Raveena Tandon : 48 ನೇ ವಯಸ್ಸಿನಲ್ಲೂ ಕೊಂಚವೂ ಕಡಿಮೆಯಾಗಿಲ್ಲ ರವೀನಾ ಟಂಡನ್ ಬ್ಯೂಟಿ!

Raveena Tandon Photo Shoot: ರವೀನಾ ಟಂಡನ್ 90 ರ ದಶಕದ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರು, ಬಾಲಿವುಡ್‌ ಬೆಡಗಿ ರವೀನಾ ಟಂಡನ್ ದೀರ್ಘಕಾಲದವರೆಗೆ ಚಲನಚಿತ್ರಗಳಿಂದ ದೂರ ಉಳಿದಿದ್ದಾರೆ.

Raveena Tandon Photo Shoot: ರವೀನಾ ಟಂಡನ್ 90 ರ ದಶಕದ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರು, ಬಾಲಿವುಡ್‌ ಬೆಡಗಿ ರವೀನಾ ಟಂಡನ್ ದೀರ್ಘಕಾಲದವರೆಗೆ ಚಲನಚಿತ್ರಗಳಿಂದ ದೂರ ಉಳಿದಿದ್ದಾರೆ. ಆದರೆ ಇದರ ಹೊರತಾಗಿಯೂ, ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ಫೊಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. 

1 /5

ರವೀನಾ ಟಂಡನ್ 90 ರ ದಶಕದ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರು, ಬಾಲಿವುಡ್‌ ಬೆಡಗಿ ರವೀನಾ ಟಂಡನ್ ದೀರ್ಘಕಾಲದವರೆಗೆ ಚಲನಚಿತ್ರಗಳಿಂದ ದೂರ ಉಳಿದಿದ್ದಾರೆ.

2 /5

ಇದರ ಹೊರತಾಗಿಯೂ, ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ಫೊಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ.   

3 /5

ಇತ್ತೀಚಿನ ಫೋಟೋಗಳಲ್ಲಿ, ರವೀನಾ ಬಿಳಿ ಮತ್ತು ಕಂದು ಬಣ್ಣದ ಆಫ್ ಶೋಲ್ಡರ್‌ ಬಟ್ಟೆ ತೊಟ್ಟಿರುವುದನ್ನು ಕಾಣಬಹುದಾಗಿದೆ. ಅವರು ಲೈಟ್ ಮೇಕಪ್ ಮಾಡಿದ್ದಾರೆ.

4 /5

ರವೀನಾ ಅದರೊಂದಿಗೆ ಹೂಪ್ ಕಿವಿಯೋಲೆಗಳನ್ನು ಹಾಕಿದ್ದಾರೆ. ಇಲ್ಲಿ ರವೀನಾ ಕ್ಯಾಮೆರಾ ಮುಂದೆ ವಿಭಿನ್ನ ಪೋಸ್‌ಗಳನ್ನು ನೀಡಿದ್ದಾರೆ.  

5 /5

ರವೀನಾ ಅವರ ಈ ಫೋಟೋಗಳನ್ಅನು ಭಿಮಾನಿಗಳು ಇಷ್ಟಪಟ್ಟಿದ್ದಾರೆ. ಅವರ ಈ ಲುಕ್ ಹೆಚ್ಚು ವೈರಲ್ ಆಗುತ್ತಿದೆ.