Saptami Gowda : ಕಪ್ಪು ಸೀರೆಯಲ್ಲಿ ಯುವರಾಜನ ಸುಂದರಿ..ಪೋಟೋಸ್‌ ನೋಡಿ

ಕಾಂತಾರ ಸಿನಿಮಾ ಮೂಲಕ ಎಲ್ಲರ ಮನಗೆದ್ದ ನಟಿ ಸಪ್ತಮಿ ಗೌಡ. ಇದೀಗ ಯುವ ಚಿತ್ರದಲ್ಲಿ ಯುವರಾಜಕುಮಾರ್‌ ಜೊತೆ ನಾಯಕಿಯಾಗಿ ನಟಿಸಿದ್ದಾರೆ. ಇವರು ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುತ್ತಾರೆ. ಇದೀಗ ನಟಿ ಕಪ್ಪು ಸೀರೆಯಲ್ಲಿನ ಪೋಟೋಗಳನ್ನು ಶೇರ್‌ ಮಾಡಿದ್ದಾರೆ.

Saptami Gowda Viral Photos : ಕಾಂತಾರ ಸಿನಿಮಾ ಮೂಲಕ ಎಲ್ಲರ ಮನಗೆದ್ದ ನಟಿ ಸಪ್ತಮಿ ಗೌಡ. ಇದೀಗ ಯುವ ಚಿತ್ರದಲ್ಲಿ ಯುವರಾಜಕುಮಾರ್‌ ಜೊತೆ ನಾಯಕಿಯಾಗಿ ನಟಿಸಿದ್ದಾರೆ. ಇವರು ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುತ್ತಾರೆ. ಇದೀಗ ನಟಿ ಕಪ್ಪು ಸೀರೆಯಲ್ಲಿನ ಪೋಟೋಗಳನ್ನು ಶೇರ್‌ ಮಾಡಿದ್ದಾರೆ.

1 /6

ಕಾಂತಾರ ಸಿನಿಮಾ ಲೀಲಾ ಪಾತ್ರದ ಮೂಲಕ ಎಲ್ಲರ ಮನೆಮಾತಾಗಿರುವ ನಟಿ ಸಪ್ತಮಿ ಗೌಡ  

2 /6

ಸದ್ಯ ನಟಿ ಯುವ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ  

3 /6

ಇವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ  

4 /6

ಇದೀಗ ಕಪ್ಪು ಸೀರೆಯಲ್ಲಿನ ಪೋಟೋಗಳನ್ನು ಶೇರ್‌ ಮಾಡಿದ್ದಾರೆ  

5 /6

ಪೋಟೋಗಳನ್ನು ನೋಡಿದ ನೆಟ್ಟಿಗರು ಕಾಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ  

6 /6

ಕಪ್ಪು ಸೀರೆಯ ಅಂದವನ್ನು ಈ ನಟಿ ಹೆಚ್ಚಿಸಿದ್ದಾರೆ ಎಂದು ಕವನ ಕವಿತೆಗಳನ್ನು ಅವರ ಫ್ಯಾನ್ಸ್‌ ಬರೆದಿದ್ದಾರೆ