ನಿಜವಾದ ಕೊಲೆಗಾರ ದರ್ಶನ್!?‌ ರೇಣುಕಾಸ್ವಾಮಿ ಮರ್ಮಾಂಗಕ್ಕೆ ಒದ್ದಿದ್ದು ಯಾರು?

Sandalwood Actor Darshan thoogudeepa: ನಟ ದರ್ಶನ್‌ ಕೊಲೆ ಪ್ರಕರಣದಲ್ಲಿ ಪೊಲೀಸರ ವಶದಲ್ಲಿದ್ದಾರೆ.. ಈ ವೇಳೆ ಅವರ ವಿರುದ್ಧ ಕ್ಷಣಕ್ಕೊಂದು ಆರೋಪಗಳು ಕೇಳಿಬರುತ್ತಿವೆ.. ಹಲವೆಡೆ ದರ್ಶನ್‌ ವಿರುದ್ಧ ಪ್ರತಿಭಟನೆಗಳು ಆರಂಭವಾಗಿವೆ.. ಇದೀಗ ಮತ್ತೊಂದು ದೊಡ್ಡ ಆರೋಪ ನಟ ದರ್ಶನ್‌ ಮೇಲೆ ಕೇಳಿಬಂದಿದ್ದು, ಈ ಸುದ್ದಿ ಇಡೀ ಕರ್ನಾಟಕವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ.. 

1 /5

ದರ್ಶನ್‌ ಗೆಳತಿ ಪವಿತ್ರ ಗೌಡಗೆ ಅಶ್ಲೀಲ್‌ ಕಾಮೆಂಟ್‌ ಮಾಡಿದ್ದರು ಎಂದು ಆರೋಪಿಸಲಾದ ರೇಣುಕಾಸ್ವಾಮಿ ಅವರ ಕೊಲೆ ಕೇಸ್‌ನಲ್ಲಿ ದರ್ಶನ್‌ ನೇರವಾಗಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ.. ಹಾಗಾದ್ರೆ ನಟ ದರ್ಶನ್‌ ನಿಜವಾದ ಕೊಲೆಗಾರ?   

2 /5

ನಟ ದರ್ಶನ್‌ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎನ್ನುವ ಗಂಭೀರ ಆರೋಪಗಳ ನಡುವೆ ಮತ್ತೊಂದು ಸ್ಫೋಟಕ ಆರೋಪ ದರ್ಶನ್‌ ಮೇಲೆ ಕೇಳಿ ಬರುತ್ತಿದೆ.. ಯೆಸ್‌ ನಟ ದರ್ಶನ್‌ ಅವರೇ ರೇಣುಕಾಸ್ವಾಮಿ ಮರ್ಮಾಂಗಕ್ಕೆ ಒದ್ದಿದ್ದಾರೆ ಇದರಿಂದಲೇ ಆತ ಸಾವನ್ನಪ್ಪಿದ್ದು ಎನ್ನುವ ದೊಡ್ಡ ಮಟ್ಟದ ಆರೋಪ ಕೇಳಿಬರುತ್ತಿದೆ..   

3 /5

ರೇಣುಕಾಸ್ವಾಮಿ ಮರ್ಮಾಂಗಕ್ಕೆ ಒದ್ದು,, ಸುಟ್ಟು ಹಲ್ಲೆ ಮಾಡಿ ವಿಕೃತವಾಗಿ ಕೊಲೆ ಮಾಡಿ ಅಟ್ಟಹಾಸ ಮೆರೆದಿದ್ದಾರೆ ಎನ್ನಲಾಗುತ್ತಿದೆ.. ಇದರಲ್ಲಿ ನಟ ದರ್ಶನ್‌ ರೇಣುಕಾ ಸ್ವಾಮಿ ಮರ್ಮಾಂಗಕ್ಕೆ ಒದ್ದಿದ್ದಾರೆ ಎನ್ನುವ ಆರೋಪ ಮಾತ್ರ ಕರ್ನಾಟದಲ್ಲಿ ಸಂಚಲನವನ್ನೇ ಸೃಷ್ಟಿಸುತ್ತಿದೆ..   

4 /5

ದಿವವೂ ಎಣ್ಣೆ ಮತ್ತಿನಲ್ಲಿ ಮಾಂಸ ತಿಂದು ಎಂಜಾಯ್‌ ಮಾಡುತ್ತಿದ್ದ ದರ್ಶನ್‌ ಹಾಗೂ ಡಿ ಗ್ಯಾಂಗ್‌ಗೆ ಸದ್ಯ ಅನ್ನ ಸಾರು ತಿನ್ನುವ ಪರಿಸ್ಥಿತಿ ಬಂದಿದೆ.. ಆರಂಭದಲ್ಲಿ ಗಟ್ಟಿಯಾಗಿದ್ದ ದರ್ಶನ್‌ ಸಹ ಈಗ ಸೈಲೆಂಟ್‌ ಆಗಿದ್ದಾರೆ.. ಇಷ್ಟೇ ಅಲ್ಲ ಮತ್ತೊಂದೆಡೆ ಅವರ ಫ್ಯಾನ್ಸ್‌ ಕೂಡ ಆರೋಪಗಳನ್ನು ಕೇಳಿ ಬೆಚ್ಚಿಬಿದ್ದು ಸೈಲೆಂಟ್‌ ಆಗುತ್ತಿದ್ದಾರೆ..   

5 /5

ಹೀಗೆ ದರ್ಶನ್‌ಗೆ ಮುಂದಿನ ದಿನಗಳಲ್ಲಿ ಯಾವ ಸಂಕಷ್ಟಗಳು ಎದುರಾಗುತ್ತವೆ,,. ಏನೆಲ್ಲಾ ಆಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ..