Paytm Offer!ಈ ರೀಚಾರ್ಜ್ ಮೇಲೆ ರೂ.500 ಕ್ಯಾಶ್ ಬ್ಯಾಕ್ ನೀಡುತ್ತಿದೆ Paytm

Paytm Cashback Offer - ಡಿಜಿಟಲ್ ಪಾವತಿ ವೇದಿಕೆಯಾದ Paytm ನ ಬಳಕೆದಾರರಿಗೆ ಒಂದು ಸಂತಸದ ಸುದ್ದಿ ಪ್ರಕಟವಾಗಿದೆ. Paytm (Paytm Offers) ಈ ಕ್ರಿಕೆಟ್ ಋತುವಿನಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಆಫರ್ ಅನ್ನು ನೀಡಿದೆ

Paytm Cashback Offer - ಡಿಜಿಟಲ್ ಪಾವತಿ ವೇದಿಕೆಯಾದ Paytm ನ ಬಳಕೆದಾರರಿಗೆ ಒಂದು ಸಂತಸದ ಸುದ್ದಿ ಪ್ರಕಟವಾಗಿದೆ. Paytm (Paytm Offers) ಈ ಕ್ರಿಕೆಟ್ ಋತುವಿನಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಆಫರ್ ಅನ್ನು ನೀಡಿದೆ, ಇದರ ಮೂಲಕ ಬಳಕೆದಾರರು 500 ರೂಪಾಯಿಗಳನ್ನು (Paytm 500 Cashback) ಉಳಿಸುವ ಅವಕಾಶವನ್ನು ಪಡೆಯಲಿದ್ದಾರೆ. ಹಾಗಾದರೆ ಈ ಕೊಡುಗೆ ಏನು ಮತ್ತು ಈ ಆಫರ್‌ನ ಲಾಭವನ್ನು ನೀವು ಹೇಗೆ ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

 

ಇದನ್ನೂ ಓದಿ-IPL 2021: : ಲೈವ್ ಪಂದ್ಯಗಳನ್ನು ವೀಕ್ಷಿಸಿ Paytmನಲ್ಲಿ 100% ಕ್ಯಾಶ್‌ಬ್ಯಾಕ್ ಪಡೆಯಿರಿ, ಆಫರ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

Paytm (Paytm Cricket Offers) ವಿಭಿನ್ನ DTH ಆಪರೇಟರ್ಗಳಿಂದ ಹಲವು ಕ್ಯಾಶ್ ಬ್ಯಾಕ್ ಆಫಾರ್ ಗಳ ಜೊತೆಗೆ ಕ್ರಿಕೆಟ್ ಸೀಜನ್ ನ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಒಂದು ವೇಳೆ ನೀವು DTH ಸೇವೆ ಬಳಕೆದಾರಾಗಿದ್ದರೆ, ನೀವೂ ಕೂಡ ರಿಚಾರ್ಜ್ ಮಾಡಿ 500 ರೂ. ಹಣ ಉಳಿತಾಯ ಮಾಡಬಹುದು. ಈ ಕೊಡುಗೆ IPL ಹಾಗೂ ಮುಂಬರುವ ವರ್ಲ್ಡ್ ಕಪ್ T20 ಎರಡಕ್ಕೂಅನ್ವಯಿಸಲಿದೆ.

2 /5

ಈ ಕೊಡುಗೆಯ ಲಾಭ ಪಡೆಯಲು, ಬಳಕೆದಾರರು ಡಿಟಿಎಚ್ ರೀಚಾರ್ಜ್‌ಗಾಗಿ ಪಾವತಿಯನ್ನು ಪೂರ್ಣಗೊಳಿಸುವ ಮೊದಲು "CRIC2021" ಪ್ರೊಮೊ ಕೋಡ್ ಅನ್ನು ಅನ್ವಯಿಸಬೇಕಾಗುತ್ತದೆ. ಇದಲ್ಲದೇ, ಪೇಟಿಎಂ ವಾಲೆಟ್ ಬಳಸಿ ಡಿಟಿಎಚ್ ಖಾತೆಗಳನ್ನು ರೀಚಾರ್ಜ್ ಮಾಡುವಾಗ ಪೇಟಿಎಂ ಇನ್ನೂ ಹಲವು ಕ್ಯಾಶ್‌ಬ್ಯಾಕ್ ಕೊಡುಗೆಗಳನ್ನು ಘೋಷಿಸಿದೆ.  

