LSG ವಿರುದ್ಧ ರಣರೋಚಕ ಕಾಳಗದಲ್ಲಿ ಗೆದ್ದು ಬೀಗಿದ RCB..!

Royal Challengers Bangalore : ನೆನ್ನೆ (ಸೋಮವಾರ) ಏಕನಾ ಸ್ಟೇಡಿಯಂ ಎಲ್‌ಎಸ್ ಜಿ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ರೋಚಕ ಗೆಲುವು ಸಾಧಿಸಿದೆ. ಹಳೆಯ ಸೇಡಿಗೆ ಉತ್ತರ ನೀಡಿದ ಬೆಂಗಳೂರು ಬಾಯ್ಸ್‌ ರಾಹುಲ್‌ ಪಡೆಯನ್ನು ಅವರ ತವರು ನೆಲದಲ್ಲಿ ಸೋಲಿಸಿದೆ. ಈ ಮೂಲಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಖಭಂಗ ಅನುಭವಿಸಿದ ಆರ್‌ಸಿಬಿ ಸೇಡು ತೀರಿಸಿಕೊಂಡಿದೆ. 
 

1 /5

LSG ವಿರುದ್ಧ ರಣರೋಚಕ ಕಾಳಗದಲ್ಲಿ ಗೆದ್ದು ಬಿಗಿದ RCB  

2 /5

ಸೇಡಿನ ಪಂದ್ಯದಲ್ಲಿ ಗಂಭೀರ ಬಾಯ್ಸ್‌ಗೆ RCB  ಟಾಂಗ್‌ ನೀಡಿದೆ   

3 /5

ಸ್ಪಿನ್ ಟ್ರ್ಯಾಕ್‌ನಲ್ಲಿ ಮೋಡಿ ಮಾಡಿದ ಡ್ಯೂಪ್ಲೆಸಿ ಬಳಗ  

4 /5

ಪಂದ್ಯ ಮುಗಿದ ಮೇಳೆ ಗಂಭೀರ್-ಕೊಹ್ಲಿ ಜಗಳ   

5 /5

ಸೋಲು ಅರಗಿಸಿಕೊಳ್ಳಲಾಗದೆ ಜಗಳಕ್ಕೆ ಬಂದ ಗಂಭೀರ