Saturn Retrograde 2024: ಸಾಡೇಸಾತಿ, ಧೈಯಾದಿಂದ ಬಳಲುತ್ತಿರುವ ಈ ರಾಶಿಯವರ ಮೇಲೆ ಶನಿಯ ವಕ್ರಕಣ್ಣು!

Saturn Retrograde 2024: ಶನಿಯ ಸಾಡೇ ಸಾತಿಯು ಏಳೂವರೆ (7.6 ತಿಂಗಳು) ವರ್ಷಗಳವರೆಗೆ, ಶನಿ ಧೈಯಾ ಎರಡೂವರೆ ವರ್ಷದವರೆಗೆ (2.6 ತಿಂಗಳು) ಮತ್ತು ಮಹಾದಶಾ 19 ವರ್ಷಗಳವರೆಗೆ ಇರುತ್ತದೆ. ಈ ಸಮಯದಲ್ಲಿ ಶನಿಯು ಯಾವುದೇ ವ್ಯಕ್ತಿಯನ್ನು ರಾಜನಿಂದ ಬಡವನಾಗಿ ಮತ್ತು ಬಡವನನ್ನು ರಾಜನಾಗಿ ಮಾಡುವ ಶಕ್ತಿಯನ್ನು ಹೊಂದಿರುತ್ತಾನೆ.

Saturn Retrograde 2024: ವೈದಿಕ ಜ್ಯೋತಿಷ್ಯದಲ್ಲಿ ಶನಿಗ್ರಹವನ್ನು ಗ್ರಹಗಳ ನ್ಯಾಯಾಧೀಶನೆಂದು ಹೇಳಲಾಗಿದೆ. ಶನಿಯು ಎರಡೂವರೆ ವರ್ಷಗಳಲ್ಲಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಲಿದೆ. ಸಾಡೇಸಾತಿ & ಧೈಯಾ ಶನಿಯ ಬದಲಾವಣೆ ಅಥವಾ ಸಂಕ್ರಮಣದೊಂದಿಗೆ ಕೆಲವು ರಾಶಿಗಳಲ್ಲಿ ಪ್ರಾರಂಭವಾಗಿ ಕೊನೆಗೊಳ್ಳುತ್ತದೆ. ಸಂಕ್ರಮಣದ ಹೊರತಾಗಿ ಶನಿಯ ಸಂಚಾರವೂ ಕಾಲಕಾಲಕ್ಕೆ ಬದಲಾಗುತ್ತದೆ. ಜೂನ್ 29ರಂದು ಶನಿ ಗ್ರಹವು ಹಿಂದಕ್ಕೆ ಚಲಿಸಲಿದೆ. ಪ್ರಸ್ತುತ ಶನಿಯು ಕುಂಭ ರಾಶಿಯಲ್ಲಿದೆ. ಕುಂಭದಲ್ಲಿ ಶನಿಯು ಹಿಮ್ಮೆಟ್ಟುವುದರಿಂದ ಶನಿಯ ಸಾಡೇಸಾತಿ ಮತ್ತು ಧೈಯಾದಿಂದ ಬಳಲುತ್ತಿರುವ ರಾಶಿಗಳಿಗೆ ಕಷ್ಟದ ಸಮಯಗಳು ಪ್ರಾರಂಭವಾಗಲಿವೆ. ಶನಿಗ್ರಹವು ಯಾವ ರಾಶಿಗಳಿಗೆ ಹಿಮ್ಮೆಟ್ಟಿಸುತ್ತದೆ ಎಂಬುದರ ಬಗ್ಗೆ ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ಶನಿಯ ಸಾಡೇ ಸಾತಿಯು ಏಳೂವರೆ (7.6 ತಿಂಗಳು) ವರ್ಷಗಳವರೆಗೆ, ಶನಿ ಧೈಯಾ ಎರಡೂವರೆ ವರ್ಷದವರೆಗೆ (2.6 ತಿಂಗಳು) ಮತ್ತು ಮಹಾದಶಾ 19 ವರ್ಷಗಳವರೆಗೆ ಇರುತ್ತದೆ. ಈ ಸಮಯದಲ್ಲಿ ಶನಿಯು ಯಾವುದೇ ವ್ಯಕ್ತಿಯನ್ನು ರಾಜನಿಂದ ಬಡವನಾಗಿ ಮತ್ತು ಬಡವನನ್ನು ರಾಜನಾಗಿ ಮಾಡುವ ಶಕ್ತಿಯನ್ನು ಹೊಂದಿರುತ್ತಾನೆ.