3 /5

ಈ ಕೊಡುಗೆಯ ಲಾಭ ಪಡೆಯಲು, ಬಳಕೆದಾರರು ಡಿಟಿಎಚ್ ರೀಚಾರ್ಜ್‌ಗಾಗಿ ಪಾವತಿಯನ್ನು ಪೂರ್ಣಗೊಳಿಸುವ ಮೊದಲು "CRIC2021" ಪ್ರೊಮೊ ಕೋಡ್ ಅನ್ನು ಅನ್ವಯಿಸಬೇಕಾಗುತ್ತದೆ. ಇದಲ್ಲದೇ, ಪೇಟಿಎಂ ವಾಲೆಟ್ ಬಳಸಿ ಡಿಟಿಎಚ್ ಖಾತೆಗಳನ್ನು ರೀಚಾರ್ಜ್ ಮಾಡುವಾಗ ಪೇಟಿಎಂ ಇನ್ನೂ ಹಲವು ಕ್ಯಾಶ್‌ಬ್ಯಾಕ್ ಕೊಡುಗೆಗಳನ್ನು ಘೋಷಿಸಿದೆ.  

4 /5

ಬಳಕೆದಾರರಿಗೆ ಹೆಚ್ಚಿನ ಅನುಕೂಲವನ್ನು ನೀಡಲು, ಪೇಟಿಎಂ 2-ಹಂತದ ತ್ವರಿತ ರೀಚಾರ್ಜ್ ಮತ್ತು ಯೋಜನೆಯ ಕೊನೆಯಲ್ಲಿ ಜ್ಞಾಪನೆಗಳಂತಹ ವಿಷಯಗಳನ್ನು ಪರಿಚಯಿಸಿದೆ. ಇದರಿಂದಾಗಿ ಜನರು ರೀಚಾರ್ಜ್ ಮಾಡುವುದು ತುಂಬಾ ಸುಲಭವಾಗುತ್ತಿದೆ. ಯುಪಿಐ, ಪೇಟಿಎಂ ವಾಲೆಟ್, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪೇಟಿಎಂ ತನ್ನ ಬಳಕೆದಾರರಿಗೆ ಪಾವತಿ ಮಾಡಬಹುದು.

5 /5

ಇದಲ್ಲದೇ, ಬಳಕೆದಾರರು ಪೇಟಿಎಂ ಯುಪಿಐ, ಪೇಟಿಎಂ ವಾಲೆಟ್ ಮತ್ತು ನೆಟ್ ಬ್ಯಾಂಕಿಂಗ್ ಸೇರಿದಂತೆ ಹಲವು ಪಾವತಿ ಆಯ್ಕೆಗಳ ಮೂಲಕ ಡಿಟಿಎಚ್ ಸಂಪರ್ಕವನ್ನು ರೀಚಾರ್ಜ್ ಮಾಡುವ ಅವಕಾಶವನ್ನು ಹೊಂದಿದ್ದಾರೆ. ಬಳಕೆದಾರರು ಪೇಟಿಎಂ ಪೋಸ್ಟ್‌ಪೇಯ್ಡ್ ಸೌಲಭ್ಯವನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದು, ಇದರಿಂದ ನೀವು ಈಗ ನಿಮ್ಮ ಡಿಟಿಎಚ್ ಅನ್ನು ರೀಚಾರ್ಜ್ ಮಾಡಬಹುದು ಮತ್ತು ನಂತರ ಮೊತ್ತವನ್ನು ಪಾವತಿಸಬಹುದು.