ಈ ಬಾರಿ ಪಕ್ಕಾ ರೆಕಾರ್ಡ್‌ ಬ್ರೇಕ್!‌ ಬಿಗ್‌ಬಾಸ್‌ʼ ಮನೆಗೆ ಎಂಟ್ರಿ ಕೊಡಲಿದ್ದಾರೆ ʼಆʼ ಖ್ಯಾತ ವ್ಯಕ್ತಿ!!


Bigg Boss Kannada Season 11: ಪ್ರೇಕ್ಷಕರು ಕುತೂಹಲದಿಂದ ನೋಡಲು ಕಾದು ಕುಳಿತಿರುವ ಬಿಗ್‌ಬಾಸ್‌ ಶೋ ಸೆಪ್ಟೆಂಬರ್ 29ರಿಂದ ಆರಂಭವಾಗಲಿದೆ.. ಸದ್ಯ ಖ್ಯಾತ ವ್ಯಕ್ತಿಯೊಬ್ಬರು ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನುವುದು ತಿಳಿದುಬಂದಿದೆ.. ಅಷ್ಕ್ಕೂ ಅವರು ಯಾರು? ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್‌ ಡಿಟೇಲ್ಸ್..‌ 

1 /5

‘ಬಿಗ್‌ಬಾಸ್ ಕನ್ನಡ ಸೀಸನ್ 11’ರ ಶುರುವಾಗೋಕೆ ದಿನಗಣನೆ ಶುರುವಾಗಿದೆ.. ಪ್ರತಿಬಾರಿಯಂತೆ ಈ ಬಾರಿಯೂ ಸ್ಯಾಂಡಲ್‌ವುಡ್‌ ಬಾದ್‌ ಶಾ ಕಿಚ್ಚ ಸುದೀಪ್‌ ಅವರೇ ಈ ಶೋ ಹೋಸ್ಟ್‌ ಮಾಡಲಿದ್ದಾರೆ..  

2 /5

ಇದೀಗ ಬಂದಿರುವ ಮಾಹಿತಿಯ ಪ್ರಕಾರ ಸತತವಾಗಿ ತಮ್ಮ ಹೇಳಿಕೆಗಳಿಂದಲೇ ಸುದ್ದಿಯಾಗಿರುವ ಲಾಯರ್‌ ಜಗದೀಶ್‌ ಅವರು ಈ ಬಾರಿ ಬಿಗ್‌ಬಾಸ್‌ ಮನೆಗೆ ಕಾಲಿಡಲಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ..   

3 /5

ಇದೀಗ ಬಂದಿರುವ ಮಾಹಿತಿಯ ಪ್ರಕಾರ ಸತತವಾಗಿ ತಮ್ಮ ಹೇಳಿಕೆಗಳಿಂದಲೇ ಸುದ್ದಿಯಾಗಿರುವ ಲಾಯರ್‌ ಜಗದೀಶ್‌ ಅವರು ಈ ಬಾರಿ ಬಿಗ್‌ಬಾಸ್‌ ಮನೆಗೆ ಕಾಲಿಡಲಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ..   

4 /5

ಅಲ್ಲದೇ ಜೀ ಕನ್ನಡ ವಾಹಿನಿಯ ಸತ್ಯ ಧಾರವಾಹಿ ಖ್ಯಾತಿಯ ಗೌತಮಿ ಜಾಧವ್‌ ಅವರೂ ಸಹ ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂದು ಈಗಾಗಲೇ ಪ್ರೋಮೋದಲ್ಲಿ ರಿವೀಲ್‌ ಮಾಡಲಾಗಿದೆ..   

5 /5

ಅಷ್ಟೇ ಅಲ್ಲ ಈ ಬಾರಿಯ ʼಬಿಗ್‌ಬಾಸ್‌ʼ ಮನೆಗೆ ಕನ್ನಡದ ಹಿರಿಯ ನಟಿ ಪ್ರೇಮಾ, ಸಿರೀಯಲ್‌ ನಟಿ ಭವ್ಯಾ ಗೌಡ, ಸುನಿಲ್ ರಾವ್, ತ್ರಿವಿಕ್ರಮ್, ವರುಣ್‌ ಆರಾಧ್ಯ, ಮುಂತಾದ ಖ್ಯಾತ ನಾಮರು ಮನೆಗೆ ಪ್ರವೇಶಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.. ಆದರೆ ಈ ಹೆಸರುಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ..