Ragini Dwivedi : ಹಾರರ್‌ ಸಿನಿಮಾದಲ್ಲಿ ಹಾಟ್‌ ರಾಗಿಣಿ.. ತುಪ್ಪಾ ಬೇಕಾ ತುಪ್ಪಾ..!

Ragini Dwivedi :  ಸ್ಯಾಂಡಲ್‌ವುಡ್‌ ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ ಪರಭಾಷೆಯಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ. ಕನ್ನಡದಲ್ಲಿ ಮಿಂಚುತ್ತಿರುವ ನಟಿ, ಇದೀಗ ಮಲಯಾಳಂ, ತೆಲುಗು, ತಮಿಳು ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ, ಬಾಲಿವುಡ್‌ಗೂ ರಾಗಿಣಿ ಕಾಲಿಟ್ಟಿದ್ದು, ʼವಾಕ್ರೋ ಹೌಸ್‌ʼ ಎಂಬ ಹಿಂದಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
 

ಸ್ಯಾಂಡಲ್‌ವುಡ್‌ ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ ಪರಭಾಷೆಯಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ. ಕನ್ನಡದಲ್ಲಿ ಮಿಂಚುತ್ತಿರುವ ನಟಿ, ಇದೀಗ ಮಲಯಾಳಂ, ತೆಲುಗು, ತಮಿಳು ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ, ಬಾಲಿವುಡ್‌ಗೂ ರಾಗಿಣಿ ಕಾಲಿಟ್ಟಿದ್ದು, ʼವಾಕ್ರೋ ಹೌಸ್‌ʼ ಎಂಬ ಹಿಂದಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
 

1 /6

ನಟಿ ರಾಗಿಣಿ ದ್ವಿವೇದಿ ಅವರು ಸ್ಯಾಂಡಲ್‌ವುಡ್‌ನಲ್ಲಿ ʼತುಪ್ಪದ ಹುಡುಗಿʼ ಎಂದೇ ಗುರುತಿಸಿಕೊಂಡಿದ್ದಾರೆ. 

2 /6

ಇದೀಗ ಬಾಲಿವುಡ್‌ಗೆ ಕಾಲಿಟ್ಟಿರುವ ನಟಿ ಆಯುಷ್‌ ಶರ್ಮಾ ನಿರ್ದೇಶನದ ವಾಕ್ರೋ ಹೌಸ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

3 /6

ವಾಕ್ರೋ ಹೌಸ್‌ ಸಿನಿಮಾ ಸಂಪೂರ್ಣ ಹಾರರ್‌ ಚಿತ್ರವಾಗಿದೆ. ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ರಾಗಿಣಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.  

4 /6

ಈ ಸಿನಿಮಾ ಶೂಟಿಂಗ್‌ ಲಂಡನ್‌ನಲ್ಲಿ ನಡೆಯುತ್ತಿದೆ. ತಮ್ಮ ಅಭಿಮಾನಿಗಳಿಗಾಗಿ ರಾಗಿಣಿ ಸಖತ್‌ ಹಾಟ್‌ ಫೋಟೋಸ್‌ಗಳನ್ನು ಇನ್ಟಾದಲ್ಲಿ ಹಂಚಿಕೊಂಡಿದ್ದಾರೆ.

5 /6

ಅಲ್ಲದೆ, ಈ ಸಿನಿಮಾ ಜೊತೆ ಜೊತೆಗೆ ಮಲಯಾಳಂ, ತಮಿಳು ಹಾಗೂ ತೆಲುಗು ಚಿತ್ರಗಳ ಸಾಂಗ್‌ನಲ್ಲಿ ಹೆಜ್ಜೆ ಹಾಕಿದ್ದಾರೆ. 

6 /6

ಪರಭಾಷೆಯ ಸಿನಿಮಾಗಳ ಜೊತೆಗೆ ಕನ್ನಡದ 2 ಸಿನಿಮಾಗಳನ್ನು ರಾಗಿಣಿ ದ್ವಿವೇದಿ ಮಾಡುತ್ತಿದ್ದಾರೆ.