ಸಪ್ತಪದಿ ತುಳಿದ ಸಮಂತಾ ಮಾಜಿ ಪತಿ ನಾಗಚೈತ್ಯ..! ಅದ್ದೂರಿ ಮದುವೆಯ ಫೋಟೋಸ್‌ ವೈರಲ್‌

Naga Chaitanya Shobita Dhulipala: ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಿ. 4 ರಂದು ಈ ಜೋಡಿಯ ಅದ್ದೂರಿ ಮದುವೆ ಗಣ್ಯರು ಹಾಗೂ ಕುಟುಂಬಸ್ಥರ ಮುಂದೆ ನಡೆದು ಮುಗಿದಿದೆ.
 
1 /7

Naga Chaitanya Shobita Dhulipala: ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಿ. 4 ರಂದು ಈ ಜೋಡಿಯ ಅದ್ದೂರಿ ಮದುವೆ ಗಣ್ಯರು ಹಾಗೂ ಕುಟುಂಬಸ್ಥರ ಮುಂದೆ ನಡೆದು ಮುಗಿದಿದೆ.  

2 /7

ನಾಗಚೈತನ್ಯ ಹಾಗೂ ಸಮಂತಾ ಅವರು 2022 ರಲ್ಲಿ ವಿಚ್ಚೇದನ ಗೋಷಿಸಿದ್ದರು, ಸುದ್ದಿ ಕೇಳಿ ಅಭಿಮಾನಿಗಳು ಶಾಕ್‌ ಆಗಿದ್ದರು.  

3 /7

ವಿಚ್ಚೇದನದ ನಂತರ ಶೋಭಿತಾ ಅವರ ಜೊತೆ ಪ್ರೀತಿಯಲ್ಲಿ ಬಿದ್ದಿದ ನಾಗಚೈತನ್ಯ ಆಗಸ್ಟ್‌ ತಿಂಗಳಲ್ಲಿ ದಿಢೀರನೆ ಅವರೊಂದಿಗೆ ನಿಶಚೆತಾರ್ಥ ಮಾಡಿಕೊಂಡಿದ್ದರು.  

4 /7

ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಾಗಿನಿಂದಲೂ ಸಮಂತಾ ಅವರ ಅಭಿಮಾನಿಳು ನಾಗಚೈತನ್ಯ ವಿರುದ್ಧ ಬ್ಯಾಟಿಂಗ್‌ ಮಾಡಲು ಪ್ರಾರಂಭಿಸಿದ್ದರು.  

5 /7

ಇದೀಗ ನಿಶ್ಚಿತಾರ್ಥವಾದ 5 ತಿಂಗಳ ನಂತರ ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಜೋಡಿ ಸಪ್ತಪದಿ ತುಳಿದಿದ್ದಾರೆ.   

6 /7

ನಿನ್ನೆ (ಡಿ.4) ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಸಪ್ತಪದಿ ಯುಳಿದಿದ್ದು, ಈ ಜೋಡಿಯ ಮದುವೆ ಫೋಟೋಗಳು ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.  

7 /7

ಇನ್ನೂ, ನಾಗಚೈತನ್ಯ ಅವರ ಮದುವೆ ಫೋಟೋಗಳನ್ನು ನಾಗಚೈತನ್ಯ ಅವರ ತಂದೆ ನಾಗಾರ್ಜುನ ಅವರು ಹಂಚಿಕೊಂಡು ಭಾವುಕರಾಗಿದ್ದಾರೆ.