ಸೀರೆಯಲ್ಲಿ ಮಿಂಚಿದ ʼಗಜʼ ಚಿತ್ರದ ನಟಿ ನವ್ಯಾ ನಾಯರ್‌ : ಫೋಟೋಸ್‌ ಇಲ್ಲಿವೆ

Navya Nair : ಮಲಯಾಳಂ ನಟಿ ನವ್ಯಾ ನಾಯರ್‌ ಚಾಲೆಜಿಂಗ್‌ ಸ್ಟಾರ್‌ ನಟ ದರ್ಶನ್‌ ಅಭಿನಯದ ಗಜ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಕ್ರೇಜ್‌ ಗಿಟ್ಟಿಸಿಕೊಂಡಿದ್ದಾರೆ. ಒಂದೇ ಒಂದು ಸಿನಿಮಾದಲ್ಲಿ ನಟಿಸಿದರೂ ಸಹ ಈಕೆಯ ಸೌಂದರ್ಯಕ್ಕೆ ಕನ್ನಡ ಸಿನಿ ಪ್ರೇಕ್ಷಕರು ಫಿದಾ ಆಗಿದ್ದರು. ಸಧ್ಯ ನವ್ಯಾ ಹಂಚಿಕೊಂಡಿರುವ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ...

1 /7

ನವ್ಯಾ ನಾಯರ್ ಮಲಯಾಳಂ ಸ್ಟಾರ್‌ ನಟಿಯರಲ್ಲಿ ಒಬ್ಬರು. ನಟನೆಯ ಹೊರತಾಗಿ ನವ್ಯಾ ಉತ್ತಮ ನೃತ್ಯಗಾರ್ತಿಯೂ ಹೌದು. 

2 /7

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನವ್ಯಾ ಆಗಾಗ ಫೋಟೋ ಶೂಟ್‌ ಮೂಲಕ ಗಮನಸೆಳೆಯುತ್ತಿರುತ್ತಾರೆ.

3 /7

ಸಧ್ಯ ಸೀರೆಯುಟ್ಟು ಕ್ಯಾಮರಾಗೆ ಪೋಸ್‌ ನೀಡಿರುವ ನವ್ಯಾ ಸುಂದರ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.  

4 /7

2008 ರಲ್ಲಿ  ರಿಲೀಸ್‌ ಆದ ಗಜ ಸಿನಿಮಾದ ಮೂಲಕ ನವ್ಯಾ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು.  

5 /7

ನಮ್ಮ ಯಜಮಾನ್ರು ಸಿನಿಮಾದಲ್ಲಿ ಡಾ. ವಿಷ್ಣು ವರ್ಧನ್‌ ಜೊತೆ ನಟಿಸಿದ್ದಾರೆ.  

6 /7

ಭಾಗ್ಯದ ಬಳೆಗಾರ, ಬಾಸ್‌, ದೃಶ್ಯ ಮತ್ತು ದೃಶ್ಯಂ 2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.  

7 /7

ಇದೀಗ ಮಲಯಾಳಂ ಕಿರುತೆರೆಯಲ್ಲಿಯೂ ಮಿಂಚುತ್ತಿದ್ದಾರೆ.