Priyanka Chopra : ರೆಡ್ ಕಾರ್ಪೆಟ್ ಮೇಲೆ ಗೋಲ್ಡನ್‌ ಬಟ್ಟೆಯಲ್ಲಿ ಮಿಂಚಿದ ಗ್ಲಾಮರ್‌ ಡಾಲ್‌ ಪ್ರಿಯಾಂಕಾ..!

Priyanka Chopra : ಗ್ಲೋಬಲ್‌ ಐಕಾನ್ ನಟಿ, ಪ್ರಿಯಾಂಕಾ ಚೋಪ್ರಾ ಜೋನಾಸ್ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಹೊಸ ಬ್ಯೂಟಿ ಬ್ರ್ಯಾಂಡ್ ಪ್ರಚಾರ ಮಾಡಲು ಲಂಡನ್‌ನಲ್ಲಿ ಬ್ಯೂಟಿ, ಗೋಲ್ಡನ್ ಟ್ಯೂಬ್ ಗೌನ್‌ನಲ್ಲಿ ಸಖತ್ತಾಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತು ಫೋಟೋಸ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಪಿಂಕಿ ಅಂದಕ್ಕೆ ಪಡ್ಡೆ ಹುಡುಗರು ಕ್ಲೀನ್‌ ಬೋಲ್ಡ್‌ ಆಗಿದ್ದಾರೆ.

ಗ್ಲೋಬಲ್‌ ಐಕಾನ್ ನಟಿ, ಪ್ರಿಯಾಂಕಾ ಚೋಪ್ರಾ ಜೋನಾಸ್ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಹೊಸ ಬ್ಯೂಟಿ ಬ್ರ್ಯಾಂಡ್ ಪ್ರಚಾರ ಮಾಡಲು ಲಂಡನ್‌ನಲ್ಲಿ ಬ್ಯೂಟಿ, ಗೋಲ್ಡನ್ ಟ್ಯೂಬ್ ಗೌನ್‌ನಲ್ಲಿ ಸಖತ್ತಾಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತು ಫೋಟೋಸ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಪಿಂಕಿ ಅಂದಕ್ಕೆ ಪಡ್ಡೆ ಹುಡುಗರು ಕ್ಲೀನ್‌ ಬೋಲ್ಡ್‌ ಆಗಿದ್ದಾರೆ.

1 /6

ಲಂಡನ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಹೊಸ ಗ್ಲಾಮ್ ಅವತಾರದಲ್ಲಿ ಮಿಂಚಿದ್ದಾರೆ.

2 /6

ಗೋಲ್ಡನ್ ಗರ್ಲ್ ಪ್ರಿಯಾಂಕಾ ಚೋಪ್ರಾ ತನ್ನ ಸಾರ್ಟೋರಿಯಲ್ ಆಯ್ಕೆಗಳಿಂದ ಸದಾ ಅಭಿಮಾನಿಗಳನ್ನು ಆಕರ್ಷಿಸುತ್ತಿರುತ್ತಾರೆ.

3 /6

ಪ್ರಿಯಾಂಕಾ ಹಾಟ್‌ ಫೋಟೋ ಮತ್ತು ವೀಡಿಯೊಗಳಿಗೆ ನೆಟ್ಟಿಗರು ಕಾಮೆಂಟ್‌ಗಳ ಮಳೆ ಸುರಿಸುತ್ತಿದ್ದಾರೆ.

4 /6

ಪ್ರಿಯಾಂಕಾ ಚೋಪ್ರಾ ಅವರ ಗ್ಲಾಮ್ ಅವತಾರ ಇಂಟರ್‌ನೆಟ್‌ ಹೀಟ್‌ ಹೆಚ್ಚಿಸುವಂತಿದೆ.

5 /6

ಪ್ರಿಯಾಂಕಾ ಚೋಪ್ರಾ ಟ್ಯೂಬ್ ಗೋಲ್ಡನ್ ಡ್ರೆಸ್‌ನಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದು, ಸ್ಲಿಟ್‌ನೊಂದಿಗೆ ಹೆಜ್ಜೆ ಹಾಕಿದರು.

6 /6

ಗ್ಲೋಬಲ್‌ ಐಕಾನ್ ನಟಿ, ಪ್ರಿಯಾಂಕಾ ಚೋಪ್ರಾ ಜೋನಾಸ್ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.