Actress Manjula: ಕನ್ನಡ ಚಿತ್ರರಂಗದ ಮೇರು ನಟಿ ಮಂಜುಳಾ ಅವರ ಮಗ ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಗೊತ್ತಾ?

Actress Manjula Son: 80 – 90ರ ದಶಕದ ಸಿನಿಮಾಗಳನ್ನು ನಾವು ನೆನಪಿಸಿಕೊಂಡರೇ ಸಾಕಷ್ಟು ಸಾಲು ಸಾಲು ಸಿನಿಮಾಗಳು ಕಣ್ಣಮುಂದೆ ಬರುತ್ತವೆ.. ಅವುಗಳಲ್ಲಿ ನಟಿಸಿದ ನಟ-ನಟಿಯರೂ ಸಿನಿರಪ್ರೇಕ್ಷಕರ ಮನಸ್ಸಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.. 
 

1 /5

ತಮ್ಮ ಅದ್ಭುತ ನಟನೆಯಿಂದಲೇ ಎಲ್ಲರ ಗಮನ ಸೆಳೆದ ನಟಿಯರಲ್ಲಿ ಮಂಜುಳಾ ಕೂಡ ಒಬ್ಬರು.. ಅಂದಿನ ಕಾಲದಲ್ಲಿ ನಟಿಸಿ ಇಂದಿಗೂ ಎವರ್‌ಗ್ರೀನ್‌ ಎನಿಸಿಕೊಂಡಿದ್ದಾರೆ.. ಸಾಲು ಸಾಲು ಹಿಟ್‌ ಸಿನಿಮಾಗಳಲ್ಲಿ ನಟಿಸಿ ಅದ್ಭುತ ಅಭಿನೇತ್ರಿ ಎನಿಸಿಕೊಂಡ ಮಹಾನ್‌ ಕಲಾವಿದೆ ನಟಿ ಮಂಜುಳಾ ಎಂದರೇ ತಪ್ಪಾಗುವುದಿಲ್ಲ..  

2 /5

ನಟಿ ಮಂಜುಳಾ ಮಾಡದೇ ಇರುವ ಪಾತ್ರಗಳೇ ಇಲ್ಲ.. ಪ್ರತಿಯೊಂದು ಪಾತ್ರಕ್ಕೂ ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ನಟಿಸಿದ ಇವರ ಸಿನಿಮಾಗಳು ಇಂದಿಗೂ ತೆರೆಕಂಡರೇ 100 ದಿನ ಓಡೋದ್ರಲ್ಲಿ ಯಾವುದೇ ಆಶ್ವರ್ಯವಿಲ್ಲ..   

3 /5

ಅದ್ಭುತ ಕಲಾವಿದೆ ಮಂಜುಳಾ ಅವರು ಇಂದು ನಮ್ಮೊಂದಿಗೆ ಇಲ್ಲದೇ ಇದ್ದರೂ ಅವರ ನೆನಪೂ ಮಾತ್ರ ಶಾಶ್ವತವಾಗಿ ಅಚ್ಚಳಿಯದೆ ಉಳಿದಿದೆ.. ಇವರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇಂದಿಗೂ ಜನರಲ್ಲಿದೆ.. ಹಾಗಾದ್ರೆ ಈ ನಟಿಗೆ ಇರುವ ಒಬ್ಬನೇ ಮಗ ಎಲ್ಲಿದ್ದಾರೆ? ಹೇಗಿದ್ದಾರೆ ಗೊತ್ತಾ?   

4 /5

ದಿವಂಗತ ನಟಿ ಮಂಜುಳಾ ಅವರ ಮಗನ ಹಸೆರು ಅಭಿಷೇಕ್‌.. ಇವರು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಬೆಂಗಳೂರಿನ ನಿವಾಸಿಯಾಗಿದ್ದಾರೆ.. ಇವರು ಸಂದರ್ಶನಗಳಲ್ಲಿಯೂ ಭಾಗವಹಿಸಿದ್ದು ತಮ್ಮ ಅಮ್ಮ ನಟಿಸಿದ ಎರಡು ಕನಸು ಸಿನಿಮಾ ತುಂಬಾ ಇಷ್ಟ ಎಂದು ಹೇಳಿಕೊಂಡಿದ್ದರು..   

5 /5

ಮಂಜುಳಾ ಪುತ್ರ ಅಭಿಷೇಕ್‌ ಅವರಿಗೂ ಸಿನಿಮಾ ರಂಗಕ್ಕೆ ಬರುವ ಆಸಕ್ತಿ ಇದ್ದು ಮುಂದೆ ಅವಕಾಶ ಸಿಕ್ಕರೆ ತಮ್ಮ ಮಗನನ್ನು ಸಿನಿಮಾ ಮಾಡಲು ಕಳುಹಿಸುತ್ತೇನೆ ಎಂದಿದ್ದಾರೆ..