ಈ ಕ್ಯೂಟ್‌ ಹುಡುಗಿನಾ ʼಪುಷ್ಪಾʼ ಚಿತ್ರದ ವಿಲನ್‌..! ನಟಿ ಅನಸುಯಾ ಫೋಟೋಸ್‌ ವೈರಲ್‌

Anchor Anasuya : ರಂಗಸ್ಥಳ ಮತ್ತು ಪುಷ್ಪಾ ಸಿನಿಮಾದ ಮೂಲಕ ಸೌತ್‌ ಸಿನಿ ಪ್ರೇಕ್ಷಕರಿಗೆ ತಮ್ಮ ಅಭಿನಯದ ಮೂಲಕ ಹತ್ತಿರವಾದ ನಟಿ ಅನಸೂಯಾ. ನಿರೂಪಕಿಯಾಗಿ ವೃತ್ತಿ ಆರಂಭಿಸಿ ನಟಿ ತೆಲುಗು ಕಿರುತೆರೆ ಲೋಕದಲ್ಲಿ ಸ್ಟಾರ್‌ ಆಂಕರ್‌ ಆಗಿ ಮಿಂಚಿದ್ದರು. ಸಧ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ಆಗಾಗ ಹಾಟ್‌ ಫೋಟೋಸ್‌ ಹಂಚಿಕೊಂಡು ಹೈಪ್‌ ಕ್ರಿಯೇಟ್‌ ಮಾಡುತ್ತಿರುತ್ತಾರೆ.
 

1 /7

ನಟಿ ಅನಸೂಯಾ ಹಾಕಿರುವ ಲೇಟೆಸ್ಟ್ ಫೋಟೋಗಳು ಪಡ್ಡೆ ಹುಡುಗರಿಗೆ ತುಂಬಾ ಇಷ್ಟವಾಗಿದೆ.  

2 /7

38 ವಯಸ್ಸಾದರೂ ಸಹ ಅನಸೂಯ ಅಂದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.  

3 /7

ಸಧ್ಯ ಅನಸೂಯಾ ಅಭಿಮಾನಿಗಳು ಫೋಟೋಸ್‌ ಪೈರ್‌, ಹಾರ್ಟ್‌ ಇಮೋಜಿ ಕಾಮೆಂಟ್‌ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.  

4 /7

ರಂಗಸ್ಥಳದಲ್ಲಿ ರಾಮ್‌ ಚರಣ್‌ ಜೊತೆ ನಟಿಸಿರುವ ಅನಸೂಯಾ ತಮ್ಮ ನಟನೆಯ ಮೂಲಕ ತೆಲುಗು ಪ್ರೇಕ್ಷಕರ ಮನಗೆದ್ದರು.  

5 /7

ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ ನಟನೆಯ ಬ್ಲಾಕ್ಬಸ್ಟರ್‌ ಹಿಟ್‌ ಸಿನಿಮಾ ಪುಷ್ಪಾ 2 ಸಿನಿಮಾದಲ್ಲಿ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.  

6 /7

ಪುಷ್ಪಾ ಚಿತ್ರದಲ್ಲಿ ಅನಸೂಯಾ ನಟ ಸುನೀಲ್‌ ಪತ್ನಿಯಾಗಿ ಮುಖ್ಯ ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡರು.  

7 /7

ಸದ್ಯ ನಟಿ ಅನಸೂಯಾ ಭಾರದ್ವಾಜ್‌ 'ಪ್ರೇಮ ವಿಮಾನ' ಎಂಬ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.