Megha Shetty : ಮೇಘಾ ಸೌಂದರ್ಯ ಸಿರಿಗೆ ಮನಸೋತ‌ ಫ್ಯಾನ್ಸ್‌..! ಫೋಟೋಸ್‌ ನೋಡಿ

Megha Shetty photos : ಜನ ಮೆಚ್ಚಿನ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಜೊತೆ ಜೊತೆಯಲಿ’ ಧಾರಾವಾಹಿ ಖ್ಯಾತಿಯ ನಟಿ ಮೇಘಾ ಶೆಟ್ಟಿ ದಿನದಿಂದ ತಮ್ಮ ಅದ್ಭುತ ಸೌಂದರ್ಯದ ಮೂಲಕ ಫ್ಯಾನ್ಸ್‌ ಹೃದಯ ಗೆಲ್ಲುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸುಂದರಿಯ ಫೋಟೋ ಶೂಟ್‌ ಸಖತ್‌ ಹೈಪ್‌ ಮೂಡಿಸುತ್ತಿದೆ..

1 /7

ಜೊತೆ ಜೊತೆಯಲಿ ಧಾರಾವಾಹಿಯಿಂದ ನಟಿ ಮೇಘಾ ಶೆಟ್ಟಿ ಕರ್ನಾಟಕದಲ್ಲಿ ಮನೆ ಮಾತಾಗಿದ್ದರು.  

2 /7

ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿ ಮೇಘಾ ಆಗಾಗ ತಮ್ಮ ಗ್ಲಾಮರಸ್‌ ಫೋಟೋಸ್‌ ಶೇರ್‌ ಮಾಡುತ್ತಿರುತ್ತಾರೆ.  

3 /7

ಬಿಗ್‌ ಸ್ಕ್ರೀನ್‌ ಮೇಲೆ ಮಿಂಚುತ್ತಿರುವ ಚೆಲುವೆಯ ಇದೀಗ ಹೊಸ ಫೋಟೋ ಶೂಟ್‌ ಮೂಲಕ ಗಮನಸೆಳೆಯುತ್ತಿದ್ದಾಳೆ.  

4 /7

ಇಷ್ಟು ದಿನ ಗೌರಮ್ಮನಂತಿದ್ದ ಸುಂದರಿ ಏಕಾಎಕಿ ಹಾಟ್‌ ಡಾಲ್‌ ಆಗಿ ಕಾಣಿಸಿಕೊಂಡಿದ್ದು, ನೆಟ್ಟಿಗರಿಗೆ ಅಚ್ಚರಿ ಮೂಡಿಸಿದೆ.  

5 /7

ಕರ್ಲಿ ಹೇರ್‌ಸ್ಟೈಲ್‌ನಲ್ಲಿ ನೀಲಿ ಬಣ್ಣದ ಬಟ್ಟೆ ತೊಟ್ಟು ಕ್ಯಾಮರಾಗೆ ಪೋಸ್ ನೀಡುವ ಸುಂದರಿ ಸೌಂದರ್ಯ ಅದ್ಭುತವಾಗಿದೆ.  

6 /7

ಮೇಘಾ ಶೆಟ್ಟಿ ನ್ಯೂ ಲುಕ್‌ಗೆ ಹಾರ್ಟ್‌, ಫೈರ್‌ ಇಮೋಜಿ ಕಾಮೆಂಟ್‌ ಮಾಡುವ ಮೂಲಕ ಅವರ ಫ್ಯಾನ್ಸ್‌ ಲವ್‌ ತೋರಿಸುತ್ತಿದ್ದಾರೆ.  

7 /7

ಕಿರುತೆಗೆ ಬಾಯ್‌ ಹೇಳಿ ಬಿಗ್‌ ಸ್ಕ್ರೀನ್‌ಗೆ ಎಂಟ್ರಿ ಕೊಟ್ಟಿರುವ ನಟಿ ಇತ್ತೀಚಿಗೆ ʼದಿಲ್‌ ಪಸಂದ್‌ʼ ‘ತ್ರಿಬಲ್ ರೈಡಿಂಗ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.