಿ ದೇವ್  (Shani Dev) ಅಕ್ಟೋಬರ್ 11 ರಿಂದ ತನ್ನ ತನ್ನ ನಡೆಯನ್ನು ಬದಲಾಯಿಸಲಿದ್ದಾನೆ. ಶನಿಯ ಈ ನಡೆ ಬದಲಾವಣೆಯಿಂದ ಹಲವು ಜಾತಕದವರ ಭಾಗ್ಯ ಹೊಳೆಯಲಿದೆ.
 

ನವದೆಹಲಿ: Shani Vakri - ನ್ಯಾಯದ ದೇವರು (Lord Of Justice) ಎಂದು ಕರೆಯಲ್ಪಡುವ ಶನಿ ದೇವ್ (Shani Dev), ಕರ್ಮಗಳ  ಆಧಾರದ ಮೇಲೆ ಭೂಮಿಯ ಮೇಲೆ ಜೀವಿಸುವ ಜೀವಗಳಿಗೆ ನ್ಯಾಯವನ್ನು ದಯಪಾಲಿಸುತ್ತಾನೆ. ಯಾರ ಮೇಲೆ ಶನಿಯ ಕೃಪಾದೃಷ್ಟಿ ಇರಲಿದೆಯೋ ಅವರ ಭಾಗ್ಯ ಕ್ಷಣಾರ್ಧದಲ್ಲಿ ಬದಲಾಗುತ್ತದೆ. ಶನಿ ಒಂದು ವೇಳೆ ಮುನಿಸಿಕೊಂಡರೆ, ಸಂಕಷ್ಟಗಳ ಸರಮಾಲೆಯೇ ಎದುರಾಗುತ್ತದೆ.

 

ಇದನ್ನೂ ಓದಿ-Indian Railways: IRCTCಯ BHARAT DARSHAN TRAIN ಆರಂಭ, ಎಲ್ಲೆಲ್ಲಿ ನಿಲ್ಲುತ್ತದೆ? ಸಿಗಲಿದೆ 4 ಲಕ್ಷ ರೂ.ಗಳ ಲಾಭ

 

ಹಲವು ರಾಶಿಗಳ ಜನರ ಭಾಗ್ಯ ಬೆಳಗಲಿದೆ
ಅಕ್ಟೋಬರ್ 11 ರಿಂದ ಶನಿ ದೇವ್ ದಾರಿ ಬದಲಾಯಿಸಲಿದ್ದಾನೆ. ಅವರು ಸೋಮವಾರದಿಂದ ವಕ್ರಿ (Saturn Transit 2021) ಅಥವಾ ಹಿಮ್ಮುಖವಾಗಿ ಚಲಿಸಲಿದ್ದಾನೆ. ಅವನ ಈ ಹಿಮ್ಮುಖ ಚಲನೆಯಿಂದ  ಅನೇಕ ರಾಶಿಚಕ್ರದ ಜನರು ಅದೃಷ್ಟವನ್ನು ಪಡೆಯಲಿದ್ದಾರೆ. ಈ ಅವಧಿಯಲ್ಲಿ ಶನಿ ದೇವನ ಕೃಪಾದೃಷ್ಟಿ ಆ ರಾಶಿಯ (Astrology) ಜನರ ಮೇಲಿರಲಿದ್ದು, ಅವರ ನಿಂತು ಹೋಗಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ಶನಿಯ ಈ ಹಿಮ್ಮುಖ ಚಲನೆ ಯಾವ ರಾಶಿಚಕ್ರದ (Zodiac Sign) ಜನರ ಭಾಗ್ಯ ಬೆಳಗಲಿದೆ ತಿಳಿಯೋಣ ಬನ್ನಿ.

