ಉತ್ತರಾಖಂಡದ ಪಾರ್ವತಿ ಕುಂಡದಲ್ಲಿ ನಮೋ ಪ್ರಾರ್ಥನೆ : ಫೋಟೋಸ್‌ ಇಲ್ಲಿವೆ

PM Modi in Parvati kund : ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉತ್ತರಾಖಂಡಕ್ಕೆ ಆಗಮಿಸಿ ಅಲ್ಲಿ ಸ್ಥಳೀಯರು ಮತ್ತು ಭದ್ರತಾ ಪಡೆಗಳನ್ನು ಭೇಟಿ ಮಾಡಿದರು. ಅಲ್ಲದೆ, ಪಿಥೋರಗಢದ ಪಾರ್ವತಿ ಕುಂಡಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಕೆಲ ಸಮಯ ಧ್ಯಾನ ಮಾಡಿದರು. ಈ ಕುರಿತ ಫೋಟೋಸ್‌ ಇಲ್ಲಿವೆ ನೋಡಿ..

1 /7

ಪ್ರಧಾನಿ ನರೇಂದ್ರ ಮೋದಿ ಗುರುವಾರ ಉತ್ತರಾಖಂಡಕ್ಕೆ ಭೇಟಿ ನೀಡಿದರು. ಅಲ್ಲದೆ, ಪಿಥೋರಗಢದ ಪಾರ್ವತಿ ಕುಂಡಕ್ಕೆ  ತೆರಳಿ ಪ್ರಾರ್ಥನೆ ಸಲ್ಲಿಸಿದರು.  

2 /7

ಶಿವನ 'ವಾಹನ' ನಂದಿಯ ಮುಂದೆ ನಿಂತು ಪ್ರಧಾನಿ ಪ್ರಾರ್ಥನೆ ಸಲ್ಲಿಸಿದರು.  

3 /7

ಪ್ರಾರ್ಥನೆ ಸಲ್ಲಿಸುವಾಗ ಪ್ರಧಾನಿ ಮೋದಿ ಅವರು 'ಡಮರುಗ' ನುಡಿಸಿದರು.  

4 /7

ಪಾರ್ವತಿ ದೇವಸ್ಥಾನದಲ್ಲಿ ಪ್ರಧಾನಿ ಮೋದಿಯವರು ಆರತಿ ಮಾಡಿದರು.  

5 /7

ಪಾರ್ವತಿ ಕುಂಡದ ಬಳಿ ಪ್ರಧಾನಿ ಮೋದಿ ಕೆಲ ಕಾಲ ಧ್ಯಾನ ಮಾಡಿದರು.  

6 /7

ಉತ್ತರಾಖಂಡದಲ್ಲಿ ಭದ್ರತಾ ಪಡೆಗಳನ್ನು ಪ್ರಧಾನಿ ಭೇಟಿ ಮಾಡಿದರು.  

7 /7

ಭದ್ರತಾ ಪಡೆಯೊಂದಿಗೆ ಪ್ರಧಾನಿ  ಮೋದಿ