ಸೌಂದರ್ಯದಿಂದಲೇ ಸಿನಿ ರಸಿಕರ ಮನಗೆದ್ದ ʼಕೇತಿಕಾʼ..! ಫೋಟೋಸ್‌ ನೋಡಿ

Ketika Sharma : ನಟಿ ಕೇತಿಕಾ ಶರ್ಮಾ ತನ್ನ ಮಾದಕ ಸೌಂದರ್ಯದಿಂದಲೇ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಫ್ಯಾನ್ಸ್‌ ಪಾಲೋಯಿಂಗ್‌ ಹೊಂದಿದ್ದಾರೆ. ಸದ್ಯ ಈ ಸುಂದರಿಗೆ ಟಾಲಿವುಡ್‌ನಲ್ಲಿ ಸಾಕಷ್ಟು ಆಫರ್‌ಗಳು ಬಂದಿದ್ದು, ಸಖತ್‌ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಕೇತಿಕಾ ಫೋಟೋಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿವೆ.
 

1 /7

ನಟಿ ಕೇತಿಕಾ ಶರ್ಮಾ ಸದ್ಯ ಟಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ.  

2 /7

ತೆಲುಗು ಚಿತ್ರರಂಗದ ಟಾಪ್‌ ನಟಿಯರಲ್ಲಿ ಕೇತಿಕಾ ಕೂಡ ಒಬ್ಬರು.  

3 /7

ಹಿಟ್‌ ಸಿನಿಮಾ ಮಾಡಿಲ್ಲ ಅಂದ್ರೂ ಸಹ ತಮ್ಮ ಸೌಂದರ್ಯದ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಫ್ಯಾನ್ಸ್‌ ಪಾಲೋಯಿಂದ ಹೊಂದಿದಾರೆ.  

4 /7

ಇತ್ತೀಚಿಗೆ ವಿದೇಶಿ ಪ್ರವಾಸಕ್ಕೆ ತೆರಳಿದ್ದ ಬೆಡಗಿ ತಮ್ಮ ಅಭಿಮಾನಿಗಳಿಗಾಗಿ ಕೆಲವೊಂದಿಷ್ಟು ಫೋಟೋಸ್‌ ಹಂಚಿಕೊಂಡು ಸುದ್ದಿಯಾಗಿದ್ದರು.  

5 /7

ಇದೀಗ ನ್ಯೂ ಫೋಟೋಶೂಟ್‌ ಮೂಲಕ ಕೇತಿಕಾ ಇಂಟರ್‌ನೆಟ್‌ನಲ್ಲಿ ಟ್ರೆಂಡ್‌ ಕ್ರಿಯೇಟ್‌ ಮಾಡಿದ್ದಾರೆ.  

6 /7

ಕಪ್ಪು ಲೆಹೆಂಗಾ ಧರಿಸಿರುವ ಸುಂದರಿ ಮೋಹಕ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ.  

7 /7

ಸಧ್ಯ ಕೇತಿಕಾ ಪವನ್‌ ಕಲ್ಯಾಣ್‌, ಸಾಯಿಧರಮ್‌ ತೇಜ್‌ ನಟನೆಯ ಬ್ರೋ ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚಿಗೆ ಈ ಸಿನಿಮಾ ಟ್ರೈಲರ್‌ ರಿಲೀಸ್‌ ಆಗಿತ್ತು.