ಮೊದಲ ಬಾರಿಗೆ ಬಿಕಿನಿ ತೊಟ್ಟು ಶಾಕ್‌ ಕೊಟ್ಟ ʼಪುಷ್ಟಾʼ ನಟಿ...! ಫೋಟೋಸ್‌ ನೋಡಿ

Anasuya bharadwaj : ತೆಲುಗು ಖ್ಯಾತ ಆ್ಯಂಕರ್ ಹಾಗೂ ಪುಷ್ಪಾ ಸಿನಿಮಾದಲ್ಲಿ ವಿಲನ್‌ ಪಾತ್ರದಲ್ಲಿ ನಟಿಸಿದ್ದ ಅನಸೂಯಾ ಇತ್ತೀಚೆಗೆ ಬಿಕಿನಿಯಲ್ಲಿ ಕಾಣಿಸಿಕೊಂಡು ಪ್ಯಾನ್ಸ್‌ಗೆ ಶಾಕ್‌ ನೀಡಿದ್ದಾರೆ. ಇಲ್ಲಿಯವರೆಗೆ ಅನಸೂಯಾ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದ ಯಾವುದೇ ದಾಖಲೆಗಳಿರಲಿಲ್ಲ. ಆದರೆ ಇದೀಗ ಅನಸೂಯಾ ಬಿಕಿನಿಯಲ್ಲಿ ಕಾಣಿಸಿಕೊಂಡು ಶಾಕ್ ನೀಡಿದ್ದಾರೆ.

Anasuya Bharadwaj in bikini : ಟಾಲಿವುಡ್‌ ಸ್ಟಾರ್‌ ಅಲ್ಲು ಅರ್ಜುನ್‌ ನಟನೆ ಪುಷ್ಪಾ ಸಿನಿಮಾದ ಮೂಲಕ ಸೌತ್‌ನಲ್ಲಿ ಸಖತ್‌ ಫೇಮಸ್‌ ಆಗಿದ್ದಾರೆ ಅನಸೂಯಾ ಭಾರದ್ವಾಜ್. ತೆಲುಗು ಕಿರುತೆಯಲ್ಲಿ ಆ್ಯಂಕರ್ ಆಗಿರುವ ಅನಸೂಯಾ ಸಾಕಷ್ಟು ಫ್ಯಾನ್ಸ್‌ ಪಾಲೋಯಿಂಗ್‌ ಹೊಂದಿದ್ದಾರೆ. ಇದೀಗ ಅನಸೂಯಾ ಮಕ್ಕಳ ಜೊತೆ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಬಿಕಿನಿ ತೊಟ್ಟು ಸ್ವಿಮ್‌ ಮಾಡಿರುವ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿವೆ.

1 /6

ಸೌತ್‌ ಟಿವಿ ಆ್ಯಂಕರ್‌ಗಳ ಪೈಕಿ ಅನಸೂಯಾ ಅವರಿಗೆ ತೆಲುಗು ಸಿನಿರಂಗದಲ್ಲಿ ಭಾರಿ ಬೇಡಿಕೆ ಇದೆ.  

2 /6

ಇತ್ತೀಚಿಗೆ ತಮ್ಮ ನೇರ ಮಾತುಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ವಿವಾದಕ್ಕೆ ಗುರಿಯಾಗುತ್ತಿದ್ದು, ಟ್ರೋಲ್‌ಗೆ ಒಳಗಾಗುತ್ತಿದ್ದಾರೆ.  

3 /6

ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಸಹ ಸ್ಕ್ರೀನ್‌ ಮೇಲೆ ಅನಸೂಯಾ ಬಂದ್ರೆ ಸಾಕು ಪಡ್ಡೆ ಹುಡುಗರು ಬಾಯ್ತೆರೆದು ನೋಡುತ್ತಾರೆ.  

4 /6

ಹೆಚ್ಚಾಗಿ ಸೀರೆಯಲ್ಲಿ ಕಾಣಿಸಿಕೊಳ್ಳುವ ಸುಂದರಿ ಇದೀಗ ಏಕಾಎಕಿ ಬಿಕಿನಿ ತೊಟ್ಟ ಪ್ಯಾನ್ಸ್‌ಗೆ ಶಾಕ್‌ ನೀಡಿದ್ದಾರೆ.  

5 /6

ಬೇಸಿಗೆಯ ಬಿಸಿ ತಣಿಸಲು ಕುಟುಂಬದೊಂದಿಗೆ ಅನಸೂಯಾ ಸ್ವೀಮ್‌ ಮಾಡಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.  

6 /6

ಬಿಕಿನಿಯಲ್ಲಿ ಕಾಣಿಸಿಕೊಂಡ ಅನಸೂಯಾ ನೋಡಿದ ನೆಟ್ಟಿಗರು ಹಾರ್ಟ್‌ ಮತ್ತು ಫೈರ್‌ ಸಿಂಬಲ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.