ಕರೋನಾದಿಂದ ತಪ್ಪಿಸಿಕೊಳ್ಳಲು ವಿಚಿತ್ರ ವಿಲಕ್ಷಣ ಮುಖವಾಡಗಳನ್ನು ತಯಾರಿಸಿದ ಜನ - See PHOTOS

ಜಗತ್ತನ್ನೇ ತಲ್ಲಣಗೊಳಿಸಿರುವ ಮಾರಣಾಂತಿಕ ಕೊರೊನಾವೈರಸ್ ಜನರೊಳಗಿನ ಸೃಜನಶೀಲತೆಯನ್ನು ಬಹಿರಂಗಪಡಿಸಿದೆ.

  • Apr 09, 2020, 07:57 AM IST

ನವದೆಹಲಿ: ಜಾಗತಿಕ ಸಾಂಕ್ರಾಮಿಕ ರೋಗವಾಗಿ ಕಾಡುತ್ತಿರುವ ಕೊರೊನಾವೈರಸ್‌ ಜನರೊಳಗಿನ ಸೃಜನಶೀಲತೆಯನ್ನು ಬಹಿರಂಗಪಡಿಸುತ್ತಿದೆ. ವಿಶ್ವಾದ್ಯಂತ COVID-19 ಸೋಂಕನ್ನು ತಪ್ಪಿಸಲು ಜನರು ನವೀನ ಮತ್ತು ವಿಲಕ್ಷಣ ಮುಖವಾಡಗಳನ್ನು ಧರಿಸುತ್ತಿದ್ದಾರೆ. ನೋಡಿ, ವಿಶ್ವದ ಈ ದೇಶಗಳಲ್ಲಿ ಜನರು ಮುಖದ ಮೇಲೆ ಇಂತಹ ಮುಖವಾಡಗಳನ್ನು ಧರಿಸಿ ಹೊರಬಂದರು.
(ಕೃಪೆ- WION)
 

1 /6

ಥೈಲ್ಯಾಂಡ್‌ನ ರಾಜಧಾನಿಯಾದ ಬ್ಯಾಂಕಾಕ್‌ನಲ್ಲಿ ಕರೋನಾದಿಂದ ತಪ್ಪಿಸಿಕೊಳ್ಳಲು ಮಹಿಳೆಯೊಬ್ಬಳು ವಿಚಿತ್ರ ಮುಖವಾಡಗಳನ್ನು ಧರಿಸಿದ್ದಳು. (ಫೋಟೊ ಕೃಪೆ: ಎಎಫ್‌ಪಿ)

2 /6

ಹಾಂಗ್ ಕಾಂಗ್‌ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿರ್ಗಮಿಸಿದ ನಂತರ ಮಹಿಳೆಯೊಬ್ಬರು ಪ್ಲಾಸ್ಟಿಕ್ ಚೀಲಗಳಿಂದ ಮಾಡಿದ ಫೇಸ್ ಮಾಸ್ಕ್ ಧರಿಸಿರುವುದು ಕಂಡುಬಂತು. (ಫೋಟೊ ಕೃಪೆ: ಎಎಫ್‌ಪಿ)

3 /6

ಕೊಲಂಬಿಯಾದಲ್ಲಿ, ವಿದ್ಯಾರ್ಥಿಯು ಫೇಸ್ ಮಾಸ್ಕ್ ಕೊರತೆಯಿಂದಾಗಿ ಜೈವಿಕ ವಿಘಟನೀಯ ವಸ್ತುಗಳಿಂದ ಮಾಡಿದ ಫೇಸ್ ಮಾಸ್ಕ್ ಧರಿಸಿರುವುದು ಕಂಡುಬಂದಿದೆ. (ಫೋಟೊ ಕೃಪೆ: ಎಎಫ್‌ಪಿ)

4 /6

ಹೊಂಡುರಾಸ್‌ನಲ್ಲಿ ಒಬ್ಬ ವ್ಯಕ್ತಿಯು ಕರೋನಾವನ್ನು ತಪ್ಪಿಸಲು ಪ್ಲಾಸ್ಟಿಕ್ ಬಾಟಲಿಯೊಂದಿಗೆ ಮಾಡಿದ ಮುಖವಾಡವನ್ನು ಧರಿಸಿರುವುದು ಕಂಡು ಬಂದಿತು. (ಫೋಟೊ ಕೃಪೆ: ಎಎಫ್‌ಪಿ)  

5 /6

ಚೀನಾದಲ್ಲಿ, ಮಹಿಳೆಯೊಬ್ಬರು ಮುಖದ ಮೇಲೆ ವಿಶಿಷ್ಟ ಮುಖವಾಡ ಧರಿಸಿ ಹೊರಬಂದರು. (ಫೋಟೊ ಕೃಪೆ: ಎಎಫ್‌ಪಿ)

6 /6

ಫಿಲಿಪೈನ್ಸ್‌ನಲ್ಲಿ, ಕರೋನಾದಿಂದ ತಪ್ಪಿಸಿಕೊಳ್ಳಲು ಪ್ಲಾಸ್ಟಿಕ್ ವಾಟರ್ ಟ್ಯಾಂಕ್‌ನಿಂದ ಮಾಡಿದ ಫೇಸ್ ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬರು ಕಾಣಿಸಿಕೊಂಡಿದ್ದರು. (ಫೋಟೊ ಕೃಪೆ: ಎಎಫ್‌ಪಿ)