ʼಬಿಗ್ ಬಾಸ್ OTT 2ʼನಲ್ಲಿ ನೀಲಿ ಚಿತ್ರತಾರೆ ʼಮಿಯಾ ಖಲೀಫಾʼ..! ಫೋಟೋಸ್‌ ನೋಡಿ

Bigg Boss OTT 2 : ವಯಸ್ಕ ಚಲನಚಿತ್ರ ತಾರೆ ಮಿಯಾ ಖಲೀಫಾ ತಮ್ಮ ಸಿನಿಮಾಗಳ ಮೂಲಕ ಜಗತ್ತಿಗೆ ಪರಿಚಯವಾಗಿದ್ದಾರೆ. ಅಲ್ಲದೆ, ಸೋಷಿಯಲ್‌ ಮೀಡಿಯಾದಲ್ಲಿಯೂ ಸಹ ಉತ್ತಮ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇದೀಗ ಮಿಯಾ ಈ ಬಾರಿಯ ಬಿಗ್ ಬಾಸ್ ಒಟಿಟಿ 2 ಸೀಸನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
 

Mia Khalifa in Bigg Boss OTT 2 : ಮಿಯಾ ಖಲೀಫಾ... ಈ ಹೆಸರು ಕೇಳಿದ ತಕ್ಷಣ ಪಡ್ಡೆ ಯುವಕರ ಕಿವಿ ನಿಮಿರುತ್ತದೆ, ಹಾರ್ಟ್‌ ಬೀಟ್‌ ಹೆಚ್ಚಾಗುತ್ತದೆ. ಅದಕ್ಕೆ ಕಾರಣ ಆಕೆಯ ನೀಲಿ ಸಿನಿಮಾಗಳು. ಸಧ್ಯ ಆ ವಿಚಾರ ಬಿಡಿ, ಇದೀಗ ಮಿಯಾ ಹಿಂದಿ ಬಿಗ್‌ ಬಾಸ್‌ ಒಟಿಟಿ ಸೀಸನ್‌ 2 ರಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ, ಬಿಗ್‌ಹೌಸ್‌ನಲ್ಲಿ ಇತರೆ ಅಭ್ಯರ್ಥಿಗಳ ಜೊತೆ ಸ್ಪರ್ಧೆ ಮಾಡಲಿದ್ದಾರೆ ಎಂದು ವರದಿಯಾಗಿದೆ.

1 /7

ವಯಸ್ಕ ಚಲನಚಿತ್ರ ತಾರೆ ಮಿಯಾ ತಮ್ಮ ಸಿನಿಮಾಗಳ ಮೂಲಕ ಜಗತ್ತಿಗೆ ಪರಿಚಯವಾಗಿದ್ದಾರೆ. ಅಲ್ಲದೆ, ಸೋಷಿಯಲ್‌ ಮೀಡಿಯಾದಲ್ಲಿಯೂ ಸಹ ಉತ್ತಮ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.   

2 /7

ಇದೀಗ ಮಿಯಾ ಬಿಗ್ ಬಾಸ್ ಒಟಿಟಿ ಸೀಸನ್‌ 2ರ ಭಾಗವಾಗಬಹುದೆಂಬ ಸುದ್ದಿ ಹರಿದಾಡುತ್ತಿದ್ದು, ಇದು ನಿಜವಾಗಲಿ ದೇವರೇ ಅಂತ ಯುವಕರು ಪ್ರಾರ್ಥನೆ ಮಾಡುತ್ತಿದ್ದಾರೆ. 

3 /7

ಮಾಧ್ಯಮ ವರದಿಗಳ ಪ್ರಕಾರ, ಬಿಗ್‌ಬಾಸ್‌ ಆರಂಭದಲ್ಲಿ ಮಿಯಾ ಎಂಟ್ರಿ ನೀಡುವುದಿಲ್ಲ. ಆದರೆ ವೈಲ್ಡ್ ಕಾರ್ಡ್ ಮೂಲಕ ಶೋ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. 

4 /7

ಬಿಗ್ ಬಾಸ್ OTT ಜೂನ್ 17 ರಿಂದ ಪ್ರಾರಂಭವಾಗಲಿದ್ದು, ಈ ಬಾರಿಯೂ ಸಹ ಸಲ್ಮಾನ್ ಖಾನ್ ಹೋಸ್ಟ್ ಮಾಡಲಿದ್ದಾರೆ. ಈ ಬಾರಿ ವೂಟ್ ನಲ್ಲಿ ಅಲ್ಲ ಜಿಯೋ ಸಿನಿಮಾದಲ್ಲಿ ಬಿಗ್‌ಬಾಸ್‌ ಅನ್ನು ನೋಡಬಹುದು. 

5 /7

ಸುಮಾರು 13 ಸ್ಪರ್ಧಿಗಳು ಈ ಬಾರಿ ಕಾರ್ಯಕ್ರಮದ ಭಾಗವಾಗಲಿದ್ದಾರೆ. ಇದರಲ್ಲಿ ಟಿವಿ ತಾರೆಗಳಿಂದ ಹಿಡಿದು ಸಾಮಾಜಿಕ ಮಾಧ್ಯದದ ಸೆಲೆಬ್ರಿಟಿಗಳು ಸಹ ಇರಲಿದ್ದಾರೆ. 

6 /7

ಈ ಬಾರಿ ಶೋನಲ್ಲಿ ಅವಿನಾಶ್ ಸಚ್‌ದೇವ್, ಪಾಲಕ್ ಪುರಸ್ವಾನಿ, ಆಲಿಯಾ ಸಿದ್ದಿಕಿ, ಆಕಾಂಕ್ಷಾ ಪುರಿ, ಜಿಯಾ ಶಂಕರ್ ಮತ್ತು ಫಲಕ್ ನಾಜ್ ಅವರ ಹೆಸರುಗಳು ಮುನ್ನೆಲೆಗೆ ಬರುತ್ತಿವೆ. 

7 /7

ಸದ್ಯ 'ಬಿಗ್ ಬಾಸ್ OTT 2' ಮನೆಯ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಲಾಗಿದೆ. ಇದು ಅಭಿಮಾನಿಗಳನ್ನು ಬೆರಗುಗೊಳಿಸಿದೆ. ಹೊಸ ವಿನ್ಯಾಸದೊಂದಿಗೆ ಬಿಗ್ ಬಾಸ್ OTT 2 ಮನೆಯ ಮೊದಲ ನೋಟ ವಿಶೇಷವಾಗಿದೆ.