3ನೇ ಮದುವೆಯಾದ ಸಾನಿಯಾ ಮಾಜಿ ಪತಿ ಶೋಯೆಬ್ ಮಲಿಕ್..! ಫೋಟೋಸ್‌ ಇಲ್ಲಿವೆ

Shoaib Malik marriage : ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ 3ನೇ ಮದುವೆಯಾಗಿದ್ದಾರೆ. ಇಂದ ಪಾಕ್‌ ನಟಿ ಶಾನಾ ಜಾವೇದ ಅವರ ಕೈ ಹಿಡಿದಿದ್ದಾರೆ. ಶಾನಾಗೆ ಇದು ಎರಡನೇ ಮದುವೆ. ಈ ಕುರಿತ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

1 /7

ಭಾರತದ ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಮಾಜಿ ಪತಿ ಶೋಯೆಬ್ ಮಲಿಕ್ ಪಾಕಿಸ್ತಾನಿ ನಟಿ ಶಾನಾ ಜಾವೇದ್ ಅವರನ್ನು ವಿವಾಹವಾಗಿದ್ದಾರೆ.  

2 /7

ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಫೋಟೋ ಸಮೇತ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.  

3 /7

ನಟಿ ಶಾನಾ ಪಾಕಿಸ್ತಾನಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದೀಗ ಶೋಯೆಬ್‌ ಮೂರನೇ ಪತ್ನಿಯಾಗಿ ಸಪ್ತಪದಿ ತುಳಿದಿದ್ದಾರೆ. ಅಂದಹಾಗೆ ಶಾನ್‌ಗೆ ಇದು ಎರಡನೇ ಮದುವೆ.  

4 /7

ಸಾನಿಯಾ ಮಿರ್ಜಾ ಮತ್ತು ಶೋಯೆಬ್ ವಿಚ್ಛೇದನದ ವದಂತಿಗಳ ನಡುವೆ ಶೋಯೆಬ್ ಮಲಿಕ್ ತಮ್ಮ ಮೂರನೇ ಮದುವೆಯ ಬಗ್ಗೆ Instagram ನಲ್ಲಿ ಪೋಸ್ಟ್ ಮಾಡಿದ್ದಾರೆ.  

5 /7

ಇನ್ನು ಶಾನಾ ಈ ಹಿಂದೆ ಪಾಕಿಸ್ತಾನಿ ನಟನನ್ನು ಮದುವೆಯಾಗಿದ್ದರು. ಇಬ್ಬರೂ 2020 ರಲ್ಲಿ ವಿವಾಹವಾದರು ಮತ್ತು 2023 ರಲ್ಲಿ ಬೇರ್ಪಟ್ಟರು. ಪ್ರಸ್ತುತ ಅವರು ಶೋಯೆಬ್ ಮಲಿಕ್ ವರಿಸಿದ್ದಾರೆ.  

6 /7

ಸಧ್ಯ ಶೋಯೆಬ್ ಮದುವೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಸಾನಿಯಾ ಅಭಿಮಾನಿಗಳು ಶೋಯೆಬ್‌ ಮದುವೆ ಸುದ್ದಿ ಕೇಳಿ ಶಾಕ್‌ ಆಗಿದ್ದಾರೆ. ಅಲ್ಲದೆ, ಟ್ರೋಲ್ ಸಹ ಮಾಡಲಾಗುತ್ತಿದೆ.   

7 /7

ಇನ್ನು ಶೋಯೆಬ್‌ ಮಲ್ಲಿ ಮದುವೆಯಾಗಿರುವ ನಟಿ ಶಾನಾ ಯಾರು..? ಅವರ ಮೊದಲ ಪತಿಯಾರು ಅಂತ ನೆಟಿಜನ್‌ಗಳು ದೊಡ್ಡ ಮಟ್ಟದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.