Mouni Roy : ಚುಮು ಚುಮು ಚಳಿಯಲ್ಲೂ ಬೆವರು ಹರಿಸುತ್ತೆ ಮೌನಿ ಮಾದಕ ನೋಟ..!

ನಟಿ ಮೌನಿ ರಾಯ್ ಮತ್ತೊಮ್ಮೆ ತಮ್ಮ ಬೋಲ್ಡ್ ಫೋಟೋಶೂಟ್‌ನಿಂದ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದ್ದಾರೆ. ಏಕ್ತಾ ಕಪೂರ್ 'ನಾಗಿನ್' ಖ್ಯಾತಿಯ ಮೌನಿ, ಆಗಾಗ ಹಾಟ್‌ ಫೋಟೋಸ್‌ ಮೂಲಕ ಸುದ್ದಿಯಲ್ಲಿರುತ್ತಾರೆ. 

Mouni Roy Photos : ನಟಿ ಮೌನಿ ರಾಯ್ ಮತ್ತೊಮ್ಮೆ ತಮ್ಮ ಬೋಲ್ಡ್ ಫೋಟೋಶೂಟ್‌ನಿಂದ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದ್ದಾರೆ. ಏಕ್ತಾ ಕಪೂರ್ 'ನಾಗಿನ್' ಖ್ಯಾತಿಯ ಮೌನಿ, ಆಗಾಗ ಹಾಟ್‌ ಫೋಟೋಸ್‌ ಮೂಲಕ ಸುದ್ದಿಯಲ್ಲಿರುತ್ತಾರೆ. 
 

1 /6

ಫ್ಯಾಷನ್‌ ಐಕಾನ್‌ ಮೌನಿ ರಾಯ್ ನ್ಯೂ ಹಾಟ್ ಲುಕ್‌ ನೋಡಿದ್ರೆ ತಲೆತಿರುಗುವಂತಿದೆ.  

2 /6

ಸೆಡಕ್ಟ್ರೆಸ್ ಬಟ್ಟೆಯಲ್ಲಿ ಮೌನಿ ರಾಯ್ ಫೋಟೋಶೂಟ್‌ ಮಾಡಿಸಿದ್ದು, ಸಖತ್‌ ಗ್ಲಾಮರಸ್‌ ಆಗಿ ಕಾಣಿಸಿದ್ದಾರೆ.  

3 /6

ಮೌನಿ ಕಿಲ್ಲರ್ ಬಾಡಿ ಲುಕ್‌ ಚಳಿಗಾಲದಲ್ಲೂ ಪಡ್ಡೆ ಹುಡುಗರ ಹಾರ್ಟ್‌ ಬಿಸಿ ಮಾಡುವಂತಿವೆ.  

4 /6

ಮೌನಿ ಬೂದು ಬಣ್ಣದ ಬ್ರಾಲೆಟ್ ಟಾಪ್ ಅನ್ನು ಧರಿಸಿ ಕ್ಯಾಮೆರಾಗೆ ಪೋಸ್‌ ಕೊಟ್ಟಿದ್ದಾರೆ.   

5 /6

ಮೌನಿ ಸ್ಮೋಕಿ ಲುಕ್‌ ಮೂಲಕ ತಮ್ಮ ಅಭಿಮಾನಿಗಳನ್ನು ಮೂಕವಿಸ್ಮಿತಗೊಳಿಸಿದ್ದಾರೆ.  

6 /6

ಫಿಟ್‌ ಅಂಡ್‌ ಫೈನ್‌ ಬೆಡಗಿ ಮೌನಿ ಶೃಂಗಾರ ಅಭಿಮಾನಿಗಳ ಹೃದಯವನ್ನು ಕದಿಯುತ್ತಿದೆ.