ಹೆಣ್ಣಿಗೆ ಸೀರೆಯಾಕೆ ಅಂದ ಅಂತ ಸಂಯುಕ್ತಾ ನೋಡಿದ್ರೆ ಗೊತ್ತಾಗುತ್ತೆ..! ಫೋಟೋಸ್‌ ನೋಡಿ

Samyuktha Menon : ಸೌತ್‌ ಸಿನಿ ಇಂಡಸ್ಟ್ರಿಯಲ್ಲಿ ಗೋಲ್ಡನ್ ಬ್ಯೂಟಿ ಅಂತ ನಟಿ ಸಂಯುಕ್ತಾ ಮೆನನ್ ಅನ್ನ ಪ್ರೀತಿಯಿಂದ ಕರೆಯುತ್ತಾರೆ ಅವರ ಅಭಿಮಾನಿಗಳು. ತೆಲುಗಿನಲ್ಲಿ ಈ ಸುಂದರಿ ನಟಿಸಿದ ಎಲ್ಲಾ ಚಿತ್ರಗಳು ಬ್ಲಾಕ್ ಬಸ್ಟರ್ ಹಿಟ್ ಆಗಿವೆ. ಸತತ ಯಶಸ್ಸಿನ ಮೂಲಕ ಕಡಿಮೆ ಅವಧಿಯಲ್ಲಿ ಸಿನಿ ಪ್ರೇಕ್ಷಕರಿಗೆ ಹತ್ತಿರವಾದ ಈ ಚೆಲುವೆ ಇದೀಗ ಸೈಲೆಂಟ್‌ ಆಗಿದ್ದಾಳೆ.. ಆದರೆ ಗ್ಲಾಮರ್‌ ಶೋ ಮಾತ್ರ ನಿಲ್ಲಿಸಿಲ್ಲ..

1 /8

ನಾಯಕಿ ಸಂಯುಕ್ತಾ ಮೆನನ್ ಟಾಲಿವುಡ್ ಇಂಡಸ್ಟ್ರಿಯಲ್ಲಿ ಗೋಲ್ಡನ್ ಬ್ಯೂಟಿ ಎಂದು ಕರೆಯುತ್ತಾರೆ. ತೆಲುಗಿನಲ್ಲಿ ಸುಂದರಿ ನಟಿಸಿದ ಎಲ್ಲಾ ಚಿತ್ರಗಳು ಬ್ಲಾಕ್ ಬಸ್ಟರ್ ಹಿಟ್ ಆದವು.  

2 /8

ಸತತ ಯಶಸ್ಸಿನ ಮೂಲಕ ಕಡಿಮೆ ಅವಧಿಯಲ್ಲಿ ತೆಲುಗು ಪ್ರೇಕ್ಷಕರಿಗೆ ಹತ್ತಿರವಾದ ಈ ಚೆಲುವೆ ಸದ್ಯ ಯಾವುದೇ ಪ್ರಾಜೆಕ್ಟ್ ಅನೌನ್ಸ್ ಮಾಡಿಲ್ಲ.. ಅದಕ್ಕೆ ಕಾರಣವೂ ಗೊತ್ತಿಲ್ಲ..  

3 /8

ಯಾವುದೇ ಆಫರ್‌ ಬಂದಿಲ್ವಾ..? ಅಥವಾ ಸಿನಿರಂಗವನ್ನ ಬಿಡುತ್ತಾರೆಯೇ..? ಎನ್ನುವ ಸಂದೇಹ ಸಂಯುಕ್ತಾ ಪ್ಯಾನ್ಸ್‌ ತಲೆಯನ್ನು ಕೊರೆಯುತ್ತಿದೆ.  

4 /8

ಸಂಯುಕ್ತಾ ಕೊನೆಯದಾಗಿ ತೆಲುಗಿನಲ್ಲಿ ನಂದಮೂರಿ ಕಲ್ಯಾಣ್ ರಾಮ್ ಅಭಿನಯದ ಡೆವಿಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ..  

5 /8

ಈ ಸಿನಿಮಾದ ನಂತರ ಸಂಯುಕ್ತಾ ಟಾಲಿವುಡ್‌ನಲ್ಲಿ ಮತ್ತೊಂದು ಸಿನಿಮಾ ಮಾಡಲಿಲ್ಲ. ಆದರೆ ಮಲಯಾಳಂನಲ್ಲಿ ಸರಣಿ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.  

6 /8

ಸೌತ್ ನಲ್ಲಿ ಒಳ್ಳೆ ಕಂಟೆಂಟ್ ಇರುವ ಸಿನಿಮಾಗಳ ಮೂಲಕ ತಮ್ಮ ಟ್ಯಾಲೆಂಟ್‌ ಸಾಬೀತು ಮಾಡಿರುವ ಈ ಚೆಲುವೆ ಈಗ ಬಾಲಿವುಡ್‌ನಲ್ಲಿ ಕಾಜೋಲ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.  

7 /8

ಗಲಾಟಾ ಪ್ಲಸ್‌ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಸಂಯುಕ್ತಾ ತೆಲುಗು ಚಲನಚಿತ್ರಗಳ ಬಗ್ಗೆ ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ತೆಲುಗಿನಲ್ಲಿ ಸಿನಿಮಾ ಮಾಡುವುದು ತುಂಬಾ ಕಷ್ಟ ಅಂತ ಹೇಳಿದ್ದಾರೆ.  

8 /8

ಇದರ ನಡುವೆ ಸಂಯುಕ್ತಾ ಸೀರೆಯುಟ್ಟು ಕ್ಯಾಮರಾಗೆ ಪೋಸ್‌ ಕೊಟ್ಟಿದ್ದಾರೆ.. ಸುಂದರಿಯ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ..