Jacqueline Fernandez: ರಾ..ರಾ..ರಕ್ಕಮ್ಮ ಜಾಕ್ಲಿನ್.. ಸೋಂಟಕ್ಕೆ ಫ್ಯಾನ್ಸ್ ಫಿದಾ;‌ ಇಲ್ಲಿವೆ ಹಾಟ್ ಫೋಟೊಸ್

Jacqueline Fernandez:'ವಿಕ್ರಾಂತ್ ರೋಣ' ಚಿತ್ರದ ರಾ ರಾ ರಕ್ಕಮ್ಮ ಸಾಂಗ್‌ ನ ಮೂಲಕ  ಜಾಕ್ಲಿನ್ ಫರ್ನಾಂಡಿಸ್ ಕನ್ನಡಿಗರಿಗೂ ಹತ್ತಿರವಾಗಿದ್ದಾರೆ. ಬಾಲಿವುಡ್‌ ನಟಿಯ ಹಾಟ್‌ ಲುಕ್‌ ಗೆ ಅಲ್ಬಮ್‌ ಸಾಂಗ್‌ ಗಳಲ್ಲಿ ಬಹು ಬೇಡಿಕೆ ಇದೆ. ಇದೀಗ ಬಾಲಿವುಡ್‌ ಬೆಡಗಿ ಜಾಕ್ಲಿನ್  ಹಾಟ್‌ ಫೋಟೋಶೂಟ್‌ ಮಾಡಿಸಿದ್ದಾರೆ.

Jacqueline Fernandez Hot Photos: 'ವಿಕ್ರಾಂತ್ ರೋಣ' ಚಿತ್ರದ ರಾ ರಾ ರಕ್ಕಮ್ಮ ಸಾಂಗ್‌ ನ ಮೂಲಕ  ಜಾಕ್ಲಿನ್ ಫರ್ನಾಂಡಿಸ್ ಕನ್ನಡಿಗರಿಗೂ ಹತ್ತಿರವಾಗಿದ್ದಾರೆ. ಬಾಲಿವುಡ್‌ ನಟಿಯ ಹಾಟ್‌ ಲುಕ್‌ ಗೆ ಅಲ್ಬಮ್‌ ಸಾಂಗ್‌ ಗಳಲ್ಲಿ ಬಹು ಬೇಡಿಕೆ ಇದೆ. ಇದೀಗ ಬಾಲಿವುಡ್‌ ಬೆಡಗಿ ಜಾಕ್ಲಿನ್  ಹಾಟ್‌ ಫೋಟೋಶೂಟ್‌ ಮಾಡಿಸಿದ್ದಾರೆ. ನಟಿ  ಇತ್ತೀಚೀಗೆ  ಬ್ಲ್ಯಾಕ್ ಕಲರ್ ಕ್ರಾಪ್​ಟಾಪ್ ಹಾಗೂ ಬ್ಲೂ ಡೆನಿಮ್ ಧರಿಸಿ ತೆಗೆಸಿದ ಫೋಟೊಗೆ ಫ್ಯಾನ್ಸ್‌ ನಿದ್ದೆಗೆಡಿಸಿದೆ. 

1 /6

ಹಸಿರು ಹರಳಿನ ಉಂಗುರ ಧರಿಸಿದ್ದ ನಟಿ ಈ ಫೊಟೋಶೂಟ್ ಎಲ್ಲರ ಗಮನ ಸೆಳೆದಿದೆ

2 /6

ರಕ್ಕಮ್ಮ ಬ್ಲ್ಯಾಕ್ ಕ್ರಾಪ್ ಟಾಪ್ ಹಾಕಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

3 /6

ನಟಿ ಇತ್ತೀಚೀಗೆ  ಬ್ಲ್ಯಾಕ್ ಕಲರ್ ಕ್ರಾಪ್​ಟಾಪ್ ಹಾಗೂ ಬ್ಲೂ ಡೆನಿಮ್ ಧರಿಸಿ ತೆಗೆಸಿದ ಫೋಟೊಗೆ ಫ್ಯಾನ್ಸ್‌  ಫಿದಾ

4 /6

ಇದೀಗ ಬಾಲಿವುಡ್‌ ಬೆಡಗಿ ಜಾಕ್ಲಿನ್  ಹಾಟ್‌ ಫೋಟೋಶೂಟ್‌  ಮಾಡಿಸಿದ್ದಾರೆ.

5 /6

ಬಾಲಿವುಡ್‌ ನಟಿಯ ಹಾಟ್‌ ಲುಕ್‌ ಗೆ ಅಲ್ಬಮ್‌ ಸಾಂಗ್‌ ಗಳಲ್ಲಿ ಬಹು ಬೇಡಿಕೆ

6 /6

ವಿಕ್ರಾಂತ್ ರೋಣ' ಚಿತ್ರದ ರಾ ರಾ ರಕ್ಕಮ್ಮ ಸಾಂಗ್‌ ನ ಮೂಲಕ  ಜಾಕ್ಲಿನ್ ಫರ್ನಾಂಡಿಸ್ ಕನ್ನಡಿಗರಿಗೂ ಹತ್ತಿರ