Nishvika Naidu: ಬಾತ್ ಟಬ್‌ನಲ್ಲಿ ಕುಳಿತು ಹಾಟ್‌ ಪೋಸ್ ಕೊಟ್ಟ ʼದಿಲ್‌ ಪಸಂದ್‌ʼ ಬೆಡಗಿ..ಪೋಟೋಸ್‌ ನೋಡಿ

Nishvika Naidu Photos: ಕನ್ನಡದ "ವಾಸು ನಾನ್ ಪಕ್ಕಾ ಕಮರ್ಷಿಯಲ್" ಸಿನಿಮಾ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ಚೆಲುವೆ ನಟಿ ನಿಶ್ವಿಕಾ ನಾಯ್ಡು. ನಂತರ ಗುರು ಶಿಷ್ಯರು ಚಿತ್ರದ ಸೂಜಿ ಚಿತ್ರದ ಮೂಲಕ ಕನ್ನಡಿಗರಿಗೆ ಹತ್ತಿರವಾದ ನಿಶ್ವಿಕಾ ʼದಿಲ್‌ ಪಸಂದ್‌ʼ ಸಿನಿಮಾದ ಮೂಲಕ ಬೋಲ್ಡ್‌ ಲುಕ್‌ನಲ್ಲಿ ಮಿಂಚಿದ್ದಾರೆ. 

1 /5

ನಿಶ್ವಿಕಾ ನಾಯ್ಡು ವಾಸು ನಾನ್‌ ಪಕ್ಕಾ ಕಮರ್ಷಿಯಲ್‌ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು  

2 /5

ನಂತರ ದಿಲ್‌ ಪಸಂದ್‌ ಸಿನಿಮಾದಲ್ಲಿ ಬೋಲ್ಡ್‌ ಆಗಿ ನಟಿಸಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದರು  

3 /5

ಇತ್ತೀಚೆಗೆ ನಟಿ ನಿಶ್ವಿಕಾ ಭಟ್ಟರ ಗರಡಿ ಸಿನಿಮಾದ ʼಹೊಡಿಯಲೇ ಹಲಗಿʼ ಹಾಡಿಗೆ ಸೊಂಟ ಬಳುಕಿಸಿದ್ದಾರೆ  

4 /5

ಇನ್ನು ನಿಶ್ವಿಕಾ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿರುತ್ತಾರೆ  

5 /5

ಇದೀಗ ನಟಿ ಬಾತ್‌ಟಬ್‌ನಲ್ಲಿ ಕುಳಿತಿರುವ ಪೋಟೋಗಳನ್ನು ಶೇರ್‌ ಮಾಡಿದ್ದಾರೆ.