ಬುಧ ಸಂಚಾರದಿಂದ ಭದ್ರ ರಾಜಯೋಗ, 5 ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಧನಾಗಮನದಿಂದ ಸಂಪತ್ತು ವೃದ್ಧಿ

Bhadra Rajayoga Effect: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜಕುಮಾರ ಬುಧ ಸ್ವ ರಾಶಿಯನ್ನು ಪ್ರವೇಶಿಸಿದಾಗ ಭದ್ರ ರಾಜಯೋಗ ನಿರ್ಮಾಣವಾಗುತ್ತದೆ. 

Mercury Transit: ಧಾರ್ಮಿಕ ಜ್ಯೋತಿಷ್ಯದ ಪ್ರಕಾರ, ಪ್ರಸ್ತುತ ಸಿಂಹ ರಾಶಿಯಲ್ಲಿರುವ ಬುಧನು ಶೀಘ್ರದಲ್ಲೇ ಕನ್ಯಾ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಇದರಿಂದ ಶುಭ ಯೋಗ ನಿರ್ಮಾಣವಾಗಲಿದೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=kr-YIH866cM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /9

ಸದ್ಯ ಸಿಂಹ ರಾಶಿಯಲ್ಲಿ ಉಪಸ್ಥಿತನಾಗಿರುವ ಗ್ರಹಗಳ ರಾಜಕುಮಾರ, ತರ್ಕ, ಬುದ್ಧಿ, ವ್ಯವಹಾರದ ಅಂಶ ಎಂದು ಪರಿಗಣಿಸಲಾಗಿರುವ ಬುಧ ಸೆಪ್ಟೆಂಬರ್ 23 ರಂದು ಬೆಳಿಗ್ಗೆ 9.30ರ ಸುಮಾರಿಗೆ ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ. 

2 /9

ತನ್ನದೇ ರಾಶಿಯಾದ ಕನ್ಯಾ ರಾಶಿಯಲ್ಲಿ ಬುಧನ ಪ್ರವೇಶದಿಂದ ಭದ್ರ ರಾಜಯೋಗ ಹಾಗೂ ಇದೇ ರಾಶಿಯಲ್ಲಿ ಸೂರ್ಯ-ಬುಧರ ಯುತಿಯಿಂದ ಬುಧಾದಿತ್ಯ ರಾಜಯೋಗ ನಿರ್ಮಾಣವಾಗುತ್ತದೆ. 

3 /9

ಕನ್ಯಾ ರಾಶಿಯಲ್ಲಿ ಬುಧನಿಂದ ನಿರ್ಮಾಣವಾಗಲಿರುವ ಭದ್ರ ರಾಜಯೋಗ ಹಾಗೂ ಬುಧಾದಿತ್ಯ ರಾಜಯೋಗಗಳಿಂದಾಗಿ ಕೆಲವು ರಾಶಿಯವರ ಬದುಕಿನಲ್ಲಿ ಭಾಗ್ಯೋದಯವಾಗಲಿದ್ದು, ಅವರ ಎಲ್ಲಾ ಕನಸುಗಳು ನನಸಾಗಲಿವೆ ಎನ್ನಲಾಗುತ್ತಿದೆ. 

4 /9

ಭದ್ರ ರಾಜಯೋಗದ ಪ್ರಭಾವದಿಂದ ಈ ರಾಶಿಯ ಜನರು ವೃತ್ತಿಯಲ್ಲಿ ಅಘಾದ ಕೀರ್ತಿ, ಯಶಸ್ಸನ್ನು ಸಂಪಾದಿಸುತ್ತಾರೆ. ಸಂಬಂಧಗಳಲ್ಲಿ ಮೂಡಿದ್ದ ಬಿರುಕು ನಿವಾರಣೆಯಾಗಲಿದೆ. 

5 /9

ಬುಧ ರಾಶಿ ಪರಿವರ್ತನೆಯಿಂದ ರೂಪುಗೊಳ್ಳಲಿರುವ ಶುಭ ಯೋಗಗಳ ಪರಿಣಾಮವಾಗಿ ಈ ರಾಶಿಯವರಿಗೆ ಉದ್ಯೋಗ ರಂಗದಲ್ಲಿ ಪ್ರತಿಷ್ಠೆ ಹೆಚ್ಚಾಗಿ, ಪ್ರಮೋಷನ್ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಹೊಸ ವಾಹನ, ಮನೆ ಖರೀದಿ ಭಾಗ್ಯವನ್ನೂ ಪಡೆಯಬಹುದು

6 /9

ಸ್ವ ರಾಶಿಯಲ್ಲಿ ಬುಧನ ಪ್ರವೇಶವು ಈ ರಾಶಿಯವರ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದೆ. ಈ ವೇಳೆ, ವೃತ್ತಿ-ವ್ಯವಹಾರದಲ್ಲಿ ಹೊಸ ಉತ್ತುಂಗವನ್ನು ಏರುವರು. ಆರೋಗ್ಯ ಸುಧಾರಿಸಿ ಕುಟುಂಬದಲ್ಲಿ ನೆಮ್ಮದಿಯನ್ನು ಕಾಣಬಹುದು. 

7 /9

ಭದ್ರ ರಾಜಯೋಗದ ಪ್ರಭಾವದಿಂದ ಕಳೆದೊಂದು ವರ್ಷದಿಂದ ನಿಮ್ಮ ಜೀವನದಲ್ಲಿ ಎದುರಾಗಿರುವ ಸಂಕಷ್ಟಗಳಿಂದ ಮುಕ್ತಿ ಹೊಂದುವಿರಿ. ವೃತ್ತಿ ಜೀವನದಲ್ಲಿ ಯಶಸ್ಸು, ಕೀರ್ತಿ ಲಭಿಸಲಿದೆ. ಆರ್ಥಿಕ ಮೂಲಗಳು ಹೆಚ್ಚಾಗಲಿವೆ. 

8 /9

ಶುಭ ರಾಜಯೋಗಗಳ ಪರಿಣಾಮವಾಗಿ ಈ ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ಲಭ್ಯವಾಗಲಿವೆ. ಇದನ್ನು ಸದುಪಯೋಗಪಡಿಸಿಕೊಂಡರೆ ವಿಜಯಲಕ್ಷ್ಮಿ ಒಲಿಯಲಿದ್ದಾಳೆ. ವೈಯಕ್ತಿಕ ಬದುಕಿನಲ್ಲೂ ಧನಾತ್ಮಕತೆ ತುಂಬಿರಲಿದೆ. 

9 /9

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.