Name Astrology: ಈ ಅಕ್ಷರದಿಂದ ಹೆಸರು ಆರಂಭವಾಗುವ ಹುಡುಗರು ಉತ್ತಮ ಸಂಗಾತಿಯಾಗಿರುತ್ತಾರೆ..!

Name Astrology: ಜ್ಯೋತಿಷ್ಯದಲ್ಲಿ, ವ್ಯಕ್ತಿಯ ಹೆಸರಿಗೆ ವಿಶೇಷ ಪ್ರಾಮುಖ್ಯತೆ ಇದೆ. ಹೆಸರಿನ ಮೊದಲ ಅಕ್ಷರದ ಮೂಲಕ, ವ್ಯಕ್ತಿಯ ಗುಣ ಸ್ವಭಾವವನ್ನು ಹೇಳಲಾಗುತ್

ಬೆಂಗಳೂರು : Name Astrology: ಜ್ಯೋತಿಷ್ಯದಲ್ಲಿ, ವ್ಯಕ್ತಿಯ ಹೆಸರಿಗೆ ವಿಶೇಷ ಪ್ರಾಮುಖ್ಯತೆ ಇದೆ. ಹೆಸರಿನ ಮೊದಲ ಅಕ್ಷರದ ಮೂಲಕ, ವ್ಯಕ್ತಿಯ ಗುಣ ಸ್ವಭಾವವನ್ನು ಹೇಳಲಾಗುತ್ತದೆ. ಹೆಸರಿನ ಮೊದಲ ಅಕ್ಷರದಿಂದಲೇ ಆ ವ್ಯಕ್ತಿಯ ಭವಿಷ್ಯ ಹೇಗಿರಲಿದೆ ಎನ್ನುವುದನ್ನು ಸಹ ತಿಳಿಸಲಾಗುತ್ತದೆ. ಇನ್ನು ಕೆಲವೊಂದು ಅಕ್ಷರಗಲಿನದ ಹೆಸರು ಆರಂಭವಾಗುವ ಹುಡುಗರು ಉತ್ತಮ ಸಂಗಾತಿಯಾಗುತ್ತಾರೆ ಎನ್ನಲಾಗಿದೆ.   ಆ ಹುಡುಗರು ಪತ್ನಿಯನ್ನು   ಮನಃಪೂರ್ವಕವಾಗಿ ಪ್ರೀತಿಸುವುದಲ್ಲದೆ, ಅವಳ ಪ್ರತಿಯೊಂದು ಸಂತೋಷದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸುತ್ತಾನೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಎ ಅಕ್ಷರದಿಂದ ಹೆಸರು ಪ್ರಾರಂಭವಾಗುವ ಹುಡುಗರು ತಮ್ಮ ಹೆಂಡತಿಯನ್ನು ತುಂಬಾ ಪ್ರೀತಿಸುತ್ತಾರೆ. ತಮ್ಮ ಪತ್ನಿಗೆ ಯಾವ ವಿಚಾರದಲ್ಲಿಯೂ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ. ತಮ್ಮ ಪ್ತನಿಯ ಸಂತೋಷಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ದರಿರುತ್ತಾರೆ. 

2 /5

ಕೆ ಅಕ್ಷರದಿಂದ ಯಿಂದ ಹೆಸರು ಪ್ರಾರಂಭವಾಗುವ ಹುಡುಗರು ಅತ್ಯಂತ ನಿಷ್ಠಾವಂತರಾಗಿರುತ್ತಾರೆ.   ಅವರು ಪ್ರತಿ ಕೆಲಸದಲ್ಲಿಯೂ ತಮ್ಮ ಸಂಗಾತಿಯನ್ನು ಬೆಂಬಲಿಸುತ್ತಾರೆ. 

3 /5

P ಅಕ್ಷರದಿಂದ ಹೆಸರು ಪ್ರಾರಂಭವಾಗುವ ಹುಡುಗರು ತಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ ಮಾತ್ರವಲ್ಲ, ಅವರ ಮುಖದಲ್ಲಿ ಜೀವನದುದ್ದಕ್ಕೂ ನಗುವನ್ನು ನೋಡಲು ಬಯಸುತ್ತಾರೆ. ಈ ಹುಡುಗರ ಹಾಸ್ಯಪ್ರಜ್ಞೆ ತುಂಬಾ ಚೆನ್ನಾಗಿರುತ್ತದೆ. 

4 /5

R ನಿಂದ ಪ್ರಾರಂಭವಾಗುವ ಹುಡುಗರು ತುಂಬಾ ಕೋಪಗೊಳ್ಳುತ್ತಾರೆ ಆದರೆ ತಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ. ಯಾವಾಗಲೂ ಸಂಗಾತಿಗೆ ಬಹಳ ನಿಷ್ಠರಾಗಿರುತ್ತಾರೆ.  ಅವರ ಸಣ್ಣ ಸಣ್ಣ ಸಂತೋಷದ ಬಗ್ಗೆಯೂ ಕಾಳಜಿ ವಹಿಸುತ್ತಾರೆ. 

5 /5

V ಯಿಂದ ಪ್ರಾರಂಭವಾಗುವ ಹುಡುಗರು ತಮ್ಮ ಸಂಗಾತಿಯನ್ನು ಖುಸಿಯಾಗಿದಳು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ. ಈ ಹೆಸರಿನ ಹುಡುಗರು ಹೆಚ್ಚಾಗಿ ಪ್ರೇಮ ವಿವಾಹವಾಗುತ್ತಾರೆ.  ತಮ್ಮ ಸಂಗಾತಿಯ ಆಸೆ ಆಕಾಂಕ್ಷೆಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ.  ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)