10 ವರ್ಷಗಳ ಬಳಿಕ ಮಹಾಭಾಗ್ಯ ಯೋಗ: ಈ ರಾಶಿಗೆ ಶ್ರೀಮಂತಿಕೆ ಜೊತೆ ಸಂಪತ್ತಿನ ಮಳೆ, ಕನಸೆಲ್ಲಾ ನನಸಾಗುವ ಕಾಲ

Mahabhagya yoga 2023: ಸುಮಾರು 10 ವರ್ಷಗಳ ಬಳಿಕ ಮಹಾಭಾಗ್ಯ ಯೋಗವು ರೂಪುಗೊಂಡಿದ್ದು, ಕೆಲ ರಾಶಿಯ ಜನರು ಬಹಳಷ್ಟು ಸಂಪತ್ತನ್ನು ಸಂಗ್ರಹಿಸುತ್ತಾರೆ. ಈ ಯೋಗವಿದ್ದರೆ ಸ್ವತಃ ಲಕ್ಷ್ಮಿ ದೇವಿಯೇ ಒಲಿಯುತ್ತಾಳೆ ಎಂದು ಹೇಳಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /6

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸಮಾರು 10 ವರ್ಷಗಳ ಬಳಿಕ ಮಹಾಭಾಗ್ಯ ಯೋಗವು ರೂಪುಗೊಂಡಿದೆ. ಈ ಯೋಗದ ಪ್ರಭಾವದಿಂದ ಕೆಲ ರಾಶಿಯ ಜನರು ಬಹಳಷ್ಟು ಸಂಪತ್ತನ್ನು ಸಂಗ್ರಹಿಸುತ್ತಾರೆ. ಅಷ್ಟೇ ಅಲ್ಲದೆ, ಈ ಯೋಗವು ಕುಟುಂಬ, ಸಾಮಾಜಿಕ ಮತ್ತು ವೃತ್ತಿ ಕ್ಷೇತ್ರಗಳಲ್ಲಿ ಯಶಸ್ಸನ್ನು ತರುತ್ತದೆ. ಸ್ವತಃ ಲಕ್ಷ್ಮಿ ದೇವಿಯೇ ಈ ರಾಶಿಯವರಿಗೆ ಒಲಿಯಲಿದ್ದಾಳೆ.  

2 /6

ಮೇಷ ರಾಶಿ: ಮಹಾಭಾಗ್ಯ ಯೋಗದ ಪ್ರಭಾವದಿಂದ ಮೇಷ ರಾಶಿಯ ಜನರ ಜೀವನದಲ್ಲಿ ಆತ್ಮವಿಶ್ವಾಸ ಹೆಚ್ಚಲಿದೆ. ಜೊತೆಗೆ ದಾಂಪತ್ಯದಲ್ಲಿ ಸುಖ ಇರಲಿದೆ. ಸ್ನೇಹಿತರ ಸಹಾಯದಿಂದ ಉದ್ಯೋಗಾವಕಾಶಗಳನ್ನು ಸಹ ಪಡೆಯಬಹುದು. ಆದಾಯ ಮೂಲ ಹೆಚ್ಚಾದಂತೆ ಕುಟುಂಬದಲ್ಲಿ ಗೌರವ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ.

3 /6

ಮಿಥುನ ರಾಶಿ: ಈ ರಾಶಿಯ ಜನರ ಬಾಳಲ್ಲಿ ಮಹಾಭಾಗ್ಯ ಯೋಗವು ಚಮತ್ಕಾರವನ್ನೇ ಸೃಷ್ಟಿಸಲಿದೆ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಉನ್ನತ ಶಿಕ್ಷಣ ಮತ್ತು ಸಂಶೋಧನೆ ಇತ್ಯಾದಿಗಳಿಗಾಗಿ ವಿದೇಶ ಪ್ರವಾಸ ಮಾಡುವ ಸಾಧ್ಯತೆ ಇದೆ. ಮನಸ್ಸಿನಲ್ಲಿ ಶಾಂತಿ ಮತ್ತು ಸಂತೋಷದ ಭಾವನೆ ಇರುತ್ತದೆ.

4 /6

ಸಿಂಹ ರಾಶಿ: ಮಹಾಭಾಗ್ಯ ಯೋಗವು ಸಿಂಹ ರಾಶಿಯ ಜನರ ಜೀವನದಲ್ಲಿ ಸಂತೋಷದ ಕ್ಷಣಗಳನ್ನು ನೀಡಲಿವೆ. ಅಧ್ಯಯನದಲ್ಲಿ ಆಸಕ್ತಿ ಇರುತ್ತದೆ. ಉದ್ಯೋಗದಲ್ಲಿ ಪ್ರಗತಿಯ ಸಾಧ್ಯತೆಗಳಿವೆ. ಅಷ್ಟೇ ಅಲ್ಲದೆ, ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯುವ ಸಾಧ್ಯತೆ ಇದೆ.

5 /6

ಕನ್ಯಾ ರಾಶಿ: ಮಹಾಭಾಗ್ಯ ಯೋಗದ ಪ್ರಭಾವದಿಂದ ಕನ್ಯಾ ರಾಶಿಯ ಜನರ ಆರ್ಥಿಕ ಅಂಶವು ಬಲವಾಗಿರುತ್ತದೆ. ಹೂಡಿಕೆಯಿಂದ ಲಾಭವಾಗಲಿದೆ. ಈ ಸಮಯವು ವ್ಯಾಪಾರ ವರ್ಗದವರಿಗೆ ವರದಾನಕ್ಕಿಂತ ಕಡಿಮೆಯಿರುವುದಿಲ್ಲ.

6 /6

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ಖಚಿತಪಡಿಸುವುದಿಲ್ಲ.)