Sachin Tendulkar: ಮಾಸ್ಟರ್-ಬ್ಲಾಸ್ಟರ್ ಅವರ 100 ಕೋಟಿ ಮೌಲ್ಯದ ಐಷಾರಾಮಿ ಮನೆಯ ಸುಂದರ ಲುಕ್

                       

ಮುಂಬೈ : ಗಾಡ್ ಆಫ್ ಕ್ರಿಕೆಟ್ ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ (Sachin Tendulkar) ತಮ್ಮ ವೃತ್ತಿಜೀವನದಲ್ಲಿ ಅನೇಕ ದೊಡ್ಡ ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ. ಅವರು ಸಾಕಷ್ಟು ಸಂಪತ್ತು ಮತ್ತು ಖ್ಯಾತಿಯನ್ನು ಗಳಿಸಿದ್ದಾರೆ.  ಭಾರತದ ಶ್ರೀಮಂತ ಕ್ರಿಕೆಟಿಗರಲ್ಲಿ ಸಚಿನ್ ತೆಂಡೂಲ್ಕರ್ ಕೂಡ ಒಬ್ಬರು. ಸಚಿನ್ ತೆಂಡೂಲ್ಕರ್ ಎಂತಹ ಐಷಾರಾಮಿ ಮನೆಯಲ್ಲಿ ವಾಸಿಸುತ್ತಾರೆ ಎಂದು ನೀವು ಊಹಿಸಿರಬಹುದು. ಸಚಿನ್ ತೆಂಡೂಲ್ಕರ್ ಅವರ ಐಶಾರಾಮಿ ಮನೆಯ ಒಂದು ಝಲಕ್ ನಿಮಗಾಗಿ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಸಚಿನ್ ತೆಂಡೂಲ್ಕರ್ ಅವರ ಮನೆ ಬಾಂದ್ರಾ ವೆಸ್ಟ್ ನ ಪೆರ್ರಿ ಕ್ರಾಸ್ ರಸ್ತೆಯಲ್ಲಿದೆ. ಸಚಿನ್ ತನ್ನ ಇಡೀ ಕುಟುಂಬದೊಂದಿಗೆ ಈ ಬಂಗಲೆಯಲ್ಲಿ ವಾಸಿಸುತ್ತಾರೆ. ಈ ಮನೆಯನ್ನು ಮಾಸ್ಟರ್ ಬ್ಲಾಸ್ಟರ್ ಅವರು 2007 ರಲ್ಲಿ 39 ಕೋಟಿ ರೂ. ವೆಚ್ಚದಲ್ಲಿ ಖರೀದಿಸಿದರು.  

2 /5

ಸಚಿನ್ ತೆಂಡೂಲ್ಕರ್ (Sachin Tendulkar)  ಅವರ ಈ ಮನೆಯನ್ನು 6000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ಈಗ ಈ ಇಡೀ ಮನೆಯ ಬೆಲೆ ಸುಮಾರು 100 ಕೋಟಿ.

3 /5

ಇದು ಬಹುಮಹಡಿ ಕಟ್ಟಡವಾಗಿದ್ದು ಎರಡು ನೆಲಮಾಳಿಗೆಯನ್ನು ಹೊಂದಿದೆ. ಮನೆಯಲ್ಲಿಯೇ ಅದ್ಭುತವಾದ ಉದ್ಯಾನವನವಿದೆ, ಇದನ್ನು ಪ್ರಪಂಚದಾದ್ಯಂತದ ಅಪರೂಪದ ಸಸ್ಯಗಳಿಂದ ಅಲಂಕರಿಸಲಾಗಿದೆ. ಇದನ್ನೂ ಓದಿ - MS Dhoni's Farm House: ಆಧುನಿಕ ಸೌಲಭ್ಯಗಳಿಂದ ತುಂಬಿರುವ ಧೋನಿಯ ತೋಟದ ಮನೆಯ ಕಾಣದ ಚಿತ್ರಗಳು

4 /5

ಸಚಿನ್ ತೆಂಡೂಲ್ಕರ್ ಮತ್ತು ಅವರ ಇಡೀ ಕುಟುಂಬ ದೈವ ಭಕ್ತರು.  ಸಚಿನ್ ತೆಂಡೂಲ್ಕರ್ ಅವರ ಮನೆಯಲ್ಲಿ (Sachin Tendulkar's House) ಅದ್ಭುತವಾದ ಪೂಜಾ ಮಂದಿರವನ್ನು ನಿರ್ಮಿಸಲಾಗಿದೆ. ಸಚಿನ್ ತೆಂಡೂಲ್ಕರ್ ಮನೆಯ ದೇವಾಲಯ ನಿಜವಾಗಿಯೂ ಭವ್ಯವಾಗಿದೆ. ಇದನ್ನೂ ಓದಿ - Virat Kohli, Anushka Sharma ಅವರ ಐಷಾರಾಮಿ ಮನೆಯ INSIDE ಫೋಟೋಸ್

5 /5

ಚಿತ್ರಗಳನ್ನು ನೋಡಿದ ನಂತರ, ಸಚಿನ್ ತೆಂಡೂಲ್ಕರ್ ಅವರ ಮನೆಯಲ್ಲಿ ಒಳಾಂಗಣದಿಂದ ಪೀಠೋಪಕರಣಗಳವರೆಗೆ ಎಲ್ಲವೂ ಬಹಳ ವಿಶೇಷವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.