ಅರ್ಥಗರ್ಭಿತವಾಗಿ ಮತ್ತು ಸತ್ಯವನ್ನೇ ಮಾತನಾಡುತ್ತಾರಂತೆ ಈ ನಾಲ್ಕು ರಾಶಿಯವರು..!

ಜ್ಯೋತಿಷ್ಯದ ಪ್ರಕಾರ, ಅಂತಹ ಅರ್ಥಗರ್ಭಿತ ಮತ್ತು ಸತ್ಯವಾದ ವಿಷಯಗಳನ್ನು ಹೇಳುವ ಸಾಮರ್ಥ್ಯವು ಕೆಲವು ರಾಶಿಯವರಲ್ಲಿ ಮಾತ್ರ ಇರುತ್ತದೆ. 

ನವದೆಹಲಿ : ಕೆಲವು ಜನರು ಮಾತನಾಡುವಾಗ ಅರ್ಥಗರ್ಭಿತವಾಗಿ ಮಾತನಾಡುತ್ತಾರೆ. ಅತ್ಯಂತ ಕಡಿಮೆ ಮಾತುಗಳನ್ನು ಆಡಿದರೂ, ಆ ಮಾತುಗಳು ಬಹಳ ತೂಕದ್ದಾಗಿರುತ್ತದೆ.  ಕೆಲವರು ಗಂಟೆಗಟ್ಟಲೆ ಮಾತನಾಡಿದರೂ, ಯಾವುದೇ ಪರಿಣಾಮ ಬೀರುವುದಿಲ್ಲ. ಜ್ಯೋತಿಷ್ಯದ ಪ್ರಕಾರ, ಅಂತಹ ಅರ್ಥಗರ್ಭಿತ ಮತ್ತು ಸತ್ಯವಾದ ವಿಷಯಗಳನ್ನು ಹೇಳುವ ಸಾಮರ್ಥ್ಯವು ಕೆಲವು ರಾಶಿಯವರಲ್ಲಿ ಮಾತ್ರ ಇರುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಕುಂಭ ರಾಶಿಯವರು ಕಡಿಮೆ ಮಾತನಾಡುತ್ತಾರೆ. ಆದರೆ, ಅವರ ಮಾತಿನಲ್ಲಿ ಬಹಳ ಅರ್ಥವಿರುತ್ತದೆ. ಈ ಜನರು ಸ್ವತಃ ತುಂಬಾ ಬುದ್ಧಿವಂತರಗಿರುತ್ತಾರೆ. ತಮ್ಮ ಜ್ಞಾನ ಬೆಳೆಸಲು ಯಾರು ನೆರವಾಗುತ್ತಾರೆಯೋ, ಅವರ ಜೊತೆ ಹೆಚ್ಚು ಕಾಲ ಕಳೆಯುತ್ತಾರೆ.  ಈ ರಾಶಿಯವರು ಅಸಂಬದ್ಧವಾಗಿ ಮಾತನಾಡುವ ಬದಲು ಮೌನವಾಗಿರಲು ಬಯಸುತ್ತಾರೆ.   

2 /5

ಧನು ರಾಶಿಯ ಜನರು ಎಲ್ಲರೊಂದಿಗೂ ಬೆರೆಯುವುದಿಲ್ಲ. ಯಾರೊಂದಿಗೆ ಇಷ್ಟಪಟ್ಟು ಬೇರೆಯುತ್ತಾರೆಯೋ ಅವರೊಂದಿಗೆ ಬಹಳಷ್ಟು ಮಾತನಾಡುತ್ತಾರೆ.  ಅನುಪಯುಕ್ತ ವಿಷಯಗಳ ಬದಲಿಗೆ ಉತ್ತಮ ವಿಷಯಗಳ ಬಗ್ಗೆ ಮಾತನಾಡಲು ಆದ್ಯತೆ ನೀಡುತ್ತಾರೆ.  ಈ ರಾಶಿಯವರು ವ್ಯಕ್ತಿಯ ಆತ್ಮಸಾಕ್ಷಿಯನ್ನು ಜಾಗೃತಗೊಳಿಸುವಂತಹ ಕೆಲಸಗಳನ್ನು ಮಾಡುತ್ತಾರೆ.   

3 /5

ತುಲಾ ರಾಶಿಯವರು ಸಂವಹನದಲ್ಲಿ ಪ್ರವೀಣರು. ಅವನ ಸಂವಹನ ಶೈಲಿ, ಪದಗಳು, ಆಲೋಚನೆ, ಎಲ್ಲರಿಗೂ ಇಷ್ಟವಾಗುತ್ತದೆ. ಎಂಥ ಕ್ಲಿಷ್ಟಕರ ವಿಷಯಗಳೇ ಇರಲಿ, ಬಹಳ ಸರಳವಾಗಿ ವಿವರಿಸಿ ಬಿಡುತ್ತಾರೆ.  ಸಾಮಾನ್ಯ ವ್ಯಕ್ತಿ ಕೂಡ ಸುಲಭವಾಗಿ ಅರ್ಥಮಾಡಿಕೊಳ್ಳುವ ಹಾಗೆ ತಮ್ಮ ವಿಚಾರಗಳನ್ನು ಮುಂದಿಡುತ್ತಾರೆ.    

4 /5

ಈ ರಾಶಿಚಕ್ರದ ಜನರು ಸಂವಹನದಲ್ಲಿ ಬಹಳ ಉತ್ತಮರಾಗಿರುತ್ತಾರೆ. ಸಂಭಾಷಣೆಯ ಮೂಲಕ ಪ್ರತಿಯೊಂದು ಸಮಸ್ಯೆಯನ್ನು ಬಗೆಹರಿಸಲು ಇಷ್ಟಪಡುತ್ತಾರೆ. ಈ ಜನರು ಪ್ರತಿಯೊಂದು ವಿಷಯದ ಬಗ್ಗೆ ಆಳವಾಗಿ ಮಾತನಾಡುತ್ತಾರೆ.   

5 /5

ಅವರು ಯಾವುದೇ ವಿಷಯದ ಬಗ್ಗೆ ಮಾತನಾಡಬಹುದು ಈ ರಾಶಿಚಕ್ರದ ಜನರ ಒಂದು ವಿಶೇಷವೆಂದರೆ, ಅವರು ಪ್ರತಿಯೊಂದು ವಿಷಯದ ಬಗ್ಗೆಯೂ ಮಾತನಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಜ್ಞಾನದ ದೃಷ್ಟಿಯಿಂದಲೂ ಅವರು ಅತ್ಯುತ್ತಮರು.