 

ಇದನ್ನೂ ಓದಿ-Garuda Purana : ಈ 5 ಜನರ ಮನೆಗಳಲ್ಲಿ ಅಪ್ಪಿ ತಪ್ಪಿಯೂ ಊಟ ಮಾಡಬೇಡಿ : ಅದು ಪಾಪದಂತೆ ಭಾಸವಾಗುತ್ತದೆ

 

(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದುಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆಯಲು ಮರೆಯಬೇಡಿ)

 

ಇದನ್ನೂ ಓದಿ-ಲಕ್ಷ್ಮೀ ಸ್ವರೂಪವಾಗಿಯೇ ಗಂಡನ ಮನೆ ಪ್ರವೇಶ ಮಾಡುತ್ತಾರೆಯಂತೆ ಈ ರಾಶಿಯ ಹುಡುಗಿಯರು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

 

 

1 /3

ಕಾರ್ಯಸಿದ್ದಿ ಪ್ರಾಪ್ತಿ - ಕರ್ಕ ರಾಶಿ - ಘನತೆ-ಗೌರವ  ಹೆಚ್ಚಾಗುವ ಸಾಧ್ಯತೆಗಳಿವೆ. ನೀವು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಹೊಸ ಕೆಲಸ ಆರಂಭಿಸುವುದು ಲಾಭದಾಯಕ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳಲ್ಲಿ ಭಾಗವಹಿಸಲು ಉತ್ತಮ ಅವಕಾಶ. ವೈವಾಹಿಕ ಜೀವನ ಸುಖಕರವಾಗಿರುತ್ತದೆ. ವಾಹನ ಸುಖ ಹೆಚ್ಚಾಗಲಿದೆ. ಆರ್ಥಿಕ ಪರಿಸ್ಥಿತಿ ಬಲಿಷ್ಠವಾಗಿರುತ್ತದೆ. ನಿಮಗೆ ತುಂಬಾ ಗೌರವ ಸಿಗಲಿದೆ.

2 /3

ಘನತೆ-ಗೌರವ ಹೆಚ್ಚಾಗಲಿದೆ - ಕನ್ಯಾ ರಾಶಿ - ಕನ್ಯಾರಾಶಿ ಜಾತಕದವರ ಪಾಲಿಗೆ ಶನಿ ವಕ್ರಿ ಒಂದು ವರದಾನ ಸಾಬೀತಾಗಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭದ ಸಾಧ್ಯತೆಗಳಿವೆ. ಆಧ್ಯಾತ್ಮಿಕ ಕೆಲಸದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಘನತೆ-ಗೌರವದಲ್ಲಿ  ಹೆಚ್ಚಳ ಕಂಡುಬರಲಿದೆ. ವೈವಾಹಿಕ ಜೀವನ ಸುಖಕರವಾಗಿರುತ್ತದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭದ ಸಾಧ್ಯತೆಗಳಿವೆ. ಆಧ್ಯಾತ್ಮಿಕ ಕೆಲಸದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭ ಇರುತ್ತದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ.

3 /3

ಶೈಕ್ಷಣಿಕ ಕ್ಷೇತ್ರದಲ್ಲಿ ಸಫಲತೆ ಸಿಗಲಿದೆ - ಮೇಷ ರಾಶಿ: ಸಂಗಾತಿಯ ಜೊತೆಗೆ ಉತ್ತಮ ಕಾಲ ಕಳೆಯುವಿರಿ. ಕೌಟುಂಬಿಕ ಜೀವನ ಸುಖದಿಂದ ಕೂಡಿರಲಿದೆ. ಸಕಲ ಕಾರ್ಯಗಳಲ್ಲಿ ಸಿದ್ಧಿ ಪ್ರಾಪ್ತಿಯಗಲಿದೆ. ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯ ತುಂಬಾ ಉತ್ತಮ ಸಾಬೀತಾಗಲಿದೆ. ಧನ-ಲಾಭದ ಸಂಕೇತವಿದೆ. ಇದರಿಂದ ಆರ್ಥಿಕ ಮುಗ್ಗಟ್ಟಿನಿಂದ ನೆಮ್ಮದಿ ಸಿಗಲಿದೆ. ಸ್ನೇಹಿತರ ಜೊತೆಗೆ ಕಾಲ ಕಳೆಯುವಿರಿ.