2 /4

ಶನಿಯು ಕುಂಭದಲ್ಲಿರುವುದರಿಂದ ಪ್ರಸ್ತುತ ಶನಿಯ ಸಾಡೇಸಾತಿ ೩ ರಾಶಿಗಳಲ್ಲಿ ನಡೆಯುತ್ತಿದೆ. ಮಕರ ರಾಶಿಯವರಿಗೆ ೩ನೇ ಅಥವಾ ಕೊನೆಯ ಹಂತವು ಮಕರ ರಾಶಿಯವರಿಗೆ, ಶನಿಯ ೨ನೇ ಹಂತವು ಕುಂಭ ರಾಶಿಯವರಿಗೆ ಮತ್ತು ಮೊದಲನೇ ಹಂತವು ಮೀನ ರಾಶಿಯವರಿಗೆ ನಡೆಯುತ್ತಿದೆ. ಮಕರ, ಕುಂಭ ಮತ್ತು ಮೀನ ರಾಶಿಯ ಜನರು ಹಿಮ್ಮುಖ ಶನಿಯ ಸ್ಥಿತಿಯಲ್ಲಿ ಆರ್ಥಿಕ, ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

3 /4

ಕುಂಭದಲ್ಲಿ ಶನಿಯ ಸಂಕ್ರಮಣದಿಂದ ಶನಿ ಧೈಯಾವು ಕರ್ಕ ಮತ್ತು ವೃಶ್ಚಿಕ ರಾಶಿಗಳಲ್ಲಿ ನಡೆಯಲಿದೆ. ಶನಿ ಧೈಯಾಗೆ ಎರಡೂವರೆ ವರ್ಷ. ಶನಿಯ ಅಶುಭ ಪರಿಣಾಮಗಳಿಂದ ಈ ೨ ರಾಶಿಗಳ ಜನರು ಆರೋಗ್ಯಕ್ಕೆ ಸಂಬಂಧಿದ ಸಮಸ್ಯೆಗಳನ್ನು ಎದುರಿಸಬಹುದು. ಇದೇ ರೀತಿ ಆರ್ಥಿಕ ನಷ್ಟವಾಗುವ ಸಾಧ್ಯತೆಯೂ ಇರುತ್ತದೆ.

4 /4

ದೃಕ್ ಪಂಚಾಂಗದ ಪ್ರಕಾರ ಜೂನ್ 29ರಂದು ಶನಿಯು ರಾತ್ರಿ 12ಗಂಟೆಯ ನಂತರ ಹಿಮ್ಮೆಟ್ಟಲು ಪ್ರಾರಂಭಿಸುತ್ತಾನೆ. ನವೆಂಬರ್ 15ರಂದು ಶನಿಯು ತನ್ನ ದಿಕ್ಕನ್ನು ಬದಲಿಸಿ ನೇರವಾಗಿ ನಡೆಯಿಡುತ್ತಾನೆ. ಒಟ್ಟಾರೆ ಕರ್ಮಕ್ಕನುಗುಣವಾಗಿ ಶನಿದೇವರು ಮನುಷ್ಯ ಸೇರಿದಂತೆ ಸಕಲ ಜೀವರಾಶಿಗಳಿಗೆ ಶಿಕ್ಷೆ ಅಥವಾ ಆಶೀರ್ವಾದವನ್ನು ನೀಡುತ್ತಾನೆ. ಹೀಗಾಗಿ ಶನಿ ಮುನಿಸಿಕೊಳ್ಳುವಂತಹ ಯಾವುದೇ ಕೆಲಸಗಳನ್ನು ಮಾಡಬಾರದು.