ನಿದ್ದೆಗೆಡಿಸುವಂತಿದೆ ʼಮೇಘಾʼ ಅಮೋಘ ಸೌಂದರ್ಯ..! ಫೋಟೋಸ್‌ ನೋಡಿ

ಜನ ಮೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಮಿಂಚಿದ್ದ ನಟಿ ಮೇಘಾ ಶೆಟ್ಟಿ ಹಾಟ್‌ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಕ್ರಿಯೇಟ್‌ ಮಾಡುತ್ತಿವೆ. ಸಿರಿಯಲ್‌ ಮುಕ್ತಾಯದ ನಂತರ ಸಿನಿಮಾದ ಕಡೆ ಗಮನ ಹರಿಸುತ್ತಿರುವ ಚೆಲುವೆ ಸದ್ಯ ಫೋಟೋಶೂಟ್‌ ಮೂಲಕ ಇಂಟರ್‌ನೆಟ್‌ನಲ್ಲಿ ಗಮನಸೆಳೆಯುತ್ತಿದ್ದಾರೆ.

Megha shetty : ಜನ ಮೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಮಿಂಚಿದ್ದ ನಟಿ ಮೇಘಾ ಶೆಟ್ಟಿ ಹಾಟ್‌ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಕ್ರಿಯೇಟ್‌ ಮಾಡುತ್ತಿವೆ. ಸಿರಿಯಲ್‌ ಮುಕ್ತಾಯದ ನಂತರ ಸಿನಿಮಾದ ಕಡೆ ಗಮನ ಹರಿಸುತ್ತಿರುವ ಚೆಲುವೆ ಸದ್ಯ ಫೋಟೋಶೂಟ್‌ ಮೂಲಕ ಇಂಟರ್‌ನೆಟ್‌ನಲ್ಲಿ ಗಮನಸೆಳೆಯುತ್ತಿದ್ದಾರೆ.

1 /9

ಜೊತೆ ಜೊತೆಯಲ್ಲಿ ಧಾರಾವಾಹಿ ಮೂಲಕ ಮೇಘಾ ಶೆಟ್ಟಿ ʼಅನು ಸಿರಿಮನೆʼ ಅಂತಾನೆ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. 

2 /9

ಸದ್ಯ ಜೊತೆ ಜೊತೆಯಲಿ ಧಾರಾವಾಹಿ ಮುಕ್ತಾಯವಾಗಿದ್ದು, ಸದ್ಯ ಮೇಘಾ ಸಿನಿಮಾಗತ್ತ ಮುಖ ಮಾಡಿದ್ದಾರೆ.

3 /9

ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಸುಂದರಿ ಆಗ್ಗಾಗೆ ಹೊಸ ಫೋಟೋಸ್‌ ಮೂಲಕ ಗಮನಸೆಳೆಯುತ್ತಿರುತ್ತಾರೆ.

4 /9

ಇತ್ತೀಚಿಗಷ್ಟೆ ವರ್ಕೌಟ್ ಫೋಟೋಗಳನ್ನು ಶೇರ್ ಮಾಡಿ ಇಂಟರ್‌ನೆಟ್‌ನಲ್ಲಿ ಹಾಟ್‌ ಟಾಪಿಕ್‌ ಕ್ರಿಯೇಟ್‌ ಮಾಡಿದ್ದರು.

5 /9

ಇದೀಗ ಮತ್ತಷ್ಟು ಹಾಟ್ ಫೋಟೋಗಳನ್ನು ಶೇರ್ ಮಾಡಿರುವ ಬೆಡಗಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.  

6 /9

ನೀರಿನ ಮಧ್ಯೆ ಬಿಳಿ ಬಣ್ಣದ ಬಟ್ಟೆತೊಟ್ಟು, ನೀರಿನ ಮೇಲೆ ಹಾಕಿದ ಬೆಡ್‌ ಮೇಲೆ ಕುಳಿತು ಮೇಘಾ ಶೆಟ್ಟಿ ಸಖತ್‌ ಫೋಟೋಶೂಟ್‌ ಮಾಡಿಸಿದ್ದಾರೆ.

7 /9

ಮೇಘಾ ಶೆಟ್ಟಿ ಹಾಟ್ ಫೋಟೋಗಳಿಗೆ ಅವರ ಫ್ಯಾನ್ಸ್‌ ಫಿದಾ ಆಗಿದ್ದು ಹಾರ್ಟ್‌, ಫೈರ್‌ ಇಮೋಜಿಗಳ ಮೂಲಕ ಮೆಚ್ಚುಗೆ ತೋರಿಸುತ್ತಿದ್ದಾರೆ.

8 /9

ಇತ್ತೀಚಿಗೆ ಮೇಘಾ ಶೆಟ್ಟಿ "ದಿಲ್‌ಪಸಂದ್ʼ ಹಾಗೂ ʼಟ್ರಿಬಲ್ ರೈಡಿಂಗ್ʼ ಸಿನಿಮಾ ಮೂಲಕ ಬೆಳ್ಳಿ ಪರದೆಯಲ್ಲಿ ಮಿಂಚಿದ್ದರು.

9 /9

ಸದ್ಯ ಹೊಸ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಮೇಘಾ ರೆಡಿಯಾಗಿದ್ದು, ಈ ಕುರಿತು ಅವರೇ ಮಾಹಿತಿ ನೀಡಬೇಕಿದೆ.