ಸೀರೆಯಲ್ಲಿ ಮೌನಿ ರಾಯ್ ಸೌಂದರ್ಯ ವೈಭವ..! ಫೋಟೋಸ್‌ ನೋಡಿ

Mouni roy : ಬಿಟೌನ್‌ ಮಾದಕ ನಟಿ ಮೌನಿ ರಾಯ್ ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಹಾಟ್‌ ಫೋಟೋಗಳ ಮೂಲಕ ಗಮನಸೆಳೆಯುತ್ತಿರುತ್ತಾರೆ. ಇದೀಗ ಸೀರೆಯಲ್ಲಿ ಮಿಂಚಿರುವ ಸುಂದರಿಯ ಅಂದದ ಚಿತ್ರಗಳು ಇಂಟರ್‌ನೆಟ್‌ ತಾಪ ಹೆಚ್ಚಿಸಿವೆ..

1 /7

ನಟಿ ಮೌನಿ ರಾಯ್‌ ಕಾಟನ್ ಸೀರೆಯಲ್ಲಿ ಅದ್ಭುತವಾಗಿ ಕಂಗೊಳಿಸಿದ್ದಾರೆ. ಈ ಕುರಿತು ಫೋಟೋಸ್‌ ವೈರಲ್‌ ಆಗಿವೆ.  

2 /7

ಮೌನಿ ಕಪ್ಪು ಮತ್ತು ಕೆಂಪು ಬಣ್ಣದ ಕಾಟನ್ ಸೀರೆ ಹಾಗೂ ತೋಳಿಲ್ಲದ ಕಪ್ಪು ಕುಪ್ಪಸದಲ್ಲಿ ಅದ್ಭುತವಾಗಿ ಕಂಗೊಳಿಸಿದ್ದಾರೆ.  

3 /7

ಸೀರೆಯಲ್ಲಿ ನಾಭಿ ದರ್ಶನ ಮಾಡಿರುವ ಮೌನಿ ನೋಡಿ ಆಕೆಯ ಫ್ಯಾನ್ಸ್‌ ಬೆರಗಾಗಿದ್ದಾರೆ.  

4 /7

ಲೈಟ್‌ ಲಿಪ್ಸ್ಟಿಕ್ ಮತ್ತು ಚಿಕ್ಕ ಕಪ್ಪು ಬಿಂದಿಯಲ್ಲಿ ಮೌನಿ ಅದ್ಭುತವಾಗಿ ಕಾಣುತ್ತಿದ್ದಾರೆ.  

5 /7

ಸೀರೆಗೆ ತಕ್ಕಂತೆ ಕೆಂಪು ಬಳೆಗಳನ್ನು ಧರಿಸಿ ಮಾದಕ ನೋಟದಲ್ಲಿ ಮೌನಿ ಕ್ಯಾಮರಾಗೆ ಪೋಸ್‌ ಕೊಟ್ಟಿದ್ದಾರೆ.  

6 /7

ನಟಿ ಕೊನೆಯದಾಗಿ ಬ್ರಹ್ಮಾಸ್ತ್ರ: ಭಾಗ ಒಂದರಲ್ಲಿ ಜುನೂನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.  

7 /7

ರಣಬೀರ್-ಆಲಿಯಾ ಅಭಿನಯದ ಬ್ರಹ್ಮಾಸ್ತ್ರದಲ್ಲಿ ವಿಲನ್‌ ಪಾತ್ರದಲ್ಲಿ ಸುಂದರಿ ಮೌನಿ ನಟಿಸಿದ್ದರು.